newsfirstkannada.com

×

WhatsApp ಬಳಕೆದಾರರಿಗೆ ಗುಡ್‌ನ್ಯೂಸ್‌.. ನೀವು ಓದಲೇಬೇಕಾದ ಸ್ಟೋರಿ ಇದು!

Share :

Published September 10, 2024 at 10:06pm

Update September 10, 2024 at 10:31pm

    ನಿಮ್ಮ ಮೊಬೈಲ್‌ನಲ್ಲೂ ಈ ಸಿಂಬಲ್​ ಕಾಣ್ತಿದ್ಯಾ ಈಗಲೇ ಚೆಕ್‌ ಮಾಡಿ

    WhatsApp ಯೂಸರ್ಸ್​ಗೆ ಹೊಸದೊಂದು ಖುಷಿ ಸುದ್ದಿ ಇಲ್ಲಿದೆ

    ನಿಮ್ಮ ವಾಟ್ಸಾಪ್​ನ ಈಗಲೇ ಅಪ್​ಡೇಟ್​ ಮಾಡಿ ಎಂಜಾಯ್ ಮಾಡಿ

ಈಗಿನ ಜನರೇಷನ್​ಗೆ ಟೆಕ್ನಾಲಜಿ, ಇನ್ಫಾರ್ಮೆಶನ್ ಮೇಲೆ ಎಲ್ಲಿಲ್ಲದ ಇಂಟ್ರೆಸ್ಟ್ ಇದೆ. ಅದಕ್ಕೆ ತಕ್ಕಂತೆ ಸೋಷಿಯಲ್​ ಮೀಡಿಯಾ ಆಳುತ್ತಿರೋ ಕೆಲ ಆ್ಯಪ್​ಗಳಿಗೆ ತಮ್ಮ ಗ್ರಾಹಕರನ್ನ ತೃಪ್ತಿ ಪಡಿಸೋದು ಚಾಲೆಂಜಿಂಗ್​ ವಿಚಾರನೇ ಸರಿ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಸೋಷಿಯಲ್​ ಮೀಡಿಯಾ ಜಗತ್ತು ಆಗಿದಾಗ್ಗೇ ಅಪ್ಡೇಟ್​ ಆಗುತ್ತಲೇ ಇರುತ್ತೆ.

ಫೇಸ್​ಬುಕ್​, ವಾಟ್ಸಾಪ್​, ಇನ್ಸ್ಟಾಗ್ರಾಂನಲ್ಲಿ ಸ್ಟೇಟಸ್​, ಪೋಸ್ಟ್​ಗಳಿಗೆ, ಹಾರ್ಟ್​ ಸಿಂಪಲ್​ ಇರುವ ಲೈಕ್​ ಕೊಡಬಹುದು ಅನ್ನೋದು ನಿಮಗೆಲ್ಲಾ ತಿಳಿದಿರುವ ವಿಚಾರನೇ. ಆದರೆ ಈಗ ಹೊಸ ಸುದ್ದಿ ಏನಪ್ಪಾ ಅಂದ್ರೆ ವಾಟ್ಸಾಪ್​ ಸ್ಟೇಟಸ್​ಗೂ ಇನ್ಮುಂದೆ ಹಾರ್ಟ್​ ಸಿಂಪಲ್​ ಇರುವ ಲೈಕ್​ ಕೊಡಬಹುದು.

ಹೌದು ಇತ್ತೀಚೆಗೆ ವಾಟ್ಸಾಪ್​ ತನ್ನ ಗ್ರಾಹಕರಿಗೆ ಇಂಥದ್ದೊಂದು ನೂತನ ಸೌಲಭ್ಯವನ್ನ ಕಲ್ಪಿಸಿಕೊಟ್ಟಿದೆ. ಈಗಾಗಲೇ ಹಲವರ ವಾಟ್ಸಾಪ್​ನಲ್ಲಿ ಈ ಹಾರ್ಟ್​ ಸಿಂಬಲ್​ ಲೈಕ್​ ಕೊಡುವ ಆಪ್ಷನ್​ ಅಪ್​ಡೇಟ್​ ಆಗಿದ್ದು, ಇದನ್ನ ಜನ ಖುಷಿಯಿಂದ ಎಂಜಾಯ್​ ಮಾಡ್ತಿದ್ದಾರೆ.

ಇದನ್ನೂ ಓದಿ: iPhone ಪ್ರಿಯರಿಗೆ ಗುಡ್‌ನ್ಯೂಸ್‌.. iPhone 15, 14, 13ಗೆ ಭರ್ಜರಿ ಡಿಸ್ಕೌಂಟ್‌; ಎಷ್ಟು ಕಡಿಮೆ ಗೊತ್ತಾ? 

ಕೆಲ ದಿನಗಳ ಹಿಂದೆ ವಾಟ್ಸಾಪ್​ನಲ್ಲಿ ಅಪ್​ಡೇಟ್​ ಆಗಿದ್ದ AI ಮೆಟಾ ಆಪ್ಷನ್​ ವಾಟ್ಸಾಪ್​ ಯೂಸರ್ಸ್​ಗೆ ಥ್ರಿಲ್ಲಿಂಗ್​ ವೈಬ್​ ಕೊಟ್ಟಿತ್ತು. ಮೆಟಾ ಜೊತೆಗೆ ಚಾಟಿಂಗ್​​, ಇನ್ಫಾರ್ಮೆಶನ್​ ಗ್ಯಾದರಿಂಗ್​ ಎಲ್ಲವೂ ಇದ್ದು, ಇದು ಗೂಗಲ್​ಗೆ ಸೆಡ್ಡು ಹೊಡೆಯುವಂತಿತ್ತು.

ಈಗ ಇದೇ ಸಾಲಿಗೆ ಸ್ಟೇಟಸ್​ನ ಕೆಳಗೆ ಕಾಣುವ ಹಾರ್ಟ್​ ಸಿಂಪಲ್ ಆ್ಯಡ್​ ಆಗ್ತಿದೆ. ಹಾರ್ಟ್​ ಸಿಂಬಲ್​​ ಮೇಲೆ ಒತ್ತಿದ್ರೆ ಲೈಕ್​ ಕೊಟ್ಟಿರೋದು ರಿಸೀವ್​ ಆಗಿರುತ್ತೆ ಸ್ಟೇಟಸ್​ ಹಾಕಿರೋರಿಗೆ ಯಾರೆಲ್ಲಾ ಲೈಕ್​ ಕೊಟ್ಟಿದ್ದಾರೆ ಅಂತನೂ ಕಾಣುತ್ತೆ. ಲೈಕ್​ ಕೊಟ್ಟ ಬಳಿಕ ಹಾರ್ಟ್​ ಸಿಂಬಲ್​ನಲ್ಲಿ ಹಸಿರು ಬಣ್ಣ ಕಾಣುತ್ತೆ ಇದ್ರಿಂದ ಫೋಟೋ/ಅಥವಾ ವಿಡಿಯೋಗೆ ಲೈಕ್​ ಕೊಟ್ಟಿರೋದು ನಿಮಗೂ ಖಾತ್ರಿ ಆಗೋದ್ರ ಜೊತೆಗೆ ಖುಷಿಯನ್ನ ಹೆಚ್ಚು ಮಾಡುತ್ತೆ.

ಇದನ್ನೂ ಓದಿ: ಹಾರ್ಟ್​ಗೂ ಆಪತ್ತು, ಆಯಸ್ಸಿಗೂ ಕುತ್ತು.. ಬೆಚ್ಚಿ ಬೀಳಿಸಿದೆ ಹೊಸ ಅಧ್ಯಾಯ.. ಮಕ್ಕಳಿಗಂತೂ ಮೊಬೈಲ್ ಕೊಡಲೇಬೇಡಿ!  

ಇನ್ನು ನಿಮ್ಮ ವಾಟ್ಸಾಪ್​ ಸ್ಟೇಟಸ್​ನಲ್ಲೂ ಈ ಹಾರ್ಟ್​ ಸಿಂಬಲ್​ ಇದ್ಯಾ ಅಂತ ಚೆಕ್​ ಮಾಡಿ, ಹಾಗೇ ನಿಮ್ಮಿಷ್ಟದವ್ರ ಸ್ಟೇಟಸ್​ಗೆ ಹಾರ್ಟ್​ ಸಿಂಬಲ್​ ಕಳಿಸಿ ಅವರೊಂದಿಗೆ ಖುಷಿ ಹಂಚಿಕೊಳ್ಳೋದನ್ನ ಮರಿಬೇಡಿ.

ವರದಿ: ಮುಕಾಂಬಿಕಾ ಮೇಲೂರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WhatsApp ಬಳಕೆದಾರರಿಗೆ ಗುಡ್‌ನ್ಯೂಸ್‌.. ನೀವು ಓದಲೇಬೇಕಾದ ಸ್ಟೋರಿ ಇದು!

https://newsfirstlive.com/wp-content/uploads/2024/09/Whats-app-status-with-love-Green-symbol.jpg

Load More