newsfirstkannada.com

BBK10: ಬಿಗ್‌ಬಾಸ್‌ ಫಿನಾಲೆಯಲ್ಲಿ ಔಟ್ ಆಗೋ ಟಾಪ್ 3 ಸ್ಪರ್ಧಿ ಇವರೇ? ಕಪ್‌ಗೆ ಹತ್ತಿರವಾದ ಮೂವರು ಯಾರು?

Share :

Published January 27, 2024 at 1:31pm

    ಬಿಗ್‌ಬಾಸ್ ಸೀಸನ್‌10ರಲ್ಲಿ 16 ವಾರ ಕಳೆದು ಬಂದ 6 ಸ್ಪರ್ಧಿಗಳು

    ಗ್ರ್ಯಾಂಡ್ ಫಿನಾಲೆಯಲ್ಲಿ 6 ಮಂದಿ ಕಂಟೆಸ್ಟೆಂಟ್‌ಗಳ ಬಿಗ್‌ ಫೈಟ್

    ಇವತ್ತು ಬಿಗ್‌ಬಾಸ್‌ ಮನೆಯಿಂದ 2 ರಿಂದ 3 ಸ್ಪರ್ಧಿಗಳು ಔಟ್?

ಬಿಗ್‌ಬಾಸ್ ಸೀಸನ್‌ 10ರ ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ಈ ಸೀಸನ್‌ನಲ್ಲಿ ಯಾರ್ ಗೆಲ್ತಾರೆ ಅನ್ನೋ ಕ್ಯೂರಿಯಾಸಿಟಿ ಹೆಚ್ಚಾಗಿದೆ. ಸದ್ಯದ ಮಾಹಿತಿ ಪ್ರಕಾರ ಬಿಗ್‌ಬಾಸ್‌ ಸೀಸನ್‌ 10ರ ಫಿನಾಲೆ ಉಳಿದ ಎಲ್ಲಾ ಸೀಸನ್‌ಗಳಿಗಿಂತ ಸಖತ್‌ ಸ್ಪೆಷಲ್ ಆಗಿದೆ. ಇದೇ ಮೊದಲ ಬಾರಿಗೆ ಒಟ್ಟು 6 ಮಂದಿ ಫಿನಾಲೆ ತಲುಪಿದ್ದು ಕಿಚ್ಚ ಸುದೀಪ್‌ ಅಕ್ಕ, ಪಕ್ಕ ನಿಲ್ಲೋ ಇಬ್ಬರು ಯಾರು ಅನ್ನೋದೇ ಸಸ್ಪೆನ್ಸ್ ಆಗಿದೆ.

ಬಿಗ್‌ಬಾಸ್ ಸೀಸನ್‌10ರಲ್ಲಿ 16 ವಾರ ಕಳೆದಿದ್ದು ಗ್ರ್ಯಾಂಡ್ ಫಿನಾಲೆಗೆ 6 ಮಂದಿ ಕಂಟೆಸ್ಟೆಂಟ್‌ಗಳು ಎಂಟ್ರಿ ಕೊಟ್ಟಿದ್ದಾರೆ. ವಿನಯ್, ಸಂಗೀತಾ, ಕಾರ್ತಿಕ್, ಡ್ರೋನ್ ಪ್ರತಾಪ್, ತುಕಾಲಿ ಸಂತೋಷ್, ವರ್ತೂರು ಸಂತೋಷ್‌ ಫಿನಾಲೆ ವಾರದಲ್ಲಿ ಉಳಿದುಕೊಂಡಿದ್ದಾರೆ. ಈ ಆರು ಮಂದಿಯಲ್ಲಿ ಟಾಪ್‌ 3 ಕಂಟೆಸ್ಟೆಂಟ್‌ಗಳು ನಾಳೆಯ ಫಿನಾಲೆ ತಲುಪಲಿದ್ದಾರೆ.

ಫಿನಾಲೆ ತಲುಪಿರುವ 6 ಮಂದಿಯಲ್ಲಿ ಮೊದಲಿಗೆ ಇಬ್ಬರಿಂದ ಮೂವರು ಬಾಟಂ ಎಲಿಮಿನೇಷನ್‌ ಆಗಲಿದ್ದಾರೆ. ಇವತ್ತು ಬಿಗ್‌ಬಾಸ್‌ ಮನೆಯಿಂದ 2 ರಿಂದ 3 ಸ್ಪರ್ಧಿಗಳು ಆಚೆ ಬರುವ ಸಾಧ್ಯತೆ ಇದೆ. ವೀಕ್ಷಕರ ವೋಟಿಂಗ್ ಪ್ರಕಾರ ಬಾಟಂ 3ರಲ್ಲಿ ತುಕಾಲಿ ಸಂತೋಷ್ ಮೊದಲಿಗೆ ಔಟ್‌ ಆಗಿ ಹೊರಬರುವ ಸಾಧ್ಯತೆ ಇದೆ. ತುಕಾಲಿ ಸಂತು ನಂತರ ಕಾರ್ತಿಕ್ ಅವರು ಔಟ್ ಆಗೋ ಸಾಧ್ಯತೆ ಎನ್ನಲಾಗಿದೆ.

ಇದನ್ನೂ ಓದಿ: BBK10 FINALE: ಫಿನಾಲೆಯಲ್ಲಿ ಧೂಳೆಬ್ಬಿಸಿದ ಸ್ಪರ್ಧಿಗಳು; ಕಲರ್‌ಫುಲ್ ಸ್ಟೇಜ್ ಮೇಲೆ ‘ಬೆಂಕಿ’ ಪರ್ಫಾಮೆನ್ಸ್‌!

ತುಕಾಲಿ ಸಂತೋಷ್, ಕಾರ್ತಿಕ್, ವರ್ತೂರು ಸಂತೋಷ್ ಮಧ್ಯೆ ಬಾಟಂ 3 ಎಲಿಮಿನೇಷನ್ ಫೈಟ್‌ ನಡೆಯಲಿದೆ. ಡ್ರೋನ್ ಪ್ರತಾಪ್, ವರ್ತೂರು ಸಂತೋಷ್ ಮಧ್ಯೆ ಸಖತ್ ಫೈಟ್‌ ಇರಲಿದೆ. ಕೊನೆಯದಾಗಿ ಫಿನಾಲೆಯ ಟಾಪ್ 3ರಲ್ಲಿ ಸಂಗೀತಾ, ವಿನಯ್, ಡ್ರೋನ್ ಪ್ರತಾಪ್ ಅಥವಾ ವರ್ತೂರು ಸಂತೋಷ್ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ಬಿಗ್‌ಬಾಸ್‌ ಫಿನಾಲೆಯಲ್ಲಿ ಔಟ್ ಆಗೋ ಟಾಪ್ 3 ಸ್ಪರ್ಧಿ ಇವರೇ? ಕಪ್‌ಗೆ ಹತ್ತಿರವಾದ ಮೂವರು ಯಾರು?

https://newsfirstlive.com/wp-content/uploads/2024/01/BBK-10-Finale.jpg

Load More