newsfirstkannada.com

ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ.. ಮೈಸೂರಲ್ಲಿ ಒಡನಾಡಿ ಸಂಸ್ಥೆ ಜೊತೆ ಪೊಲೀಸರ ರೇಡ್; ಆಮೇಲೇನಾಯ್ತು?

Share :

Published May 25, 2024 at 7:48pm

Update May 25, 2024 at 7:53pm

    ರೇಡ್​ ವೇಳೆ ಅಧಿಕಾರಿಗಳು ಎಷ್ಟು ಮಹಿಳೆರನ್ನ ರಕ್ಷಣೆ ಮಾಡಿದ್ದಾರೆ?

    ಹೊರಗಿಂದ ನೋಡಿದವರಿಗೆಲ್ಲ ರಾಯಲ್ ಸ್ಪಾ ಎಂದೇ ಗೊತ್ತಾಗ್ತಿತ್ತು

    ರಾಯಲ್ ಸ್ಪಾ ಮೇಲೆ ಎಸಿಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ದಾಳಿ

ಮೈಸೂರು: ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ಪೊಲೀಸರು ದಾಳಿ ಮಾಡಿ ಐವರು ಯುವತಿಯರನ್ನು ರಕ್ಷಣೆ ಮಾಡಿ, 5 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜಿಲ್ಲೆಯ ವಿಜಯನಗರದ ರಾಯಲ್ ಇಷಾ ಸ್ಪಾ ಮೇಲೆ ಪೊಲೀಸರ ರೇಡ್ ಮಾಡಿದ್ದಾರೆ.

ವಿಜಯನಗರದ ರಾಯಲ್ ಇಷಾ ಸ್ಪಾದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಒಡನಾಡಿ ಸಂಸ್ಥೆಗೆ ನಾಗರಿಕರು ದೂರು ನೀಡಿದ್ದರು. ಹೀಗಾಗಿ ಎಸಿಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಪೊಲೀಸರ ಜೊತೆಗೆ ಕಾರ್ಯಾಚರಣೆಯಲ್ಲಿ ಒಡನಾಡಿ ಸಂಸ್ಥೆ ಕೂಡ ಕೈಜೋಡಿಸಿತ್ತು. ಸದ್ಯ ದಾಳಿ ವೇಳೆ ಪೊಲೀಸರು ಐವರು ಯುವತಿಯರನ್ನು ರಕ್ಷಣೆ ಮಾಡಿ, 5 ಜನರನ್ನು ಬಂಧನ ಮಾಡಲಾಗಿದೆ. ಇದರಲ್ಲಿ ಇಬ್ಬರು ಟ್ರಾಫಿಕರ್ಸ್, ಇಬ್ಬರು ಗಿರಾಕಿಗಳು ಹಾಗೂ ಒಬ್ಬ ಪಿಂಪ್​ನನ್ನ ವಶಕ್ಕೆ ಪಡೆಯಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ.. ಮೈಸೂರಲ್ಲಿ ಒಡನಾಡಿ ಸಂಸ್ಥೆ ಜೊತೆ ಪೊಲೀಸರ ರೇಡ್; ಆಮೇಲೇನಾಯ್ತು?

https://newsfirstlive.com/wp-content/uploads/2024/05/MYS_SPA.jpg

Load More