ನೇಪಾಳದ ಕಠ್ಮಂಡುವಿನಿಂದ ಪೋಖ್ರಾಗೆ ತೆರಳುತ್ತಿದ್ದ ವಿಮಾನ
ಟೇಕಾಫ್ ಆಗುವಾಗ ಪತನವಾದ ಸೂರ್ಯ ಏರ್ಲೈನ್ಸ್ ಫ್ಲೈಟ್
ಪವಾಡ ರೀತಿಯಲ್ಲಿ ಪೈಲಟ್ ಬದುಕುಳಿದ್ದಿದ್ದು ಆಸ್ಪತ್ರೆಗೆ ರವಾನೆ
ನೇಪಾಳದ ಕಠ್ಮಂಡುವಿನಲ್ಲಿ ಭಯಾನಕ ವಿಮಾನ ದುರಂತ ಸಂಭವಿಸಿದೆ. ಕಠ್ಮಂಡುವಿನಿಂದ ಪೋಖ್ರಾಗೆ ತೆರಳುತ್ತಿದ್ದ ವಿಮಾನ ಟೇಕಾಫ್ ಆಗುವಾಗ ಪತನವಾಗಿದೆ. ರನ್ ವೇಯಿಂದ ಸ್ಕಿಡ್ ಆಗಿ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಈ ಅವಘಡ ಸಂಭವಿಸಿದೆ.
ಕಠ್ಮಂಡು ವಿಮಾನ ದುರಂತದಲ್ಲಿ ಸಾವಿನ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಇಬ್ಬರು ಸಿಬ್ಬಂದಿ 17 ಮಂದಿ ಪ್ರಯಾಣಿಕರು ಈ ವಿಮಾನದಲ್ಲಿದ್ದರು. ಇದುವರೆಗೂ 13 ಮಂದಿಯ ಶವವನ್ನು ರಕ್ಷಣಾ ಸಿಬ್ಬಂದಿ ಹೊರ ತೆಗೆದಿದ್ದಾರೆ. ಪವಾಡ ರೀತಿಯಲ್ಲಿ ಪೈಲಟ್ ಬದುಕುಳಿದ್ದಿದ್ದು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ: Breaking: ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ವಿಮಾನ ಪತನ.. ಭಾರೀ ಸಾವು ನೋವಿನ ಆತಂಕ..
ನೇಪಾಳದ ಕಠ್ಮಂಡುವಿನ ತ್ರಿಭುವನ್ ಏರ್ಪೋರ್ಟ್ನಲ್ಲಿ ಸೂರ್ಯ ಏರ್ಲೈನ್ಸ್ಗೆ ಸೇರಿದ ಈ ವಿಮಾನ ಪತನವಾಗಿದೆ. ವಿಮಾನದಲ್ಲಿ ಒಟ್ಟು 19 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದೆ. ರನ್ ವೇನಲ್ಲಿ ವಿಮಾನ ಹೊತ್ತಿ ಉರಿದಿದ್ದು, ರಕ್ಷಣಾ ಸಿಬ್ಬಂದಿ ಬೆಂಕಿ ಹಾರಿಸಿದ್ದಾರೆ.
नेपाल के काठमांडू में प्लेन क्रैश का CCTV फुटेज आया सामने #Nepal | #PlaneCrash | #Kathmandu | #NepalAirport pic.twitter.com/8XAoh14wZc
— NDTV India (@ndtvindia) July 24, 2024
ಕಠ್ಮಂಡುವಿನ ತ್ರಿಭುವನ್ ಏರ್ಪೋರ್ಟ್ನಲ್ಲಿ ಸಂಭವಿಸಿದ ಈ ವಿಮಾನ ದುರಂತದ ಭಯಾನಕ ದೃಶ್ಯಗಳನ್ನು ವಿಮಾನ ನಿಲ್ದಾಣದಲ್ಲಿ ಕೆಲವರು ಸೆರೆ ಹಿಡಿದಿದ್ದಾರೆ. ಟೇಕಾಫ್ ಆಗಲು ರನ್ವೇಗೆ ಇಳಿದ ವಿಮಾನ ಧಗಧಗನೇ ಹೊತ್ತಿ ಉರಿದಿದೆ. ಸೂರ್ಯ ಏರ್ಲೈನ್ಸ್ ವಿಮಾನ ದುರಂತದ ಕೊನೆ ಗಳಿಗೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ