/newsfirstlive-kannada/media/post_attachments/wp-content/uploads/2025/07/karna-serial.jpg)
ಧಾರಾವಾಹಿ ಟಿಆರ್ಪಿ ಲಿಸ್ಟ್ ಬಿಡುಗಡೆ ಆಗಿದೆ. ಕರ್ಣನ ಹವಾ ಮುಂದುರೆದಿದ್ದು, ಕಲರ್ಸ್ನಲ್ಲಿ ಬದಲಾವಣೆಯ ಗಾಳಿ ಬೀಸಿದೆ.
ಇದನ್ನೂ ಓದಿ:ಶಿಶು ಹುಟ್ಟಿನಿಂದ 6 ತಿಂಗಳವರೆಗೆ.. ಪೋಷಕರು ಈ ಸಲಹೆಗಳನ್ನು ಫಾಲೋ ಮಾಡಿ..
ಹೌದು, ಕನ್ನಡ ಕಿರುತೆರೆಯ ಸೀರಿಯಲ್ಗಳ ಲೆಕ್ಕಾಚಾರ ಹಾಗೂ ಹಗ್ಗಜಗ್ಗಾಟ ವಾರದಿಂದ ವಾರಕ್ಕೆ ಏರು ಪೇರು ಆಗುತ್ತಾನೆ ಇರುತ್ತದೆ. ಯಾವ ಧಾರಾವಾಹಿಗಳನ್ನು ವೀಕ್ಷಕರು ನೋಡಿ ಹಾರೈಸಿದ್ದಾರೆ ಎಂದು ಟಿಆರ್ಪಿ ಮೂಲಕ ತಿಳಿಯಲಿದೆ. ಒಳ್ಳೆಯ ಕ್ವಾಲಿಟಿ ಕಂಟೆಂಟ್ ಕೊಟ್ಟರೇ ವೀಕ್ಷಕರು ಖಂಡಿತ ಕೈ ಬಿಡೋದಿಲ್ಲ ಅನ್ನೋದಕ್ಕೆ ಈ ಸೀರಿಯಲ್ ಸಾಕ್ಷಿಯಾಗಿದೆ.
ಮೊದಲ ಸ್ಥಾನದಲ್ಲಿ ಕರ್ಣ 10.2, ಎರಡನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ 9, ಮೂರನೇ ಸ್ಥಾನದಲ್ಲಿ ಅಣ್ಣಯ್ಯ 8.5, ನಾಲ್ಕನೇ ಸ್ಥಾನದಲ್ಲಿ ಶ್ರಾವಣಿ ಸುಬ್ರಮಣ್ಯ 8.3, ಐದನೇ ಸ್ಥಾನದಲ್ಲಿ ನಾ ನಿನ್ನ ಬಿಡಲಾರೆ 8.2, ಆರನೇ ಸ್ಥಾನದಲ್ಲಿ ಅಮೃತಧಾರೆ 7.5, ಎಳನೇ ಸ್ಥಾನದಲ್ಲಿ ಬ್ರಹ್ಮಗಂಟು 7, ಏಂಟನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು 5.3, ಒಂಬತ್ತನೇ ಸ್ಥಾನದಲ್ಲಿ ನಿನ್ನ ಜೊತೆ ನನ್ನ ಕಥೆ 5.1, ಹತ್ತನೇ ಸ್ಥಾನದಲ್ಲಿ ನಂದಗೋಕುಲ 4.9 ರೇಟಿಂಗ್ ಪಡೆದುಕೊಂಡಿವೆ. ರಿಯಾಲಿಟಿ ಶೋಗಳಲ್ಲಿ ಮಹಾನಟಿ ಹಾಗೂ ಭರ್ಜರಿ ಬ್ಯಾಚುಲರ್ಸ್ ಮಹಾಸಂಗಮ 8.8 ಟಿಆರ್ಪಿ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ