newsfirstkannada.com

ಯಪ್ಪಾ! ಸ್ಕೂಟರ್​ನಲ್ಲಿದ್ದ 2 ಲಕ್ಷ ರೂಪಾಯಿ ಕದ್ದ ಖದೀಮ.. ಕಳ್ಳತನದ ದೃಶ್ಯ ಇಲ್ಲಿದೆ ನೋಡಿ

Share :

Published February 17, 2024 at 11:28am

Update February 17, 2024 at 12:22pm

  ಜುಪಿಟರ್​ನಲ್ಲಿದ್ದ ಬರೋಬ್ಬರಿ 2 ಲಕ್ಷ ರೂಪಾಯಿ ಹಣ

  ಸ್ಕೂಟರ್​ ಡಿಕ್ಕಿ ತೆರೆದು ಹಣ ಕದ್ದು ಕಳ್ಳ ಎಸ್ಕೇಪ್​

  ಕಳ್ಳ ಎಸ್ಕೇಪ್​ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಲಬುರಗಿ: ಸ್ಕೂಟರ್​ ನಿಲ್ಲಿಸಿ ಬರುವಷ್ಟರಲ್ಲಿ 2 ಲಕ್ಷ ರೂಪಾಯಿ ಕಳ್ಳತನ ಮಾಡಿದ ಘಟನೆಯೊಂದು ಕಲಬುರಗಿಯ ಸೂಪರ್ ಮಾರ್ಕೆಟ್ ನಲ್ಲಿ ನಡೆದಿದೆ. ಕಳ್ಳನ ಕೈಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಿರಾಣಿ ಅಂಗಡಿ ಮಾಲೀಕ ನಿತೀನ್ ಬಾವಗೆ ಸೇರಿದ ಹಣ‌ 2 ಲಕ್ಷ ರೂಪಾಯಿ ಹಣವನ್ನು ಕಳ್ಳ ಕ್ಷಣ ಮಾತ್ರದಲ್ಲಿ ಕದ್ದಿದ್ದಾನೆ. ನಿನ್ನೆ ಸಂಜೆ ವ್ಯಾಪಾರ ಮುಗಿಸಿಕೊಂಡು ತನ್ನ ಅಂಗಡಿ ಬಂದ್ ಮಾಡಿ ಮನೆಗೆ ಹೋಗುವಾಗ ಖದೀಮ ಕೈಚಳಕ ತೋರಿಸಿದ್ದಾನೆ.

ನಿತೀನ್  ಎರಡು ಲಕ್ಷ ಹಣವನ್ನ ಜುಪಿಟರ್ ಸ್ಕೂಟರ್​ ಡಿಕ್ಕಿಯಲ್ಲಿ ಇಟ್ಟಿದ್ದರು. ಸ್ಕೂಟರ್​ನಲ್ಲಿ ಹಣ ಇಟ್ಟು, ಎದುರಿನ ರಸ್ತೆಯ ಸ್ನೇಹಿತರ ಬಳಿ ಹೋಗಿದ್ದ‌ನು. ಮರಳಿ ಬರುವಷ್ಟರಲ್ಲಿ ಕಳ್ಳ ಹಣ ದೋಚಿ ಎಸ್ಕೇಪ್ ಆಗಿದ್ದಾನೆ. ಕಲಬುರಗಿ ನಗರದ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಪ್ಪಾ! ಸ್ಕೂಟರ್​ನಲ್ಲಿದ್ದ 2 ಲಕ್ಷ ರೂಪಾಯಿ ಕದ್ದ ಖದೀಮ.. ಕಳ್ಳತನದ ದೃಶ್ಯ ಇಲ್ಲಿದೆ ನೋಡಿ

https://newsfirstlive.com/wp-content/uploads/2024/02/kalburgi-2.jpg

Load More