newsfirstkannada.com

Breaking: ಎಲ್ಲಾ ನೂತನ ಸಚಿವರಿಗೆ ಖಾತೆಗಳ ಹಂಚಿಕೆ; ಯಾರಿಗೆ ಯಾವ ಜವಾಬ್ದಾರಿ..?

Share :

Published May 27, 2023 at 9:27am

Update May 28, 2023 at 1:19pm

    ಎಲ್ಲಾ ನೂತನ ಸಚಿವರಿಗೆ ಖಾತೆಗಳ ಹಂಚಿಕೆ

    ಯಾರಿಗೆ ಯಾವ ಜವಾಬ್ದಾರಿ..?

    24 ನೂತನ ಸಚಿವರು ಪ್ರಮಾಣ ವಚನ ಸ್ವೀಕರ

24 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದ ಗಾಜಿನಮನೆಯಲ್ಲಿ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್​, ಸ್ಪೀಕರ್​ ಯು ಟಿ ಖಾದರ್​ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಕೆಲ ಸಚಿವರ ಖಾತೆಯ ಬಗ್ಗೆ ನ್ಯೂಸ್​​ ಫಸ್ಟ್​ಗೆ ಮಾಹಿತಿ ಲಭಿಸಿದೆ.

ಯಾರಿಗೆ ಯಾವ್ಯಾವ ಜವಾಬ್ದಾರಿ..? 

  • ಸಿದ್ದರಾಮಯ್ಯ -ಹಣಕಾಸು
  • ಡಿಕೆ ಶಿವಕುಮಾರ್ -ಬೆಂಗಳೂರು ನಗರಾಭಿವೃದ್ಧಿ
  • ಜಿ.ಪರಮೇಶ್ವರ್ -ಗೃಹ ಸಚಿವ
  • ಹೆಚ್​ಕೆ ಪಾಟೀಲ್ -ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ
  • ಕೆಚ್​.ಮುನಿಯಪ್ಪ -ಆಹಾರ ಮತ್ತು ನಾಗರಿಕ ಖಾತೆ
  • ಕೆಜೆ ಜಾರ್ಜ್​ -ಇಂಧನ ಖಾತೆ
  • ಎಂಬಿ ಪಾಟೀಲ್ -ಸಣ್ಣ ಮತ್ತು ದೊಡ್ಡ ಕೈಗಾರಿಕೆ
  • ರಾಮಲಿಂಗಾ ರೆಡ್ಡಿ -ಟ್ರಾನ್ಸ್​ಪೋರ್ಟ್​
  • ಸತೀಶ್ ಜಾರಕಿಹೊಳಿ -ಪಬ್ಲಿಕ್ ವರ್ಕ್ಸ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಎಲ್ಲಾ ನೂತನ ಸಚಿವರಿಗೆ ಖಾತೆಗಳ ಹಂಚಿಕೆ; ಯಾರಿಗೆ ಯಾವ ಜವಾಬ್ದಾರಿ..?

https://newsfirstlive.com/wp-content/uploads/2023/05/SIDDU-3-2.jpg

Load More