newsfirstkannada.com

Video: ಮದ್ಯದ ಅಮಲಿನಲ್ಲಿ ಸಾಧುವಿಗೆ ಯದ್ವಾತದ್ವಾ ಹಲ್ಲೆ ಮಾಡಿದ ಕಿಡಿಗೇಡಿಗಳು; ಘಟನೆ ಎಲ್ಲಿಯದ್ದು?

Share :

Published March 31, 2024 at 12:38pm

Update March 31, 2024 at 12:39pm

    ಪೆಟ್ರೋಲ್​ ಪಂಪ್​ ಬಳಿ ತನ್ನಷ್ಟಕ್ಕೆ ನಿಂತುಕೊಂಡಿದ್ದ ಸಾಧು

    ಹಿಂಬದಿಯಿಂದ ಬಂದು ಕಾಲಲ್ಲಿ ಒದ್ದು ಹಲ್ಲೆ ಮಾಡಿದ ಕಿಡಿಗೇಟಿಗಳು

    ಪೆಟ್ರೋಲ್​ ಪಂಪ್​ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

ಇಬ್ಬರು ವ್ಯಕ್ತಿಗಳು ಸಾಧು ಸಂತರೊಬ್ಬರಿಗೆ ಹಿಂಬದಿಯಿಂದ ಬಂದು ಹಲ್ಲೆ ನಡೆಸಿದ ಘಟನೆ ಅಲಿಗಢದಲ್ಲಿ ಬೆಳಕಿಗೆ ಬಂದಿದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮಾಹಿತಿ ಪ್ರಕಾರ, ಮಜೋಲಾ ಗ್ರಾಮದ ಗರ್ಬೀಸ್​ ಮತ್ತು ರಾಜೇಶ್​ ಮದ್ಯದ ಅಮಲಿನಲ್ಲಿ ಸಾಧುವಿನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಪೆಟ್ರೋಲ್​ ಪಂಪ್​ನಲ್ಲಿ ನಿಂತುಕೊಂಡಿದ್ದ ಸಾಧು ಗಜರಾಜ್​ ಸಿಂಗ್​​ ಮೇಲೆ ಹಿಂಬದಿಯಿಂದ ಹಲ್ಲೆ ಮಾಡಿದ್ದಾರೆ. ಬಳಿಕ ನೆಲಕ್ಕೆ ಬಿದ್ದ ಸಾಧುವಿನ ಮೇಲೆ ಕಾಲಿನಿಂದ ಒದ್ದು ಗಾಯಗೊಳಿಸಿದ್ದಾರೆ.

ಪೆಟ್ರೋಲ್​ ಪಂಪ್​ನಲ್ಲಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಘಟನೆಯ ಬಳಿ ಸಾಧು ಪೊಲೀಸರ ಬಳಿ ತೆರಳಿ ದೂರು ನೀಡಿದ್ದಾರೆ. ದೂರಿನ ಅನ್ವಯ ಹಲ್ಲೆ ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Video: ಕೈ ಮೇಲೆ RCB ಪ್ಲೇಯರ್ಸ್​ ಹೆಸರು ಟ್ಯಾಟೂ ಹಾಕಿಸಿಕೊಂಡ ಅಪ್ಪಟ ಅಭಿಮಾನಿ!

ಗಜರಾಜ್​ ಸಿಂಗ್​ ಹಲವಾರು ದಿನಗಳಿಂದ ಗಂಗಿರಿ ಚೌಕ್​ ಬಳಿ ಜೀವನೋಪಾಯಕ್ಕೆ ಭಿಕ್ಷೆ ಬೇಡಿ ವಾಸಿಸುತ್ತಿದ್ದರು. ಆದರೆ ಮಾರ್ಚ್​ 29ರಂದು ಪೆಟ್ರೋಲ್​ ಪಂಪ್​ ಬಳಿ ನಿಂತಿದ್ದ ವೇಳೆ ಅವರ ಮೇಲೆ ಮದ್ಯದ ಅಮಲಿನಲ್ಲಿ ಬಂದ ರಾಜೇಶ್​ ಮತ್ತು ಗಬೀಸ್​ ಹಲ್ಲೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಮದ್ಯದ ಅಮಲಿನಲ್ಲಿ ಸಾಧುವಿಗೆ ಯದ್ವಾತದ್ವಾ ಹಲ್ಲೆ ಮಾಡಿದ ಕಿಡಿಗೇಡಿಗಳು; ಘಟನೆ ಎಲ್ಲಿಯದ್ದು?

https://newsfirstlive.com/wp-content/uploads/2024/03/sadhu-1.jpg

Load More