newsfirstkannada.com

BIG BREAKING: ಏಕದಿನ ವಿಶ್ವಕಪ್​​ನ ವೇಳಾಪಟ್ಟಿ ಪ್ರಕಟ; ಭಾರತ-ಪಾಕ್ ಪಂದ್ಯ ಯಾವಾಗ..?

Share :

Published June 27, 2023 at 12:14pm

Update June 27, 2023 at 12:23pm

    ಅಕ್ಟೋಬರ್ 5ರಿಂದ ನವೆಂಬರ್ 19ರ ತನಕ ವಿಶ್ವಕಪ್

    ಭಾರತದ ಅತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್​​ ಟೂರ್ನಿ

    ಅಹಮದಾಬಾದ್​ನ ನಮೋ ಸ್ಟೇಡಿಯಂನಲ್ಲಿ ಫೈನಲ್​ ಪಂದ್ಯ

ODI ವಿಶ್ವಕಪ್​​ಗೆ ಕೊನೆಗೂ ದಿನಾಂಕವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟ ಮಾಡಿದೆ. ಭಾರತದ ಅತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್​​ ಟೂರ್ನಿಯು ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ನಡೆಯಲಿದೆ.

ರೌಂಡ್ ರಾಬಿನ್ ಮಾದರಿಯಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್​ ಪಂದ್ಯ ಆಯೋಜನೆಗೊಂಡಿದೆ. ವಾಂಖೆಡೆ ಹಾಗೂ ಈಡನ್ ಗಾರ್ಡನ್ಸ್ ಸೆಮಿಫೈನಲ್​ ಪಂದ್ಯಗಳನ್ನು ​ನಿಗದಿ ಮಾಡಲಾಗಿದೆ.

ಭಾರತ ತಂಡದ ಪೂರ್ಣ ವೇಳಾಪಟ್ಟಿ

  • 8 ಅಕ್ಟೋಬರ್ ವಿರುದ್ಧ ಆಸ್ಟ್ರೇಲಿಯಾ (ಚೆನ್ನೈ)
  • 11 ಅಕ್ಟೋಬರ್ ವಿರುದ್ಧ ಅಫ್ಘಾನಿಸ್ತಾನ (ದೆಹಲಿ)
  • 15 ಅಕ್ಟೋಬರ್ ವಿರುದ್ಧ ಪಾಕಿಸ್ತಾನ (ಅಹಮದಾಬಾದ್)
  • 19 ಅಕ್ಟೋಬರ್ ವಿರುದ್ಧ ಬಾಂಗ್ಲಾದೇಶ (ಪುಣೆ)
  • 22 ಅಕ್ಟೋಬರ್ ವಿರುದ್ಧ ನ್ಯೂಜಿಲೆಂಡ್ (ಧರ್ಮಶಾಲಾ)
  • 29 ಅಕ್ಟೋಬರ್ ವಿರುದ್ಧ ಇಂಗ್ಲೆಂಡ್ (ಲಕ್ನೋ)
  • 2 ನವೆಂಬರ್ ವಿರುದ್ಧ ಕ್ವಾಲಿಫೈಯರ್ (ಮುಂಬೈ)
  • 5 ನವೆಂಬರ್ ವಿರುದ್ಧ ದಕ್ಷಿಣ ಆಫ್ರಿಕಾ (ಕೋಲ್ಕತ್ತಾ)
  • 11 ನವೆಂಬರ್ vs ಕ್ವಾಲಿಫೈಯರ್ (ಬೆಂಗಳೂರು)

BIG BREAKING: ಏಕದಿನ ವಿಶ್ವಕಪ್​​ನ ವೇಳಾಪಟ್ಟಿ ಪ್ರಕಟ; ಭಾರತ-ಪಾಕ್ ಪಂದ್ಯ ಯಾವಾಗ..?

https://newsfirstlive.com/wp-content/uploads/2023/06/TEAM_INDIA-1-2.jpg

Load More