newsfirstkannada.com

ಮನುಕುಲದ ಉದ್ಧಾರಕ್ಕಾಗಿ ಜನಿಸಿದ ಶ್ರೀರಾಮಚಂದ್ರ; ಸೀತಾಪತಿಯ 4 ಅವತಾರಗಳ ರಹಸ್ಯಗಳು ಇಲ್ಲಿವೆ

Share :

Published January 15, 2024 at 8:00pm

Update January 15, 2024 at 8:02pm

    ವಿಷ್ಣುವಿನ ರಾಮಾವತಾರದ ಹಿಂದಿನ ರಣರೋಚಕ ರಹಸ್ಯ!

    ಭಗವಾನ್ ಶ್ರೀ ವಿಷ್ಣು ಶ್ರೀರಾಮನಾಗಿ ಭೂಮಿಗೆ ಬಂದಿದ್ಯಾಕೆ?

    ಶಾಪ, ವರ, ಅಸುರ ಸಂಹಾರ.. ಮೋಕ್ಷ ಮತ್ತು ಲೋಕಕಲ್ಯಾಣ!

ರಾಮ ಎಂದ ಕೂಡಲೇ ರಾಮರಾಜ್ಯದ ಹೆಸರು ಕಿವಿಗಪ್ಪಳಿಸುತ್ತೆ. ರಾಮಸೀತೆಯ ಚಿತ್ರ ನೋಡಿದಾಕ್ಷಣ ಪತಿಪತ್ನಿ ಬಾಂಧವ್ಯದ ಕಥೆಗಳು ನೆನಪಾಗುತ್ವೆ. ರಾಮನ ಬದುಕಿನ ಪುರಾಣ ಪುಟಗಳನ್ನು ತೆರೆದು ಓದಿದರೆ ಜೀವನ ಸಾರಂಶವೇ ಸಿಕ್ಕಿಬಿಡುತ್ತೆ. ಪ್ರೀತಿ-ದ್ವೇಷ, ಅಸೂಯೆ-ಮತ್ಸರ, ಸುಖಃ-ದುಃಖ, ಆಸೆ-ದುರಾಸೆ, ಧರ್ಮ-ಕರ್ಮಗಳ ಬಗ್ಗೆ ಜ್ಞಾನೋದಯವಾಗುತ್ತೆ. ಅಂಥಹ ರಾಮನ ಅವತಾರದ ಹಿಂದೆ ನಾಲ್ಕು ಪ್ರಮುಖ ಮತ್ತು ರೋಚಕವಾದ ಉದ್ದೇಶಗಳಿವೆ.

ವಿಷ್ಣುವಿನ ಅವತಾರಗಳು ಯಾವುವು?

  • ಮತ್ಸ್ಯ ಅವತಾರ – ಮಾನವ ಕುಲ ರಕ್ಷಣೆ
  • ಆಮೆ ಅವತಾರ – ದೇವತೆಗಳಿಗೆ ಅಮೃತ
  • ವರಾಹ ಅವತಾರ – ಭೂಮಿಯ ರಕ್ಷಣೆ
  • ನರಸಿಂಹ – ಪ್ರಹ್ಲಾದನ ರಕ್ಷಣೆ
  • ವಾಮನ – ಅಹಂಕಾರ ದಮನ
  • ಪರಶುರಾಮ – ದುಷ್ಟ ಸಂಹಾರ
  • ರಾಮ – ರಾವಣ ಸಂಹಾರ

ಲೋಕಕಲ್ಯಾಣಕ್ಕಾಗಿ.. ತಪಸ್ಸು, ವರ, ಶಾಪ, ಮೋಕ್ಷಗಳ ಕಾರಣಕ್ಕಾಗಿ ಭಗವಾನ್​ ವಿಷ್ಣು ಎತ್ತಿದ ಅವತಾರಗಳು ಒಂದೆರಡಲ್ಲ… ಮಾನವ ಕುಲ ರಕ್ಷಣೆಗಾಗಿ ಮತ್ಸ್ಯ ಅವತಾರ ತಾಳುವ ಶ್ರೀ ವಿಷ್ಣು, ಸಾಗರ ಮಂಥನದ ವೇಳೆ ಕೂರ್ಮ ಅವತಾರವೆತ್ತಿ ದೇವತೆಗಳಿಗೆ ಅಮೃತ ಸಿಗುವಂತೆ ಮಾಡ್ತಾನೆ.. ಅದೇ ರೀತಿ ವರಾಹ ಅವತಾರದಿಂದ ಭೂಮಿಯ ರಕ್ಷಣೆ, ಹಿರಣ್ಯಕಶಿಪುವಿನ ಸಂಹಾರ ಮಾಡಿ ಪ್ರಹ್ಲಾದನ ರಕ್ಷಣೆ ಮಾಡಲು ನರಸಿಂಹನ ಅವತಾರ ತಾಳೋದು ನಿಮಗೆಲ್ಲಾ ಗೊತ್ತಿರೋದೇ.. ಇನ್ನು, ಅಹಂಕಾರ ದಮನಕ್ಕಾಗಿ ವಾಮನ ಅವತಾರವನ್ನೂ ಎತ್ತಿರುವ ವಿಷ್ಣು, ಪರಶುರಾಮನಾಗಿ ದುಷ್ಟ ಸಂಹಾರ ಮಾಡಿದ್ದಿದೆ. ಆದ್ರೆ, ಇವೆಲ್ಲಾ ಅವತಾರಗಳಿಗಿಂತ ಸಾಕಷ್ಟು ವಿಭಿನ್ನ, ವಿಶೇಷ. ಹಾಗೂ ಲೋಕಕ್ಕೆ ಇಂದಿಗೂ ಆದರ್ಶವಾಗಿರೋ ಅವತಾರ ಅಂದ್ರೆ, ವಿಷ್ಣುವಿನ 7ನೇ ಶ್ರೇಷ್ಠ ಅವತಾರ ಪ್ರಭು ಶ್ರೀರಾಮ. ಹೌದು, ಸಕಲ ಜೀವಿಗಳಿಗೆ, ಅದರಲ್ಲೂ ಮನುಕುಲಕ್ಕೆ ಸತ್ಯ ಸಂದೇಶ ಸಾರೋ ಮಹತ್ಕಾರ್ಯದಿಂದ ಎತ್ತಿದ ವಿಶೇಷ ಅವತಾರ ಇದು. ಪುರಾಣ ಉಲ್ಲೇಖಗಳ ಪ್ರಕಾರ ಭಗವಾನ್ ವಿಷ್ಣುವಿನದ್ದು ದಶಾವತಾರವಂತೆ. ಇದಾಗಲೇ 9 ಅವತಾರಗಳಲ್ಲಿ ಪ್ರತ್ಯಕ್ಷವಾಗಿರೋ, ವಿಷ್ಣು ತನ್ನ ಕಡೆಯ ಅವತಾರವಾಗಿ ಕಲ್ಕಿಯಾಗಿ ಬರಲಿದ್ದಾನೆ ಅಂತ ನಂಬಲಾಗಿದೆ. ಆದ್ರೆ, ವಿಷ್ಣುವಿನ ಅಷ್ಟೂ ಅವತಾರಗಳಲ್ಲಿ ಪೂರ್ಣ ಅವತಾರಗಳು ಅಂದ್ರೆ ಕೃಷ್ಣಾವತಾರ ಮತ್ತು ರಾಮಾವತಾರ ಮಾತ್ರ!

ರಾಮ ಮತ್ತು ಕೃಷ್ಣಾವತಾರಗಳನ್ನ ಬಿಟ್ಟು ಉಳಿದೆಲ್ಲಾ ಅವತಾರಗಳು ಕೇವಲ ಒಂದು ಉದ್ದೇಶಕ್ಕಾಗಿ ಅಥವಾ ಒಬ್ಬ ಅಸುರನ ದಮನಕ್ಕಾಗಿ ಸೀಮಿತವಾಗಿವೆ. ಹಾಗಾಗಿ ಕೃಷ್ಣ ಮತ್ತು ರಾಮನ ಅವತಾರಗಳು. ಆ ಅವತಾರಗಳಿಂದ ಮನುಕುಲದಲ್ಲಾದ ಬದಲಾವಣೆಗಳು ಅತ್ಯಂತ ಮುಖ್ಯವಾಗಿ ನಮ್ಮೆದುರು ನಿಲ್ಲುತ್ತವೆ. ಕೃಷ್ಣನಿಗೆ ಕೃಷ್ಣನ ತೂಕವಾದ್ರೆ. ರಾಮನಿಗೆ ರಾಮನ ತೂಕ!ಭಗವಾನ್ ವಿಷ್ಣುವಿನ ಪ್ರತಿಯೊಂದು ಅವತಾರಗಳ ಹಿಂದೆ ಅಚ್ಚರಿ ಹುಟ್ಟಿಸೋ, ವಿಸ್ಮಯಗೊಳಿಸೋ, ಚಕಿತಗೊಳಿಸೋ ಕಾರಣಗಳಿವೆ. ಒಂದೊಂದು ಅವತಾರಗಳಿಗೂ ಗುರಿ, ಉದ್ದೇಶವಿದೆ. ಅದರಲ್ಲೂ.. ವಿಷ್ಣು ಶ್ರೀರಾಮನ ಅವತಾರವೆತ್ತಿದ್ದರ ಹಿಂದಿರೋ ಕಾರಣ ಅಕ್ಷರಶಃ ರೋಮಾಂಚನಗೊಳಿಸುವಂತಿದೆ.

ರಾಮ ಅಂದಕೂಡಲೇ ರಾಮರಾಜ್ಯದ ಹೆಸರು ಕಿವಿಗಪ್ಪಳಿಸುತ್ತೆ. ರಾಮಸೀತೆಯ ಚಿತ್ರ ನೋಡಿದಾಕ್ಷಣ ಪತಿಪತ್ನಿ ಬಾಂಧವ್ಯದ ಕಥೆಗಳು ನೆನಪಾಗುತ್ವೆ. ರಾಮನ ಬದುಕಿನ ಪುರಾಣ ಪುಟಗಳನ್ನು ತೆರೆದು ಓದಿದರೆ ಜೀವನ ಸಾರಂಶವೇ ಸಿಕ್ಕಿಬಿಡುತ್ತೆ. ಪ್ರೀತಿ-ದ್ವೇಷ, ಅಸೂಯೆ-ಮತ್ಸರ, ಸುಖಃ-ದುಃಖ, ಆಸೆ-ದುರಾಸೆ, ಧರ್ಮ-ಕರ್ಮಗಳ ಬಗ್ಗೆ ಜ್ಞಾನೋದಯವಾಗುತ್ತೆ. ಅಂಥಹ ರಾಮನ ಅವತಾರದ ಹಿಂದೆ ನಾಲ್ಕು ಪ್ರಮುಖ ಮತ್ತು ರೋಚಕವಾದ ಉದ್ದೇಶಗಳಿವೆ.

ಮನುಕುಲ ಉದ್ಧಾರಕ್ಕಾಗಿ ಜನಿಸಿದ ರಾಮನ ಅವತಾರದ ಆ ನಾಲ್ಕು ರಹಸ್ಯಗಳು

ರಾಮಾವತಾರ ರಹಸ್ಯ-01

ಜಯ -ವಿಜಯರಿಗೆ ಸೃಷ್ಟಿಕರ್ತನ ಮಹಾಶಾಪ!

ದಶಾವತಾರಿ ವಿಷ್ಣು ತನ್ನ 7ನೇ ಅವತಾರವಾಗಿ ಶ್ರೀರಾಮನ ಅವತಾರವೆತ್ತಿದ್ದರ ಹಿಂದೆ ನಾಲ್ಕು ಪ್ರಮುಖ ಕಥೆಗಳಿವೆ. ನಾಲ್ಕು ಪ್ರಮುಖ ಉದ್ದೇಶಗಳಿವೆ. ನಾಲ್ಕು ಪ್ರಮುಖ ಕಾರಣಗಳಿವೆ. ರಾಮಾವತಾರದ ಹಿಂದಿನ ಮೊದಲ ಕಥೆ ತೆರೆದುಕೊಳ್ಳೋದು ಅದೇ ವಿಷ್ಣುವಿನ ವೈಕುಂಠದಲ್ಲಿ! ವೈಕುಂಠದಲ್ಲಿ ವಿಷ್ಣು ಜಯ ಮತ್ತು ವಿಜಯ ಹೆಸರಿನ ಇಬ್ಬರು ಸಹೋದರರನ್ನು ದ್ವಾರಪಾಲಕರಾಗಿ ನೇಮಿಸಿಕೊಂಡಿರ್ತಾರೆ. ಒಮ್ಮೆ ಸೃಷ್ಟಿಕರ್ತ ಭಗವಾನ್ ಬ್ರಹ್ಮ ವಿಷ್ಣುವಿನ ಭೇಟಿಗೆಂದು ಬಂದಾಗ ದ್ವಾರಪಾಲಕರಾಗಿದ್ದ ಜಯ-ವಿಜಯರು ಒಳಗೆ ಬಿಡೋದಿಲ್ಲ. ಆಗ ಅವರ ವರ್ತನೆ ಕಂಡು ಬ್ರಹ್ಮ ಕುಪಿತಗೊಳ್ತಾನೆ. ಆ ಕೋಪದಲ್ಲೇ ಜಯವಿಜಯರಿಗೆ ಘೋರ ಶಾಪವೊಂದನ್ನು ಕೊಟ್ಟುಬಿಡ್ತಾನೆ. ದ್ವಾರಪಾಲಕರಾದ ಜಯ-ವಿಜಯರೇ ನೀವು ಮುಂದೆ ಮಾನವರಾಗಿ ಹುಟ್ಟಿ, ಮನುಷ್ಯರಂತೆ ಹುಟ್ಟು ಸಾವಿನ ಚಕ್ರದಲ್ಲಿ ಸಿಲುಕಿ ಅಂತ ಶಾಪವಿತ್ತ ಬ್ರಹ್ಮ ಅಲ್ಲಿಂದ ಹೊರಟುಬಿಡ್ತಾನೆ. ಬ್ರಹ್ಮನ ಶಾಪದ ಪರಿಣಾಮವಾಗಿ ವಿಷ್ಣುವಿನ ದ್ವಾರಪಾಲಕರಾಗಿದ್ದ ಜಯ-ವಿಜಯರು ಮುಂದಿನ ಜನ್ಮದಲ್ಲಿ ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರಾಗಿ ಜನಿಸ್ತಾರೆ.

ಅಷ್ಟೇ, ಹಿರಣ್ಯಕಶಿಪು ಹಾಗೂ ಹಿರಣಾಕ್ಷ್ಯ ಸಹೋದರರು ಭೂಲೋಕದಲ್ಲಿ ಹುಟ್ಟಿದ ಮೇಲೆ ಮೆರೆದ ಅಟ್ಟಹಾಸ ನಿಮಗೆಲ್ಲಾ ಗೊತ್ತೇ ಇದೆ. ಹರಿನಾಮಸ್ಮರಣೆ ಅಂದ್ರೆ ಅಸಡ್ಡೆ, ದೇವಾನುದೇವತೆಗಳಿಗೇ ಸವಾಲೊಡ್ಡುವ ಇಬ್ಬರೂ ದೊಡ್ಡ ತಲೆನೋವಾಗಿರುತ್ತಾರೆ. ಆಗ, ಹಿರಣ್ಯಕಶಪು ಮತ್ತು ಹಿರಣ್ಯಾಕ್ಷರನ್ನು ಹತ್ಯೆ ಮಾಡಿ ಮೋಕ್ಷ ನೀಡೋದಕ್ಕೆಂದೇ ವಿವಿಧ ಅವತಾರವೆತ್ತುತ್ತಾನೆ. ನರಸಿಂಹನ ಅವತಾರವೆತ್ತಿದ್ದ ವಿಷ್ಣು ಬಂದ ಉದ್ದೇಶದಂತೆಯೇ ಹಿರಣ್ಯಕಶಿಪುವಿನ ಸಂಹಾರ ಮಾಡ್ತಾನೆ. ಹಿರಣ್ಯಕಶಿಪು ನರಸಿಂಹನಿಂದ ಹತ್ಯೆಯಾದ್ರೆ. ಹಿರಣ್ಯಾಕ್ಷ ವಹಾರನಿಂದ ಹತ್ಯೆಯಾಗ್ತಾನೆ. ಆದ್ರೆ, ಸಾವಿನ ಬಳಿಕವೂ ಇಬ್ಬರಿಗೆ ಮೋಕ್ಷ ಪ್ರಾಪ್ತಿಯಾಗೋದಿಲ್ಲ. ಆಗ ಅವತರಿಸೋದೆ ಶ್ರೀರಾಮ! ನರಸಿಂಹನಿಂದ ಸಂಹಾರಗೊಂಡ ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರ ಮರುಜನ್ಮ ಬೇಱವುದೂ ಅಲ್ಲ ರಾವಣ ಮತ್ತು ಕುಂಭಕರ್ಣ. ಅಂದ್ರೆ ರಾವಣ ಮತ್ತು ಕಂಭಕರ್ಣರು ಬೇಱರೂ ಅಲ್ಲ ಶಾಪಕ್ಕೆ ಒಳಗಾದ ವಿಷ್ಣುವಿನ ದ್ವಾರಪಾಲಕರಾದ ಜಯ-ವಿಜಯರು. ಈಗ ರಾವಣ ಮತ್ತು ಕುಂಭಕರ್ಣರಾಗಿ ಜನಿಸಿದ ಜಯ-ವಿಜಯರಿಗೆ ಮತ್ತೆ ಮೋಕ್ಷ ನೀಡುವ ಗುರಿಯೊಂದಿಗೆ ವಿಷ್ಣು ಮತ್ತೊಂದು ಅವತಾರವೆತ್ತುತ್ತಾನೆ ಆ ಅವತಾರವೇ ಶ್ರೀರಾಮ!

ಹೌದು, ಭಗವಾನ್ ವಿಷ್ಣು ರಾಮನಾಗಿ ಅವತಾರವೆತ್ತಿ ರಾವಣ ಮತ್ತು ಕುಂಭಕರ್ಣರನ್ನು ಸಂಹರಿಸುತ್ತಾನೆ. ಈ ಮೂಲಕ ವಿಷ್ಣು ಜಯ ವಿಜಯರಿಗೆ ಮೋಕ್ಷ ಕರುಣಿಸುತ್ತಾನೆ. ಮತ್ತೊಂದು ಕಥೆಯ ಪ್ರಕಾರ, ಜಯ ಮತ್ತು ವಿಜಯರಿಗೆ ಋಷಿಯೊಬ್ಬರು ಭೂಮಿಯ ಮೇಲೆ ಜನಿಸುವ ಶಾಪ ನೀಡ್ತಾರಂತೆ. ಋಷಿಗಳ ಶಾಪವನ್ನ ಮನ್ನಿಸುವಂತೆ ಜಯ-ವಿಜಯರು ವಿಷ್ಣುವನ್ನ ಕೇಳಿದಾಗ ಶಾಪವನ್ನ ಮನ್ನಿಸಲು ಸಾಧ್ಯವಾಗುವುದಿಲ್ಲ, ಆದರೆ 2 ಆಯ್ಕೆಗಳನ್ನ ನೀಡಬಹುದು ಎನ್ನುತ್ತಾನಂತೆ. ವಿಷ್ಣುವಿನ ಭಕ್ತರಾಗಿ ಭೂಮಿಯ ಮೇಲೆ ಏಳು ಜನ್ಮಗಳನ್ನ ತೆಗೆದುಕೊಳ್ಳುವುದು ಮೊದಲ ಆಯ್ಕೆಯಾದ್ರೆ, ಎರಡನೆಯದು ವಿಷ್ಣುವಿನ ಬದ್ಧ ವೈರಿಗಳಾಗಿ ಮೂರು ಜನ್ಮಗಳನ್ನು ಪಡೆಯೋದು. ಜಯ-ವಿಜಯರು ವಿಷ್ಣುವಿನಿಂದ ದೂರ ಇರಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಬದ್ಧ ವೈರಿಗಳಾಗಿ ಮೂರು ಜನ್ಮಗಳನ್ನ ಪಡೆಯಲು ನಿರ್ಧಾರ ಮಾಡ್ತಾರಂತೆ.

ಜಯ-ವಿಜಯರ ಆ ಮೂರು ಜನ್ಮಗಳಲ್ಲಿ ಮೂರನೇ ಮತ್ತು ಕಡೆಯ ಜನ್ಮವೇ ರಾವಣ ಹಾಗೂ ಕುಂಭಕರ್ಣ. ಈ ಇಬ್ಬರು ರಾಕ್ಷಸರ ವಧೆಗಾಗಿ ವಿಷ್ಣು ಅಯೋಧ್ಯೆಯಲ್ಲಿ ಶ್ರೀರಾಮನಾಗಿ ಅವತಾರ ತಾಳುತ್ತಾನೆ. ರಾಮ ಸೀತಾಲಕ್ಷ್ಮಣರೊಡನೆ ವನವಾಸಕ್ಕೆ ಹೋದ ಅರಣ್ಯದಲ್ಲಿ ರಾವಣ ಸೀತೆಯ ಅಪಹರಣ ಮಾಡುತ್ತಾನೆ. ಈ ಸಮಯದಲ್ಲಿ ಸುಗ್ರೀವ, ಹನುವಂತ ಮುಂತಾದ ವಾನರರ ಸ್ನೇಹದಿಂದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿ ಲಂಕೆಗೆ ಹೋಗಿ ರಾವಣ ಮತ್ತು ಅವನ ಸೈನ್ಯವನ್ನ ನಾಶ ಮಾಡಿ, ಸೀತೆಯನ್ನ ಮರಳಿ ಕರೆತರುತ್ತಾನೆ. ಈ ಮೂಲಕ 7ನೇ ಅವತಾರದಲ್ಲಿ ಜಯ-ವಿಜಯರ ಸಂಹಾರ ಮಾಡಿ ಮೋಕ್ಷ ನೀಡುತ್ತಾನೆ.

ಹೌದು, ಭಗವಾನ್ ವಿಷ್ಣು ರಾಮನಾಗಿ ಅವತಾರವೆತ್ತಿ ರಾವಣ ಮತ್ತು ಕುಂಭಕರ್ಣರನ್ನು ಸಂಹರಿಸುತ್ತಾನೆ. ಈ ಮೂಲಕ ವಿಷ್ಣು ಜಯ ವಿಜಯರಿಗೆ ಮೋಕ್ಷ ಕರುಣಿಸುತ್ತಾನೆ. ಮತ್ತೊಂದು ಕಥೆಯ ಪ್ರಕಾರ, ಜಯ ಮತ್ತು ವಿಜಯರಿಗೆ ಋಷಿಯೊಬ್ಬರು ಭೂಮಿಯ ಮೇಲೆ ಜನಿಸುವ ಶಾಪ ನೀಡ್ತಾರಂತೆ. ಋಷಿಗಳ ಶಾಪವನ್ನ ಮನ್ನಿಸುವಂತೆ ಜಯ-ವಿಜಯರು ವಿಷ್ಣುವನ್ನ ಕೇಳಿದಾಗ ಶಾಪವನ್ನ ಮನ್ನಿಸಲು ಸಾಧ್ಯವಾಗುವುದಿಲ್ಲ, ಆದರೆ 2 ಆಯ್ಕೆಗಳನ್ನ ನೀಡಬಹುದು ಎನ್ನುತ್ತಾನಂತೆ. ವಿಷ್ಣುವಿನ ಭಕ್ತರಾಗಿ ಭೂಮಿಯ ಮೇಲೆ ಏಳು ಜನ್ಮಗಳನ್ನ ತೆಗೆದುಕೊಳ್ಳುವುದು ಮೊದಲ ಆಯ್ಕೆಯಾದ್ರೆ, ಎರಡನೆಯದು ವಿಷ್ಣುವಿನ ಬದ್ಧ ವೈರಿಗಳಾಗಿ ಮೂರು ಜನ್ಮಗಳನ್ನು ಪಡೆಯೋದು. ಜಯ-ವಿಜಯರು ವಿಷ್ಣುವಿನಿಂದ ದೂರ ಇರಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಬದ್ಧ ವೈರಿಗಳಾಗಿ ಮೂರು ಜನ್ಮಗಳನ್ನ ಪಡೆಯಲು ನಿರ್ಧಾರ ಮಾಡ್ತಾರಂತೆ. ಜಯ-ವಿಜಯರ ಆ ಮೂರು ಜನ್ಮಗಳಲ್ಲಿ ಮೂರನೇ ಮತ್ತು ಕಡೆಯ ಜನ್ಮವೇ ರಾವಣ ಹಾಗೂ ಕುಂಭಕರ್ಣ. ಈ ಇಬ್ಬರು ರಾಕ್ಷಸರ ವಧೆಗಾಗಿ ವಿಷ್ಣು ಅಯೋಧ್ಯೆಯಲ್ಲಿ ಶ್ರೀರಾಮನಾಗಿ ಅವತಾರ ತಾಳುತ್ತಾನೆ. ರಾಮ ಸೀತಾಲಕ್ಷ್ಮಣರೊಡನೆ ವನವಾಸಕ್ಕೆ ಹೋದ ಅರಣ್ಯದಲ್ಲಿ ರಾವಣ ಸೀತೆಯ ಅಪಹರಣ ಮಾಡುತ್ತಾನೆ. ಈ ಸಮಯದಲ್ಲಿ ಸುಗ್ರೀವ, ಹನುವಂತ ಮುಂತಾದ ವಾನರರ ಸ್ನೇಹದಿಂದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿ ಲಂಕೆಗೆ ಹೋಗಿ ರಾವಣ ಮತ್ತು ಅವನ ಸೈನ್ಯವನ್ನ ನಾಶ ಮಾಡಿ, ಸೀತೆಯನ್ನ ಮರಳಿ ಕರೆತರುತ್ತಾನೆ. ಈ ಮೂಲಕ 7ನೇ ಅವತಾರದಲ್ಲಿ ಜಯ-ವಿಜಯರ ಸಂಹಾರ ಮಾಡಿ ಮೋಕ್ಷ ನೀಡುತ್ತಾನೆ.

ರಾಮಾವತಾರ ರಹಸ್ಯ-02

ಮನು ಮಹಾರಾಜ-ಸತ್ರುಪ ದಂಪತಿಗೆ ವಿಷ್ಣುವಿನ ವರ!

ಹಿಂದೆ ಮನು ಮಹಾರಾಜ ಮತ್ತು ಸತ್ರುಪ ಹೆಸರಿನ ದಂಪತಿಯಿದ್ರಂತೆ. ಅವರು ಭಗವಾನ್ ವಿಷ್ಣುವಿನ ಪರಮ ಭಕ್ತರಾಗಿದ್ರಂತೆ. ಭಗವಾನ್ ವಿಷ್ಣುವಿನ ಬಳಿ ವರವೊಂದನ್ನು ಪಡೆದುಕೊಳ್ಳೋದಕ್ಕಾಗಿ ದಂಪತಿ ಘೋರ ತಪಸ್ಸಿಗೆ ಕೂತರಂತೆ. ಇವರ ತಪಸ್ಸಿಗೆ ಮೆಚ್ಚಿದ ವಿಷ್ಣು ಪ್ರತ್ಯಕ್ಷನಾಗಿ ಬೇಡಿಕ ವರ ನೀಡುವೆ ಎಂದಾಗ ದಂಪತಿ ಕೇಳಿದ ವರದ ಮುಂದಿರದ ಭಾಗವೇ ರಾಮಾವತಾರ!
ಹೌದು, ಮನುಮಹಾರಾಜ ಮತ್ತು ಸತ್ರುಪ ದಂಪತಿ ವಿಷ್ಣುವಿನ ಬಳಿ ವಿಚಿತ್ರವಾದ ವರವೊಂದನ್ನು ಕೇಳ್ತಾರಂತೆ. ನಾವಿಬ್ಬರು ಮುಂದಿನ ಜನ್ಮದಲ್ಲಿ ನಿಮ್ಮ ಪೋಷಕರಾಗಬೇಕು ಎಂಬ ಆಸೆಯಿದೆ. ಆ ಆಸೆಯನ್ನು ಈಡೇರಿಸಿ ಎಂದು ಕೇಳಿಕೊಂಡಾಗ ವಿಷ್ಣು ತಥಾಸ್ತು ಎಂದು ವರ ಕರುಣಿಸ್ತಾನಂತೆ. ಆ ದಂಪತಿಯ ಪುನರ್ಜನ್ಮವೇ ದಶರಥ ಮತ್ತು ಕೌಸಲ್ಯ ಜೋಡಿ! ಮನುಮಹಾರಾಜ ಮತ್ತು ಸತ್ರುಪ ದಂಪತಿ ದಶರಥ ಮತ್ತು ಕೌಸಲ್ಯರಾಗಿ ಜನಿಸ್ತಾರೆ. ಮುಂದೆ ದಂಪತಿಯಾಗ್ತಾರೆ. ಆದ್ರೆ, ಅನೇಕ ವರ್ಷಗಳ ಕಾಲ ದಶರಥ ಮತ್ತು ಕೌಸಲ್ಯ ದಂಪತಿಗೆ ಮಕ್ಕಳಾಗೋದಿಲ್ಲ. ಮಕ್ಕಳಿಲ್ಲದ ಕಾರಣ ಗುರುಗಳ ಮಾರ್ಗದರ್ಶನದಂತೆ ದಶರಥ ಮಹಾರಾಜ ಪುತ್ರಕಾಮೇಷ್ಟಿಯಾಗ ಮಾಡಿಸ್ತಾನೆ.

ಪುತ್ರಕಾಮೇಷ್ಟಿಯಾಗದ ಕೊನೆಯಲ್ಲಿ ಹೋಮಕುಂಡದಿಂದ ಅಗ್ನಿದೇವ ಪ್ರತ್ಯಕ್ಷನಾಗಿ, ಒಂದು ಬಟ್ಟಲು ಪಾಯಸವನ್ನು ದಶರಥನಿಗೆ ನೀಡುತ್ತಾನೆ. ಆ ಪಾಯಸವನ್ನು ದಶರಥ ಮಹಾರಾಜ ತನ್ನ ಮೂವರು ಪತ್ನಿಯರಿಗೆ ನೀಡಿ ಸೇವಿಸಲು ತಿಳಿಸುತ್ತಾನೆ. ಪಾಯಸ ಸವಿದ ನಂತರ ಕೌಸಲ್ಯೆಯು ರಾಮನಿಗೆ, ಸುಮಿತ್ರೆ ಲಕ್ಷ್ಮಣ ಹಾಗೂ ಶತ್ರುಘ್ನರಿಗೆ ಮತ್ತು ಕೈಕೇಯಿ ಭರತನಿಗೆ ಜನ್ಮಕೊಡ್ತಾರೆ. ಹೀಗೆ, ಕೌಸಲ್ಯೆ ಹಾಗೂ ದಶರಥನಿಗೆ ಸಾಕ್ಷಾತ್ ಮಹಾವಿಷ್ಣುವೇ ಮಗನಾಗಿ ಜನಿಸುತ್ತಾನೆ. ಅಲ್ಲಿಗೆ, ದಶರಥ ಮತ್ತು ಕೌಸಲ್ಯರಾಗಿ ಜನಿಸಿದ್ದ ಮನುಮಹಾರಾಜ ಮತ್ತು ಸತ್ರುಪರು ರಾಮನಾಗಿ ಅವತರಿಸಿದ್ದ ಭಗವಾನ್ ವಿಷ್ಣುವಿಗೆ ತಂದೆತಾಯಿಯರಾಗ್ತಾರೆ. ಮುಂದೆ ರಾಮ ರಾವಣನ ಸಂಹಾರಗೈದು ಲೋಕಕಲ್ಯಾಣ ಮಾಡ್ತಾನೆ. ಭಗವಾನ್ ವಿಷ್ಣುವಿನ ದ್ವಾರಪಾಲಕರಿಗೆ ಸೃಷ್ಟಿಕರ್ತ ಬ್ರಹ್ಮ ನೀಡಿದ ಶಾಪ. ಮನುಮತ್ತು ಸತ್ರುಪ ದಂಪತಿ ವಿಷ್ಣುವಿನ ಬಳಿ ಪಡೆದ ವರವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನುಕುಲದ ಉದ್ಧಾರಕ್ಕಾಗಿ ಜನಿಸಿದ ಶ್ರೀರಾಮಚಂದ್ರ; ಸೀತಾಪತಿಯ 4 ಅವತಾರಗಳ ರಹಸ್ಯಗಳು ಇಲ್ಲಿವೆ

https://newsfirstlive.com/wp-content/uploads/2024/01/shri-rama-10-1.jpg

Load More