newsfirstkannada.com

ಬೆಂಗಳೂರಲ್ಲಿ ಭೀಕರ ದುರಂತ.. ಮನೆಯಲ್ಲಿ ಬೆಂಕಿ ಬಿದ್ದು ಮೂವರು ಸಜೀವ ದಹನ; ಆಗಿದ್ದೇನು?

Share :

Published February 18, 2024 at 7:20pm

    ಸ್ಥಳಕ್ಕೆ ಕುಂಬಳಗೋಡು ಪೊಲೀಸರು ಭೇಟಿ ನೀಡಿ ಪರಿಶೀಲನೆ

    ಪರ್ಫ್ಯೂಮ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಸಾವು

    ಬೆಂಕಿ ಬಿದ್ದ ತಕ್ಷಣ ಇಡೀ ಅಂಗಡಿಯನ್ನು ಆವರಿಸಿಕೊಂಡಿದ್ದ ಅಗ್ನಿ

ಬೆಂಗಳೂರು: ವಿದ್ಯುತ್ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್​ ಆಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಕುಂಬಳಗೂಡು ಬಳಿಯ ರಾಮಸಂದ್ರದಲ್ಲಿ ನಡೆದಿದೆ. ರಾಮಸಂದ್ರದ ಮನೆಯೊಂದರ ಸಮೀಪದಲ್ಲಿ ಬ್ಲ್ಯಾಸ್ಟ್ ಆಗಿದೆ.

ಇದನ್ನು ಓದಿ: VIDEO: ಅಬ್ಬಾ.. ಬೆಂಗಳೂರಿನ ಮನೆಯಲ್ಲಿ ಮುಗಿಲೆತ್ತರಕ್ಕೆ ಚಿಮ್ಮಿದ ಬೆಂಕಿ; ಏನಾಯ್ತು?

ವಿದ್ಯುತ್ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್ ಆದ ಪರಿಣಾಮ ಪಕ್ಕದಲ್ಲೇ ಇದ್ದ ಸುಗಂಧ ದ್ರವ್ಯ ಗೋಡೌನ್​ಗೂ ಬೆಂಕಿ ತಗುಲಿದೆ. ಇದೇ ವೇಳೆ ಗೋಡೌನ್​ನಲ್ಲಿದ್ದ ಮೂವರು ಕಾರ್ಮಿಕರು ಅಲ್ಲೇ ಸಿಲುಕಿಕೊಂಡಿದ್ದಾರೆ. ಪರ್ಫ್ಯೂಮ್‌ ಫ್ಯಾಕ್ಟರಿಯ ಒಳಗಡೆ ಸಿಲುಕಿರೋ ಸಿಬ್ಬಂದಿ ಹೊರಗೆ ಬರಲು ಆಗದೇ ಮೂವರು ಸಜೀವವಾಗಿ ದಹನವಾಗಿದ್ದಾರೆ ಎಂದು ಶಂಕಿಸಲಾಗಿದೆ.

ಸದ್ಯ ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಕುಂಬಳಗೋಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ಮೂವರು ಸಿಬ್ಬಂದಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಭೀಕರ ದುರಂತ.. ಮನೆಯಲ್ಲಿ ಬೆಂಕಿ ಬಿದ್ದು ಮೂವರು ಸಜೀವ ದಹನ; ಆಗಿದ್ದೇನು?

https://newsfirstlive.com/wp-content/uploads/2024/02/bng-78.jpg

Load More