Advertisment

Breaking: ಕುಸಿದು ಬಿದ್ದ 3 ಅಂತಸ್ತಿನ ಕಟ್ಟಡ.. 24 ಕುಟುಂಬ ವಾಸವಿದ್ದ ಮಾಹಿತಿ.. ಭಾರೀ ಸಾವು ನೋವಿನ ಆತಂಕ

author-image
Ganesh
Updated On
Breaking: ಕುಸಿದು ಬಿದ್ದ 3 ಅಂತಸ್ತಿನ ಕಟ್ಟಡ.. 24 ಕುಟುಂಬ ವಾಸವಿದ್ದ ಮಾಹಿತಿ.. ಭಾರೀ ಸಾವು ನೋವಿನ ಆತಂಕ
Advertisment
  • ಭಾರೀ ಮಳೆ ಹಿನ್ನೆಲೆಯಲ್ಲಿ ಕುಸಿದು ಬಿದ್ದಿರುವ ವರದಿ
  • ಈಗಾಗಲೇ ಇಬ್ಬರ ರಕ್ಷಣೆ ಮಾಡಿರುವ ರಕ್ಷಣಾ ಪಡೆ
  • ಬೆಳಗ್ಗೆ 5 ಗಂಟೆ ಸುಮಾರಿಗೆ ಸಂಭವಿಸಿದ ದುರ್ಘಟನೆ

ಮಹಾರಾಷ್ಟ್ರದಲ್ಲಿ ಮಳೆಯಿಂದ ಆಗುತ್ತಿರುವ ಅನಾಹುತಗಳು ಒಂದಲ್ಲ, ಎರಡಲ್ಲ. ಇದೀಗ ಮೂರು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದ್ದು ಭಾರೀ ಸಾವು ನೋವಿನ ಆತಂಕ ಎದುರಾಗಿದೆ.

Advertisment

ಇಂದು ಬೆಳಗ್ಗೆ ನವ ಮುಂಬೈನಲ್ಲಿ ದುರ್ಘಟನೆ ಸಂಭವಿಸಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಎನ್​ಡಿಆರ್​ಎಫ್ ಪಡೆ ದುರ್ಘಟನಾ ಸ್ಥಳಕ್ಕೆ ಬಂದಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರೋರನ್ನು ರಕ್ಷಣೆ ಮಾಡುತ್ತಿದ್ದಾರೆ.

ಮಾಹಿತಿಗಳ ಪ್ರಕಾರ, 24 ಕುಟುಂಬಗಳು ಆ ಬಿಲ್ಡಿಂಗ್​ನಲ್ಲಿ ವಾಸವಿದ್ದರು ಎಂದು ಹೇಳಲಾಗಿದೆ. ಇಂದು ಮುಂಜಾನೆ ಐದು ಗಂಟೆ ಸುಮಾರಿಗೆ ಕಟ್ಟಡ ಬಿದ್ದಿದೆ ಎಂದು ನವ ಮುಂಬೈನ ಮುನ್ಸಿಪಾಲ್ ಕಾರ್ಪೊರೇಷನ್​ ಕಮೀಷನರ್ ಕೈಲಾಸ್ ಶಿಂದೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಇಬ್ಬರನ್ನು ರಕ್ಷಣೆ ಮಾಡಿರುವ ಬಗ್ಗೆಯೂ ತಿಳಿಸಿದ್ದಾರೆ.

ಇದನ್ನೂ ಓದಿ:40 ವರ್ಷಗಳ ನಂತರ ಫೋನ್ ಮಾಡಿದ ಪತ್ನಿ.. ಆಗಲೂ ಮಾತನಾಡದೇ ಜೀವ ಬಿಟ್ಟ ಪತಿ..

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment