newsfirstkannada.com

28 ಲೋಕಸಭಾ ಕ್ಷೇತ್ರಕ್ಕೂ ಬಿಜೆಪಿ ಅಭ್ಯರ್ಥಿಗಳ ಲಿಸ್ಟ್ ಫೈನಲ್.. ಯಾರ್ ಯಾರಿದ್ದಾರೆ?

Share :

Published March 4, 2024 at 4:08pm

    ಹಾಲಿ, ಹಿರಿಯ ಸಂಸದರಿಗೆ ಬಿಜೆಪಿ ಹೈಕಮಾಂಡ್ ಬಿಗ್‌ಶಾಕ್ ಕೊಡುತ್ತಾ?

    ರಾಜ್ಯದ 28 ಕ್ಷೇತ್ರದ ಸಂಭಾವ್ಯ NDA ಅಭ್ಯರ್ಥಿಗಳ ಪಟ್ಟಿ ಫೈನಲ್

    28 ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಹೆಸರು ಇದ್ಯಾ?

ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ 195 ಅಭ್ಯರ್ಥಿಗಳ ಲಿಸ್ಟ್‌ನಲ್ಲಿ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಹೆಸರು ಇರಲಿಲ್ಲ. ಇದೀಗ ರಾಜ್ಯದ 28 ಕ್ಷೇತ್ರಗಳಿಗೂ ಸಂಭಾವ್ಯ NDA ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದೆ.

ಇಂದು ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯುತ್ತಿದ್ದು, 28 ಕ್ಷೇತ್ರಗಳ ಪಟ್ಟಿಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಹಸ್ತಾಂತರ ಮಾಡಲಿದ್ದಾರೆ. ನ್ಯೂಸ್ ಫಸ್ಟ್​​ಗೆ ಬಿಜೆಪಿ ಸಂಭಾವ್ಯರ ಪಟ್ಟಿ ಬಗ್ಗೆ ಮಾಹಿತಿ ಸಿಕ್ಕಿದ್ದು, ಸಂಭಾವ್ಯ ಪಟ್ಟಿಯ ಎಕ್ಸ್‌ಕ್ಲೂಸಿವ್ ಮಾಹಿತಿ ಇಲ್ಲಿದೆ.

28 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ರೆಡಿ

ಅಭ್ಯರ್ಥಿ : ಭಗವಂತ ಖೂಬಾ, ಕೇಂದ್ರ ಸಚಿವ
ಕ್ಷೇತ್ರ : ಬೀದರ್
ಸಮಾಜ : ವೀರಶೈವ ಲಿಂಗಾಯತ

ಅಭ್ಯರ್ಥಿ : ರಾಜಾ ಅಮರೇಶ್ ನಾಯಕ್, ಹಾಲಿ ಸಂಸದ
ಕ್ಷೇತ್ರ : ರಾಯಚೂರು ಮೀಸಲು (ಎಸ್.ಟಿ)
ಸಮಾಜ : ವಾಲ್ಮೀಕಿ

ಅಭ್ಯರ್ಥಿ : ಬಿ.ಶ್ರೀರಾಮುಲು, ಮಾಜಿ ಸಚಿವ
ಕ್ಷೇತ್ರ : ರಾಯಚೂರು ಮೀಸಲು (ಎಸ್.ಟಿ)
ಸಮಾಜ : ವಾಲ್ಮೀಕಿ ಸಮಾಜ

ಅಭ್ಯರ್ಥಿ : ಉಮೇಶ್ ಜಾಧವ್, ಹಾಲಿ ಸಂಸದ
ಕ್ಷೇತ್ರ : ಕಲಬುರಗಿ ಮೀಸಲು, ಎಸ್.ಸಿ
ಸಮಾಜ : ಲಮಾಣಿ

ಅಭ್ಯರ್ಥಿ : ಕರಡಿ ಸಂಗಣ್ಣ, ಹಾಲಿ ಸಂಸದ
ಕ್ಷೇತ್ರ : ಕೊಪ್ಪಳ
ಸಮಾಜ : ವೀರಶೈವ ಲಿಂಗಾಯತ

ಅಭ್ಯರ್ಥಿ : ದೇವೇಂದ್ರಪ್ಪ, ಹಾಲಿ ಸಂಸದ
ಕ್ಷೇತ್ರ : ಬಳ್ಳಾರಿ ಮೀಸಲು, ಎಸ್.ಟಿ
ಸಮಾಜ : ವಾಲ್ಮೀಕಿ

ಅಭ್ಯರ್ಥಿ : ಬಿ.ಶ್ರೀರಾಮುಲು, ಮಾಜಿ ಸಚಿವ
ಕ್ಷೇತ್ರ : ಬಳ್ಳಾರಿ ಮೀಸಲು, (ಎಸ್.ಟಿ)
ಸಮಾಜ : ವಾಲ್ಮೀಕಿ

ಅಭ್ಯರ್ಥಿ : ಆನೇಕಲ್ ನಾರಾಯಣಸ್ವಾಮಿ, ಕೇಂದ್ರ ಸಚಿವ
ಕ್ಷೇತ್ರ : ಚಿತ್ರದುರ್ಗ ಮೀಸಲು (ಎಸ್.ಸಿ)
ಸಮಾಜ : ಮಾದಿಗ

ಅಭ್ಯರ್ಥಿ : ರಘು ಚಂದನ್ (ಹೊಸಮುಖ)
ಕ್ಷೇತ್ರ : ಚಿತ್ರದುರ್ಗ ಮೀಸಲು (ಎಸ್.ಸಿ)
ಸಮಾಜ : ಭೋವಿ

ಅಭ್ಯರ್ಥಿ : ಮಾದಾರ ಚೆನ್ನಯ್ಯ ಶ್ರೀ (ಹೊಸಮುಖ)
ಕ್ಷೇತ್ರ : ಚಿತ್ರದುರ್ಗ ಮೀಸಲು (ಎಸ್.ಸಿ)

ಅಭ್ಯರ್ಥಿ : ರಮೇಶ್ ಜಿಗಜಿಣಗಿ, ಹಾಲಿ ಸಂಸದ
ಕ್ಷೇತ್ರ : ವಿಜಯಪುರ ಮೀಸಲು (ಎಸ್.ಸಿ)
ಸಮಾಜ : ಮಾದಿಗ

ಅಭ್ಯರ್ಥಿ : ಗೋವಿಂದ ಕಾರಜೋಳ, ಮಾಜಿ ಡಿಸಿಎಂ
ಕ್ಷೇತ್ರ : ವಿಜಯಪುರ ಮೀಸಲು (ಎಸ್.ಸಿ)
ಸಮಾಜ : ಮಾದಿಗ

ಅಭ್ಯರ್ಥಿ : ಗೋಪಾಲ್ ಕಾರಜೋಳ, (ಹೊಸಮುಖ)
ಕ್ಷೇತ್ರ : ವಿಜಯಪುರ ಮೀಸಲು (ಎಸ್.ಸಿ)
ಸಮಾಜ : ಮಾದಿಗ

ಅಭ್ಯರ್ಥಿ : ಪಿ.ಸಿ. ಗದ್ದೀಗೌಡರ್, ಹಾಲಿ ಸಂಸದ
ಕ್ಷೇತ್ರ : ಬಾಗಲಕೋಟೆ
ಸಮಾಜ : ವೀರಶೈವ- ಲಿಂಗಾಯತ

ಅಭ್ಯರ್ಥಿ : ಅಣ್ಣಾಸಾಹೇಬ್ ಜೊಲ್ಲೆ, ಹಾಲಿ ಸಂಸದ
ಕ್ಷೇತ್ರ : ಚಿಕ್ಕೋಡಿ
ಸಮಾಜ : ವೀರಶೈವ ಲಿಂಗಾಯತ

ಅಭ್ಯರ್ಥಿ : ಮಹಾಂತೇಶ್ ಕವಟಗಿಮಠ, ಪರಿಷತ್ ಮಾಜಿ ಸದಸ್ಯ
ಕ್ಷೇತ್ರ : ಚಿಕ್ಕೋಡಿ
ಸಮಾಜ : ವೀರಶೈವ ಲಿಂಗಾಯತ

ಅಭ್ಯರ್ಥಿ : ಮಂಗಳಾ ಸುರೇಶ್ ಅಂಗಡಿ, ಹಾಲಿ ಸಂಸದೆ
ಕ್ಷೇತ್ರ : ಬೆಳಗಾವಿ
ಸಮಾಜ : ವೀರಶೈವ ಲಿಂಗಾಯತ

ಅಭ್ಯರ್ಥಿ : ಜಗದೀಶ್ ಶೆಟ್ಟರ್, ಮಾಜಿ ಸಿಎಂ
ಕ್ಷೇತ್ರ : ಬೆಳಗಾವಿ
ಸಮಾಜ : ವೀರಶೈವ ಲಿಂಗಾಯತ

ಅಭ್ಯರ್ಥಿ : ಈರಣ್ಣ ಕದಾಡಿ, ರಾಜ್ಯಸಭಾ ಸದಸ್ಯ
ಕ್ಷೇತ್ರ : ಬೆಳಗಾವಿ
ಸಮಾಜ : ಪಂಚಮಸಾಲಿ

ಅಭ್ಯರ್ಥಿ : ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಕ್ಷೇತ್ರ : ಧಾರವಾಡ
ಸಮಾಜ : ಬ್ರಾಹ್ಮಣ

ಅಭ್ಯರ್ಥಿ : ಜಗದೀಶ್ ಶೆಟ್ಟರ್, ಮಾಜಿ ಸಿಎಂ
ಕ್ಷೇತ್ರ : ಧಾರವಾಡ
ಸಮಾಜ : ವೀರಶೈವ ಲಿಂಗಾಯತ

ಅಭ್ಯರ್ಥಿ : ಜಗದೀಶ್ ಶೆಟ್ಟರ್, ಮಾಜಿ ಸಿಎಂ
ಕ್ಷೇತ್ರ : ಹಾವೇರಿ-ಗದಗ
ಸಮಾಜ : ವೀರಶೈವ ಲಿಂಗಾಯತ

ಅಭ್ಯರ್ಥಿ : ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ
ಕ್ಷೇತ್ರ : ಹಾವೇರಿ-ಗದಗ
ಸಮಾಜ : ವೀರಶೈವ ಲಿಂಗಾಯತ

ಅಭ್ಯರ್ಥಿ : ಕೆ.ಇ. ಕಾಂತೇಶ್ (ಹೊಸಮುಖ)
ಕ್ಷೇತ್ರ : ಹಾವೇರಿ-ಗದಗ
ಸಮಾಜ : ಹಿಂದುಳಿದ ವರ್ಗ

ಅಭ್ಯರ್ಥಿ : ಬಿ.ಸಿ‌ ಪಾಟೀಲ್, ಮಾಜಿ ಸಚಿವ
ಕ್ಷೇತ್ರ : ಹಾವೇರಿ-ಗದಗ
ಸಮಾಜ : ವೀರಶೈವ ಲಿಂಗಾಯತ

ಅಭ್ಯರ್ಥಿ : ಸಂದೀಪ್ ಪಾಟೀಲ್ (ಹೊಸಮುಖ)
ಕ್ಷೇತ್ರ : ಹಾವೇರಿ-ಗದಗ
ಸಮಾಜ : ವೀರಶೈವ ಲಿಂಗಾಯತ

ಅಭ್ಯರ್ಥಿ : ಜಿ.ಎಂ. ಸಿದ್ದೇಶ್ವರ್, ಹಾಲಿ ಸಂಸದ
ಕ್ಷೇತ್ರ : ದಾವಣಗೆರೆ
ಸಮಾಜ : ವೀರಶೈವ ಲಿಂಗಾಯತ

ಅಭ್ಯರ್ಥಿ : ಎಂ.ಪಿ ರೇಣುಕಾಚಾರ್ಯ, ಮಾಜಿ ಸಚಿವ
ಕ್ಷೇತ್ರ : ದಾವಣಗೆರೆ
ಸಮಾಜ : ವೀರಶೈವ ಲಿಂಗಾಯತ

ಅಭ್ಯರ್ಥಿ : ಬಿ.ವೈ. ರಾಘವೇಂದ್ರ, ಹಾಲಿ ಸಂಸದ
ಕ್ಷೇತ್ರ : ಶಿವಮೊಗ್ಗ
ಸಮಾಜ : ವೀರಶೈವ ಲಿಂಗಾಯತ

ಅಭ್ಯರ್ಥಿ : ಅನಂತ್‌ಕುಮಾರ್ ಹೆಗಡೆ, ಹಾಲಿ ಸಂಸದ
ಕ್ಷೇತ್ರ : ಉತ್ತರ ಕನ್ನಡ
ಸಮಾಜ : ಬ್ರಾಹ್ಮಣ

ಅಭ್ಯರ್ಥಿ : ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸ್ಪೀಕರ್
ಕ್ಷೇತ್ರ : ಉತ್ತರ ಕನ್ನಡ
ಸಮಾಜ : ಬ್ರಾಹ್ಮಣ

ಅಭ್ಯರ್ಥಿ : ಹರಿಪ್ರಕಾಶ್ ಕೋಣೆಮನೆ, ಬಿಜೆಪಿ ವಕ್ತಾರ
ಕ್ಷೇತ್ರ : ಉತ್ತರ ಕನ್ನಡ
ಸಮಾಜ : ಬ್ರಾಹ್ಮಣ

ಅಭ್ಯರ್ಥಿ : ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಕ್ಷೇತ್ರ : ಉಡುಪಿ-ಚಿಕ್ಕಮಗಳೂರು
ಸಮಾಜ : ಒಕ್ಕಲಿಗ

ಅಭ್ಯರ್ಥಿ : ಡಿ.ಎನ್ ಜೀವರಾಜ್, ಮಾಜಿ ಸಚಿವ
ಕ್ಷೇತ್ರ : ಉಡುಪಿ-ಚಿಕ್ಕಮಗಳೂರು
ಸಮಾಜ : ಒಕ್ಕಲಿಗ

ಅಭ್ಯರ್ಥಿ : ಸಿ.ಟಿ.ರವಿ, ಮಾಜಿ ಸಚಿವ
ಕ್ಷೇತ್ರ : ಉಡುಪಿ-ಚಿಕ್ಕಮಗಳೂರು
ಸಮಾಜ : ಒಕ್ಕಲಿಗ

ಅಭ್ಯರ್ಥಿ : ನಳಿನ್‌ಕುಮಾರ್ ಕಟೀಲ್, ಹಾಲಿ ಸಂಸದ
ಕ್ಷೇತ್ರ : ದಕ್ಷಿಣ ಕನ್ನಡ
ಸಮಾಜ : ಬಂಟ್

ಅಭ್ಯರ್ಥಿ : ಪ್ರತಾಪ್ ಸಿಂಹ, ಹಾಲಿ ಸಂಸದ
ಕ್ಷೇತ್ರ : ಮೈಸೂರು-ಕೊಡಗು
ಸಮಾಜ : ಒಕ್ಕಲಿಗ

ಅಭ್ಯರ್ಥಿ : ಎನ್.ಮಹೇಶ್, ಮಾಜಿ ಸಚಿವ
ಕ್ಷೇತ್ರ : ಚಾಮರಾಜನಗರ ಮೀಸಲು (ಎಸ್.ಸಿ)
ಸಮಾಜ : ದಲಿತ

ಅಭ್ಯರ್ಥಿ : ಹರ್ಷವರ್ಧನ್, ಮಾಜಿ ಶಾಸಕ
ಕ್ಷೇತ್ರ : ಚಾಮರಾಜನಗರ ಮೀಸಲು (ಎಸ್.ಸಿ)
ಸಮಾಜ : ದಲಿತ

ಅಭ್ಯರ್ಥಿ : ಎನ್‌ಡಿಎ ಅಭ್ಯರ್ಥಿ, ಬಹುತೇಕ ಜೆಡಿಎಸ್‌‌‌
ಕ್ಷೇತ್ರ : ಮಂಡ್ಯ

ಅಭ್ಯರ್ಥಿ : ಸಿ.ಪಿ.ಯೋಗೇಶ್ವರ್, ಪರಿಷತ್ ಸದಸ್ಯ
ಕ್ಷೇತ್ರ : ಬೆಂಗಳೂರು ಗ್ರಾಮಾಂತರ
ಸಮಾಜ : ಒಕ್ಕಲಿಗ

ಅಭ್ಯರ್ಥಿ : ಡಾ. ಸಿ.ಎನ್. ಮಂಜುನಾಥ್, ಜಯದೇವ ಮಾಜಿ ನಿರ್ದೇಶಕ
ಕ್ಷೇತ್ರ : ಬೆಂಗಳೂರು ಗ್ರಾಮಾಂತರ
ಸಮಾಜ : ಒಕ್ಕಲಿಗ

ಅಭ್ಯರ್ಥಿ : ತೇಜಸ್ವಿ ಸೂರ್ಯ, ಹಾಲಿ ಸಂಸದ
ಕ್ಷೇತ್ರ : ಬೆಂಗಳೂರು ದಕ್ಷಿಣ
ಸಮಾಜ : ಬ್ರಾಹ್ಮಣ

ಅಭ್ಯರ್ಥಿ : ಪಿ.ಸಿ. ಮೋಹನ್, ಹಾಲಿ ಸಂಸದ
ಕ್ಷೇತ್ರ : ಬೆಂಗಳೂರು ಕೇಂದ್ರ
ಸಮಾಜ : ಹಿಂದುಳಿದ ವರ್ಗ

ಅಭ್ಯರ್ಥಿ : ಡಿ.ವಿ. ಸದಾನಂದಗೌಡ, ಹಾಲಿ ಸಂಸದ
ಕ್ಷೇತ್ರ : ಬೆಂಗಳೂರು ಉತ್ತರ
ಸಮಾಜ : ಒಕ್ಕಲಿಗ

ಅಭ್ಯರ್ಥಿ : ಎನ್‌ಡಿಎ ಅಭ್ಯರ್ಥಿ, ಬಹುತೇಕ ಜೆಡಿಎಸ್‌‌‌
ಕ್ಷೇತ್ರ : ಕೋಲಾರ ಮೀಸಲು

ಅಭ್ಯರ್ಥಿ : ಎಂಟಿಬಿ ನಾಗರಾಜ್, ಮಾಜಿ ಸಚಿವ
ಕ್ಷೇತ್ರ : ಚಿಕ್ಕಬಳ್ಳಾಪುರ
ಸಮಾಜ : ಹಿಂದುಳಿದ ವರ್ಗ

ಅಭ್ಯರ್ಥಿ : ನಿತಿನ್ ಪುರುಷೋತ್ತಮ್, ಬಿಬಿಎಂಪಿ ಮಾಜಿ ಸದಸ್ಯ
ಕ್ಷೇತ್ರ : ಚಿಕ್ಕಬಳ್ಳಾಪುರ
ಸಮಾಜ : ಹಿಂದುಳಿದ ವರ್ಗ

ಅಭ್ಯರ್ಥಿ : ಅಲೋಕ್, ಶಾಸಕ ಎಸ್.ಆರ್.ವಿಶ್ವನಾಥ್ ಪುತ್ರ
ಕ್ಷೇತ್ರ : ಚಿಕ್ಕಬಳ್ಳಾಪುರ
ಸಮಾಜ : ರೆಡ್ಡಿ ಒಕ್ಕಲಿಗ

ಅಭ್ಯರ್ಥಿ : ಡಾ.ಕೆ.ಸುಧಾಕರ್, ಮಾಜಿ ಸಚಿವ
ಕ್ಷೇತ್ರ : ಚಿಕ್ಕಬಳ್ಳಾಪುರ
ಸಮಾಜ : ರೆಡ್ಡಿ ಒಕ್ಕಲಿಗ

ಅಭ್ಯರ್ಥಿ : ವಿ.ಸೋಮಣ್ಣ, ಮಾಜಿ ಸಚಿವ
ಕ್ಷೇತ್ರ : ತುಮಕೂರು
ಸಮಾಜ : ವೀರಶೈವ ಲಿಂಗಾಯತ

ಅಭ್ಯರ್ಥಿ : ಜೆ.ಸಿ. ಮಾಧುಸ್ವಾಮಿ, ಮಾಜಿ ಸಚಿವ
ಕ್ಷೇತ್ರ : ತುಮಕೂರು
ಸಮಾಜ : ವೀರಶೈವ ಲಿಂಗಾಯತ

ಅಭ್ಯರ್ಥಿ : ಎನ್‌ಡಿಎ ಅಭ್ಯರ್ಥಿ. ಬಹುತೇಕ ಜೆಡಿಎಸ್‌‌‌
ಕ್ಷೇತ್ರ : ಹಾಸನ

ಈ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯ ಜೊತೆಗೆ ಬಿಜೆಪಿ ನಾಯಕರು ಯಾವ ಯಾವ ಕ್ಷೇತ್ರಕ್ಕೆ ಯಾರ್ಯಾರು ಅಭ್ಯರ್ಥಿಗಳಾಗಬೇಕು? ಅಭ್ಯರ್ಥಿಗಳ ಸಾಮರ್ಥ್ಯ & ದೌರ್ಬಲ್ಯಗಳು ಏನು ಅನ್ನೋದರ ಕುರಿತ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

28 ಲೋಕಸಭಾ ಕ್ಷೇತ್ರಕ್ಕೂ ಬಿಜೆಪಿ ಅಭ್ಯರ್ಥಿಗಳ ಲಿಸ್ಟ್ ಫೈನಲ್.. ಯಾರ್ ಯಾರಿದ್ದಾರೆ?

https://newsfirstlive.com/wp-content/uploads/2023/08/BSY_NALIN_KUMAR.jpg

Load More