newsfirstkannada.com

ಅಂದು ಹುಚ್ಚು ಹಿಡಿದಂತೆ ವರ್ತಿಸುತ್ತಿದ್ದರಂತೆ ತಿಲಕ್​ ವರ್ಮ! ಇವರ ನಡೆ ಕಂಡು ಅಪ್ಪ-ಅಮ್ಮ, ಕೋಚ್ ಕೂಡ ಗಾಬರಿಯಾಗಿದ್ದರಂತೆ!

Share :

Published July 18, 2023 at 11:46am

  ಟೀಮ್ ಇಂಡಿಯಾದ ಫ್ಯೂಚರ್ ಸ್ಟಾರ್ ತಿಲಕ್​ ಮರ್ಮನ ಸ್ಟೋರಿ ಇದು

  ಅಂದು ಈತನಿಗೆ ಕೋಚ್ ಸಹಿತ ಹುಚ್ಚು ಹಿಡಿದಿದೆ ಅಂತಾ ಅಂದುಕೊಂಡಿದ್ರಂತೆ

  ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಈ ಯಂಗ್​​ಸ್ಟರ್ ಅಂದು ಹಿಂಗ್ಯಾಕೆ ಮಾಡಿದ್ರು

ತಿಲಕ್ ವರ್ಮ ಮಧ್ಯರಾತ್ರಿ ಮಾಡಿದ್ದ ಕೆಲಸಕ್ಕೆ ತಂದೆ-ತಾಯಿ, ಕೋಚ್ ಸಹಿತ ಹುಚ್ಚು ಹಿಡಿದಿದೆ ಅಂತಾ ಅಂದುಕೊಂಡಿದ್ರಂತೆ. ಅದ್ಯಾಕೆ ಈ ರೀತಿ ಅಂದುಕೊಂಡ್ರು ಅನ್ನೋದು ಗೊತ್ತಾ?. ಸ್ಟೋರಿ ಓದಿ.

ತಿಲಕ್​ ವರ್ಮ. ಟೀಮ್ ಇಂಡಿಯಾದ ಫ್ಯೂಚರ್ ಸ್ಟಾರ್​. ಸದ್ಯ ವಿಂಡೀಸ್ ಪ್ರವಾಸದಲ್ಲಿ ಡೆಬ್ಯೂ ಮಾಡೋ ಕನಸು ಕಾಣ್ತಿರೋ ಈ ಆಂಧ್ರವಾಲ, ಮಾಜಿ ಆಟಗಾರ ಸುರೇಶ್​ ರೈನಾರರ ಡೈ ಹಾರ್ಡ್​ ಕೋರ್ ಫ್ಯಾನ್​.

ಸುರೇಶ್​ ರೈನಾನ ಆಶೀರ್ವಾದ ಪಡೆದಿದ್ದ ತಿಲಕ್ ವರ್ಮ

ಸುರೇಶ್​ ರೈನಾರನ್ನ ಮೊದಲ ಬಾರಿ ಮೀಟ್​ ಮಾಡಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದ ತಿಲಕ್ ವರ್ಮ, ಬ್ಯಾಟಿಂಗ್ ಆ್ಯಂಡ್ ಫೀಲ್ಡಿಂಗ್ ಟಿಪ್ಸ್​ ಪಡೆದಿದ್ರು. ನಂತರ ಮನೆಗೆ ಹಿಂತಿರುಗಿದ್ದ ತಿಲಕ್ ವರ್ಮ, ಮಧ್ಯೆ ರಾತ್ರಿ ನಿದ್ದೆ ಬಿಟ್ಟು, ಮನೆಯ ಹಿಂದೆ ಬ್ಯಾಟಿಂಗ್ ಡ್ರಿಲ್ ಶುರು ಮಾಡಿದ್ದರಂತೆ. ರೈನಾ ನೀಡಿದ್ದ ಫೀಲ್ಡಿಂಗ್ ಟಿಪ್ಸ್​ ಕೂಡ ಫಾಲೋ ಮಾಡುತ್ತಿದ್ದರಂತೆ. ಆದರೆ ತಿಲಕ್ ವರ್ಮರ ನಡೆ ಕಂಡು ಶಾಕ್ ಆಗಿದ್ದ ಪೋಷಕರು ಹಾಗೂ ಬಾಲ್ಯದ ಕೋಚ್ ಸಲಾಮ್​ ಬಯಶ್, ತಿಲಕ್​ ವರ್ಮಗೆ ಏನಾದರು ಹುಚ್ಚು ಹಿಡಿದಿದೆಯಾ ಎಂದು ಗಾಬರಿಯಾಗಿದ್ದರಂತೆ.

ಇಮಿಟೆಟ್​ ಮಾಡೋದರಲ್ಲಿ ಪಂಟರ್

ಇನ್ನೂ ಸುರೇಶ್​ ರೈನಾರ ಬ್ಯಾಟಿಂಗ್ ವೀಡಿಯೋಗಳನ್ನ ಸಾವಿರಾರೂ ಬಾರಿ ನೋಡೋ ವರ್ಮ, ಅವರನ್ನ ಇಮಿಟೆಟ್​ ಮಾಡೋದರಲ್ಲಿ ಪಂಟರ್. ಸದ್ಯ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಈ ಯಂಗ್​​ಸ್ಟರ್, ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿ ಕೊಡುವ ಕನಸು ಕಾಣುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂದು ಹುಚ್ಚು ಹಿಡಿದಂತೆ ವರ್ತಿಸುತ್ತಿದ್ದರಂತೆ ತಿಲಕ್​ ವರ್ಮ! ಇವರ ನಡೆ ಕಂಡು ಅಪ್ಪ-ಅಮ್ಮ, ಕೋಚ್ ಕೂಡ ಗಾಬರಿಯಾಗಿದ್ದರಂತೆ!

https://newsfirstlive.com/wp-content/uploads/2023/07/Thilak-Verma.jpg

Load More