ನಾಗರಹೊಳೆ ಅಭಯಾರಣ್ಯದಲ್ಲಿ ಕ್ಯಾಮೆರಾಗೆ ಸಖತ್ ಪೋಸ್​ ಕೊಟ್ಟ ಹುಲಿರಾಯ..! Video

author-image
Ganesh
Updated On
ನಾಗರಹೊಳೆ ಅಭಯಾರಣ್ಯದಲ್ಲಿ ಕ್ಯಾಮೆರಾಗೆ ಸಖತ್ ಪೋಸ್​ ಕೊಟ್ಟ ಹುಲಿರಾಯ..! Video
Advertisment
  • ಸಫಾರಿಗೆ ತೆರಳಿದ ಪ್ರವಾಸಿಗರಿಗೆ ರಸದೌತಣ
  • ಅರ್ಧ ತಾಸು ನಿಂತಲ್ಲೆ ನಿಂತಿದ್ದ ಹುಲಿರಾಯ
  • ಹುಲಿಯ ಅಂದ ಕಣ್ತುಂಬಿಕೊಂಡ ಪ್ರವಾಸಿಗರು

ಮೈಸೂರು: ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿಗೆ ಬಂದಿದ್ದ ಪ್ರವಾಸಿಗರಿಗೆ ಹುಲಿರಾಯನ ದರ್ಶನ ಆಗಿದೆ.

ಜಿಲ್ಲೆಯ ಹುಣಸೂರು ತಾಲೂಕಿನ ನಾಂಚಿ‌ಗೇಟ್ ಬಳಿ ಹುಲಿ ಪ್ರತ್ಯಕ್ಷವಾಗಿದೆ. ಹುಲಿರಾಯ ಅರ್ಧ ತಾಸು ನಿಂತಲ್ಲೇ ನಿಂತಿದ್ದ. ಹುಲಿಯನ್ನು ನೋಡಿದ ಪ್ರವಾಸಿಗರು ಫುಖ್ ಖುಷ್ ಆಗಿದ್ದಾರೆ. ಪ್ರವಾಸಿಗರ ಕ್ಯಾಮೆರಾಗೆ ಪೋಸ್​​ ಕೊಟ್ಟಿರುವ ವಿಡಿಯೋ ಹಾಗಊ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment