newsfirstkannada.com

ಇಂದು ಮೋದಿ 3.0 ಸರ್ಕಾರದ ಮೊದಲ ಬಜೆಟ್‌.. ಪೆಟ್ರೋಲ್​-ಡೀಸೆಲ್​ ಬೆಲೆ ಕಡಿಮೆಯಾಗುತ್ತಾ? ಎಷ್ಟಿದೆ?

Share :

Published July 23, 2024 at 8:26am

    ಪೆಟ್ರೋಲ್​, ಡೀಸೆಲ್​ ಬೆಲೆ ಇಳಿಕೆ ಸಾಧ್ಯತೆ?

    ಬೆಂಗಳೂರಿನಲ್ಲಿ ಪೆಟ್ರೋಲ್​ ಬೆಲೆ ಇಂದು ಎಷ್ಟಿದೆ?

    ಪ್ರಸ್ತುತ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಬೆಲೆ ಎಷ್ಟು?

ಇಂದು ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಮಂಡನೆಯಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಸತತ 7ನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ. ಆ ಮೂಲಕ ಮೊರಾರ್ಜಿ ದೇಸಾಯಿಯವರ ದಾಖಲೆ ಬ್ರೇಕ್​ ಮಾಡಲು ಸಜ್ಜಾಗಿದ್ದಾರೆ. ಅಂದಹಾಗೆಯೇ ಈ ಬಾರಿಯ ಬಜೆಟ್​ ಮೇಲೆ ಎಲ್ಲರ ಕಣ್ಣಿದೆ. ಅದರಲ್ಲೂ ಪೆಟ್ರೋಲ್​, ಡೀಸೆಲ್​ ಬೆಲೆ ಕಡಿಮೆಯಾಗಲಿದೆಯಾ? ಎಂಬ ಪ್ರಶ್ನೆ ಕಾಡುತ್ತಿದೆ. ಈ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ

ಕಳೆದ ಕೆಲವು ದಿನಗಳಿಂದ ಕಚ್ಚಾ ತೈಲದ ಬೆಲೆಯಲ್ಲಿ ಸಾಕಷ್ಟು ಏರಿಳಿತವಾಗಿದೆ. ಜುಲೈ ತಿಂಗಳಿನಲ್ಲಿ ಕಚ್ಚಾ ತೈಲದ ಪ್ರತಿ ಬ್ಯಾರಲ್​ ಬೆಲೆ 104 ರೂಪಾಯಿಯಲ್ಲಿ ಗೋಚರಿಸಿದ್ದು, 6,869 ರೂಪಾಯಿಗೆ ಕುಸಿದಿದೆ. ಜಾಗತಿಕ ಮಟ್ಟದಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ. ಮಾಹಿತಿ ಪ್ರಕಾರ, ಪ್ರಸ್ತುತ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್​ಗೆ 82-85 ಡಾಲರ್​​ ನಡುವೆ ಇದೆ.

ಇದನ್ನೂ ಓದಿ: ವಾಲ್ಮೀಕಿ ಹಗರಣದ ತನಿಖೆಗೆ ಬಿಗ್ ಟ್ವಿಸ್ಟ್.. ಸಿಎಂ ಸಿದ್ದರಾಮಯ್ಯ ಮೇನ್​ ಟಾರ್ಗೆಟ್​; FIR ದಾಖಲು

ಪ್ರತಿ ದಿನ ಪೆಟ್ರೋಲ್​ ಮತ್ತು ಡೀಸೆಲ್​​ ಬೆಲೆಗಳಲ್ಲಿ ಬದಲಾಗುತ್ತವೆ. ಪ್ರತಿದಿನ ಬೆಳಗ್ಗೆ 6 ಗಂಟೆಗೆ ಹೊಸ ದರಗಳು ಜಾರಿಗೆ ಬರುತ್ತವೆ. ಈ ವೇಳೆ ಕಚ್ಚಾ ತೈಲಗಳ ಮೇಲೆ ಅಬಕಾರಿ ಸುಂಕ, ಡೀಲರ್​ ಕಮಿಷನ್​, ವ್ಯಾಟ್​​ ಇವೆಲ್ಲವೂ ಸೇರಿ ಬೆಲೆಗಳಲ್ಲಿ ಸುಮಾರು 2 ಪಟ್ಟು ಹೆಚ್ಚಾಗುತ್ತದೆ.

ಇದನ್ನೂ ಓದಿ: VIDEO: ಈಕೆ ಮಾಡೋ ಪರಾಠಾ ಸಖತ್​ ಫೇಮಸ್; ಈ ಯುವತಿಗಾಗಿ ಯುವಕರ ಹುಡುಕಾಟ.. ಏನಿದರ ಸ್ಪೆಷಾಲಿಟಿ?

ಇಂದು ಬಜೆಟ್ ಮಂಡನೆ ಇದ್ದು, ತೈಲ ಕಂಪನಿಗಳು ಪೆಟ್ರೋಲ್​ ಮತ್ತು ಡೀಸೆಲ್​​ನ ಬೆಲೆಯನ್ನು ಪ್ರಕಟಿಸಿವೆ. ಅದರಂತೆಯೇ ದೆಹಲಿಯಲ್ಲಿ ಪೆಟ್ರೋಲ್​ ಬೆಲೆ 94.,72 ಇದೆ. ಡಿಸೇಲ್​ ಬೆಲೆ 87.62 ಪೈಸೆಯಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್​ ಬೆಲೆ 99.84 ಪೈಸೆ ಇದ್ದರೆ, ಡಿಸೇಲ್​​ ಬೆಲೆ 85.93 ಪೈಸೆಯಿದೆ. ವಿವಿಧ ರಾಜ್ಯಗಳ ಬೆಲೆಯಲ್ಲಿ ಏರಿಳಿತವಿದೆ.

ನಗರ                             ಪೆಟ್ರೋಲ್‌       ಡೀಸೆಲ್

ಮುಂಬಯಿ                    104.21              92.15
ಕೋಲ್ಕತ್ತ                        103.94             90.76
ಚೆನ್ನೈ                             100.75              92.32
ಲಖನೌ                          94.65                87.76
ಯೋಯ್ಡಾ                     94.83                87.96
ಗುರುಗ್ರಾಮ                   95.19                 88.05
ಚಂಡೀಗಢ                    94.24                82.40
ಪಾಟ್ನಾ                          105.18              92.04

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಮೋದಿ 3.0 ಸರ್ಕಾರದ ಮೊದಲ ಬಜೆಟ್‌.. ಪೆಟ್ರೋಲ್​-ಡೀಸೆಲ್​ ಬೆಲೆ ಕಡಿಮೆಯಾಗುತ್ತಾ? ಎಷ್ಟಿದೆ?

https://newsfirstlive.com/wp-content/uploads/2023/07/Petrol_Diesel.jpg

Load More