newsfirstkannada.com

ಅಚ್ಚರಿ ಮೂಡಿಸಿದ #Justiceforriyanparag ಹ್ಯಾಶ್​ಟ್ಯಾಗ್​.. ಇಷ್ಟಕ್ಕೆಲ್ಲಾ ಕಾರಣ ಶುಭ್ಮನ್ ​ಗಿಲ್​!

Share :

Published September 5, 2024 at 7:02am

Update September 5, 2024 at 7:42am

    ರಿಯಾನ್​ ಪರಾಗ್​ಗೆ ನ್ಯಾಯ ಸಿಗಲಿ ಎನ್ನುತ್ತಿರೋ ನೆಟ್ಟಿಗರು

    ಹಾಗಿದ್ರೆ ರಿಯಾನ್​​ಗೆ ಮೋಸ ಮಾಡಿದ್ರಾ ಶುಭ್ಮನ್​​ ಗಿಲ್​?

    ಅಂತದ್ದೇನಾಯ್ತು? ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಳ್ಳಲು ಕಾರಣ?

#Justiceforriyanparag ಎಂಬ ಹ್ಯಾಶ್​​ಟ್ಯಾಗ್​​ ಎಲ್ಲರನ್ನು ಅಚ್ಚರಿಗೆ ದೂಡುವಂತೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ಹ್ಯಾಶ್​​​ಟ್ಯಾಗ್​ ಹರಿದಾಡುತ್ತಿದ್ದು. ಟ್ರೆಂಡಿಂಗ್​​ನಲ್ಲಿ ಕಾಣಿಸಿಕೊಂಡ ಈ ಹ್ಯಾಶ್​​ಟ್ಯಾಗ್​ ಕ್ರಿಕೆಟ್​​ ಅಭಿಮಾನಿಗಳ ಕುತೂಹಲತೆಯನ್ನು ಕೆರಳಿಸಿದೆ. ಆದರೆ ಈ ಹ್ಯಾಶ್​​ಟ್ಯಾಗ್​ ನಿರ್ಮಾಣಕ್ಕೆ ಕಾರಣ ಯಾರು ಗೊತ್ತಾ? ಶುಭ್ಮನ್​​ ಗಿಲ್​ ಅಂದ್ರೆ ನಂಬ್ತೀರಾ?. ಹಾಗಿದ್ರೆ ಈ ಸ್ಟೋರಿ ಓದಿ.

‘ರಿಯಾನ್​ ಪರಾಗ್​ಗೆ ನ್ಯಾಯ ಸಿಗಲಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಹ್ಯಾಶ್​​ಟ್ಯಾಗ್​ ಕಾಣಿಸಿಕೊಂಡಿದೆ. ಇದಕ್ಕೆಲ್ಲ ಕಾರಣ ಶುಭ್ಮನ್​​ ಗಿಲ್​​ ಕಂಪನಿಯೊಂದಕ್ಕೆ ನೀಡಿರುವ ಜಾಹೀರಾತು.

ಇದನ್ನೂ ಓದಿ: ಹಾರ್ದಿಕ್​ಗೆ ಬಿಗ್​ ಶಾಕ್​​.. ರೋಹಿತ್​ ಶರ್ಮಾಗೆ ಬಿಗ್​ ಆಫರ್​ ಕೊಟ್ಟ ಮುಂಬೈ ಇಂಡಿಯನ್ಸ್​!

ಹೌದು. ಜನಪ್ರಿಯ ಆಡಿಯೋ ಕಂಪನಿಯೊಂದಕ್ಕೆ ಶುಭ್ಮನ್​ ಗಿಲ್​​ ಮತ್ತು ಅನನ್ಯಾ ಪಾಂಡೆ ಜಾಹೀರಾತು ನೀಡಿದ್ದಾರೆ. ಆ ಜಾಹೀರಾತನ್ನು ಎಕ್ಸ್​ನಲ್ಲಿ ಕಂಪನಿ ಹಂಚಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟಿಜನ್​ಗಳು ಜಾಹೀರಾತು ಕಂಡ ತಕ್ಷಣ ರಿಯಾಗ್​ ಪರಾಗ್​ ಅವರ ಹೆಸರನ್ನು ಉಲ್ಲೇಖಿಸಿ ಕಾಲೆಳೆದಿದ್ದಾರೆ.

ಇದನ್ನೂ ಓದಿ: ಕನ್ನಡಿಗರಿಗೆ ಭರ್ಜರಿ ಗುಡ್​ನ್ಯೂಸ್​​; ಐಪಿಎಲ್​​ನಲ್ಲಿ ರಾಹುಲ್​​ ದ್ರಾವಿಡ್​ಗೆ ಮಹತ್ವದ ಜವಾಬ್ದಾರಿ!

ರಿಯಾನ್​ ಪರಾಗ್​​ ಬಾಲಿವುಡ್​ ನಟಿ ಅನನ್ಯಾ ಪಾಂಡೆಯ ಅಭಿಮಾನಿ. ಈ ವರ್ಷ ಆರಂಭದಲ್ಲಿ ಗೇಮಿಂಗ್​​ ಸೆಷನ್​ನಲ್ಲಿ ರಿಯಾನ್​ ಯೂಟ್ಯೂಬ್​ ಲೈವ್​​ನಲ್ಲಿ ಹುಡುಕಾಡಿದಾಗ ಕೆಲವು ನಟಿಯರ ಹೆಸರುಗಳು ಕಾಣಿಸಿದೆ. ಅದರಲ್ಲಿ ಅನನ್ಯಾ ಪಾಂಡೆ ಹೆಸರು ಕೂಡ ಇದ್ದ ಸಂಗತಿ ವೈರಲ್​ ಆಗಿತ್ತು. ಆದರೀಗ ಅನನ್ಯಾ ಮತ್ತು ಶುಭ್ಮನ್​ ಗಿಲ್​ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದನ್ನು ನೋಡಿ ರಿಯಾನ್​ ಪ್ರತಿಕ್ರಿಯಿಸಿದ್ದಾರೆ. ಇವರ ರಿಯಾಕ್ಷನ್​ ಕಂಡ ಬಳಿಕ ನೆಟ್ಟಿಗರು ಅವರ ಕಾಲೆಳೆಯಲು ಶುರು ಮಾಡಿದ್ದಾರೆ.

ಅನೇಕರು ‘ಜಸ್ಟೀನ್​ ಫಾರ್​ ರಿಯಾನ್​ ಪರಾಗ್​’ ಎಂದು ಹ್ಯಾಶ್​​ಟ್ಯಾಗ್​ ನಮೂದಿಸಿ ಟ್ರೆಂಡಿಂಗ್​ನಲ್ಲಿ ಕಾಣಿಸುವಂತೆ ಮಾಡಿದ್ದಾರೆ. ಇನ್ನು ಹಲವರು ಶುಭ್ಮನ್​ ಗಿಲ್​ ಕಾಲೆಳೆದಿದ್ದಾರೆ. ನಟಿ ಸಾರಾ ಅಲಿ ಖಾನ್​​, ಸಾರಾ ತೆಂಡೂಲ್ಕರ್​ ಬಳಿಕ ಅನನ್ಯಾ ಪಾಂಡೆಯ ಜೊತೆಗೆ ಕಾಣಿಸಿಕೊಂಡಿದ್ದನ್ನು ಕಂಡು ಮೀಮ್ಸ್​ ಮಾಡಿ ಹಂಚುತ್ತಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಚ್ಚರಿ ಮೂಡಿಸಿದ #Justiceforriyanparag ಹ್ಯಾಶ್​ಟ್ಯಾಗ್​.. ಇಷ್ಟಕ್ಕೆಲ್ಲಾ ಕಾರಣ ಶುಭ್ಮನ್ ​ಗಿಲ್​!

https://newsfirstlive.com/wp-content/uploads/2024/09/Riyan-parag-1.jpg

Load More