newsfirstkannada.com

ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟ ಮೆರೆದಿದ್ದ ಕೇಸ್​​; ಮೂವರು ನಾಡದ್ರೋಹಿಗಳು ಅರೆಸ್ಟ್​!

Share :

Published March 12, 2024 at 10:59pm

  ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟಿಕೆ ಮೆರೆದಿದ್ದ ಕೇಸ್​​​

  ನಾಡದ್ರೋಹಿಗಳನ್ನು ಅರೆಸ್ಟ್ ಮಾಡಿದ ಕರ್ನಾಟಕ ಪೊಲೀಸ್ರು!

  ಕೇಸ್​ನಲ್ಲಿ MES ಪುಂಡ ಶುಭಂ ಶಳಕೆ ಸೇರಿ ಮೂವರು ಜೈಲಿಗೆ

ಬೆಳಗಾವಿ: ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟಿಕೆ ಮೆರೆದಿದ್ದ ಮೂವರು ನಾಡದ್ರೋಹಿಗಳನ್ನು ಕರ್ನಾಟಕ ಪೊಲೀಸ್ರು ಅರೆಸ್ಟ್​ ಮಾಡಿದ್ದಾರೆ. ಬೆಳಗಾವಿ ಪೊಲೀಸರು MES ಪುಂಡ ಶುಭಂ ಶಳಕೆ ಸೇರಿ ಮೂವರನ್ನು ಬಂಧಿಸಿದ್ದಾರೆ.

ಎರಡು ದಿನಗಳ ಹಿಂದೆ ಉದ್ಯಮಿ ಶ್ರೀಕಾಂತ್​ ದೇಸಾಯಿ ಅವರ ಕಾರ್ಖಾನೆ ಮೇಲೆ ಈ ಪುಂಡರು ಜೈ ಮಹಾರಾಷ್ಟ್ರ ಎಂದು ಬರೆದಿದ್ದರು. ಈ ಮೂಲಕ ಕನ್ನಡಿಗರ ಭಾವನೆಗೆ ಧಕ್ಕೆ ತಂದಿದ್ದರು. ಈ ಕೇಸ್​​ನಲ್ಲಿ ಕೊನೆಗೂ ಜೈಲು ಸೇರಿದ್ದಾರೆ.

ಇತ್ತೀಚೆಗೆ ಕುಸ್ತಿ ಟೂರ್ನಮೆಂಟ್​ ಆಯೋಜನೆ ಮಾಡಲಾಗಿತ್ತು. ಆ ಟೂರ್ನಮೆಂಟ್​ನಲ್ಲಿ ಕುಸ್ತಿಪಟು ಓರ್ವ ಜೈ ಮಹಾರಾಷ್ಟ್ರ ಎಂದು ಬರೆದಿದ್ದ. ಇದಕ್ಕೆ ಬುದ್ಧಿವಾದ ಹೇಳಿದ ಶ್ರೀಕಾಂತ್​ ಜೈ ಕರ್ನಾಟಕ ಎಂದು ಹೇಳಿಸಿದ್ರು.

ಇನ್ನು, ಈ ಘಟನೆಯನ್ನು ವಿರೋಧಿಸಿದ್ದ ಪುಂಡರು ಶ್ರೀಕಾಂತ್​ ಅವರ ಕಾರ್ಖಾನೆ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದಿದ್ದರು. ಈ ಕೇಸ್​ನಲ್ಲಿ ಮೂವರು ಪುಂಡರನ್ನು ಡಿಸಿಪಿ ರೋಹನ್​ ಜಗದೀಶ್​​ ಸೂಚನೆ ಮೇರೆಗೆ ಬಂಧನ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟ ಮೆರೆದಿದ್ದ ಕೇಸ್​​; ಮೂವರು ನಾಡದ್ರೋಹಿಗಳು ಅರೆಸ್ಟ್​!

https://newsfirstlive.com/wp-content/uploads/2024/03/Nada-Drohi.jpg

Load More