newsfirstkannada.com

ಹುಲಿ ಬಂತು ಹುಲಿ.. ಕಾಕನಕೋಟೆಯಲ್ಲಿ ಪ್ರವಾಸಿಗರ ಕಣ್ಣೆದುರೇ ರಸ್ತೆ ದಾಟಿದ ವ್ಯಾಘ್ರಗಳು

Share :

Published January 13, 2024 at 10:11am

    ಕಬಿನಿ ಹಿನ್ನೀರಿನಲ್ಲಿ ಹುಲಿಗಳ ದರ್ಶನ

    ಪ್ರವಾಸಿಗರು ಸಂಚಾರದ ವೇಳೆ ಕಾಣಿಸಿಕೊಂಡ ವ್ಯಾಘ್ರಗಳು

    ಕಾಕನಕೋಟೆ ಅಭಯಾರಣ್ಯದಲ್ಲಿ ಸಿಕ್ತು ಹುಲಿಗಳ ದೃಶ್ಯ

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಹಿನ್ನೀರಿನಲ್ಲಿ ಹುಲಿಗಳ ದರ್ಶನವಾಗಿದೆ. ವೀಕೆಂಡ್ ಮಸ್ತಿಗೆ ಹೋದವರ‌ ಕಣ್ಣಿಗೆ ಈ ದೃಶ್ಯ ಸಾಕ್ಷಿಯಾಗಿದೆ.

ಕಾಕನಕೋಟೆ ಅಭಯಾರಣ್ಯದಲ್ಲಿ ಹುಲಿಗಳು ಪ್ರತ್ಯಕ್ಷವಾಗಿವೆ. ರಸ್ತೆ ದಾಟುವಾಗ ಕ್ಯಾಮೆರಾಗೆ ಹುಲಿಗಳು ಸೆರೆ ಸಿಕ್ಕಿವೆ. ಹುಲಿಗಳ ಓಡಾಟ ಕಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಲಿ ಬಂತು ಹುಲಿ.. ಕಾಕನಕೋಟೆಯಲ್ಲಿ ಪ್ರವಾಸಿಗರ ಕಣ್ಣೆದುರೇ ರಸ್ತೆ ದಾಟಿದ ವ್ಯಾಘ್ರಗಳು

https://newsfirstlive.com/wp-content/uploads/2024/01/Tiger-2.jpg

Load More