newsfirstkannada.com

BSides ಬೆಂಗಳೂರು 2024ರ ಸೈಬರ್​​ ಸೆಕ್ಯೂರಿಟಿ ಕಾನ್ಫರೆನ್ಸ್ ಯಶಸ್ವಿ.. ಏನೆಲ್ಲಾ ಚರ್ಚೆ ಆಯ್ತು?

Share :

Published June 28, 2024 at 7:36pm

Update June 28, 2024 at 9:14pm

  BSides ಬೆಂಗಳೂರು ಸಂಸ್ಥೆಯಿಂದ 2024ರ ಸೈಬರ್​​ ಸೆಕ್ಯೂರಿಟಿ ಕಾನ್ಫರೆನ್ಸ್

  ವೈಟ್​ಫೀಲ್ಡ್​ ಫೈವ್​ ಸ್ಟಾರ್​ ಮ್ಯಾರಿಯೊಟ್ ಹೋಟೆಲ್​ನಲ್ಲಿ ನಡೆದ ಕಾನ್ಫರೆನ್ಸ್

  ಜನರೇಟ್ ಎಐ ಬಳಸಿ ಹೇಗೆ ಸೈಬರ್ ಅಟ್ಯಾಕಾಗುತ್ತೆ ಎಂಬುವುದರ ಬಗ್ಗೆ ಚರ್ಚೆ

ಇದು ಸೈಬರ್ ಸುಲಿಗೆ. ಒಮ್ಮೆ ಇದರ ಜಾಲಕ್ಕೆ ಬಿದ್ದರೆ ನೆಮ್ಮದಿ ಹಾಳು, ಹಣನೂ ನಷ್ಟ. ಇಂತಹ ಸೈಬರ್ ಕಿರಾತಕರ ಕೈಚಳಕ್ಕೆ ಬ್ರೇಕ್ ಹಾಕುವ‌ ನಿಟ್ಟಿನಲ್ಲಿ ಬಿಸೈಡ್ ಬೆಂಗಳೂರು ವತಿಯಿಂದ ಸೈಬರ್ ಸೆಕ್ಯೂರಿಟಿ ಕಾನ್ ಕ್ಲೇವ್ ಆಯೋಜನೆ ಮಾಡಲಾಗಿತ್ತು. ಡೀಪ್ ಫೇಕ್ ಕಾಟ ತಪ್ತಿಲ್ಲ. ಕಂಪನಿ ಡಾಟಾಗಳಿಗೆ ಸೆಕ್ಯೂರಿಟಿ ಇಲ್ಲ. ಚಿಟಕಿ ಹೊಡೆಯುಷ್ಟರಲ್ಲಿ ಕಂಪನಿಗಳ ಸರ್ವರ್​ಗಳು ಹ್ಯಾಕ್ ಆಗಿರುತ್ತೆ. ಡಿಜಿಟಲ್ ದುನಿಯಾದಲ್ಲಿ ಸದ್ದಿಲ್ಲದೆ ಸಾಮ್ರಾಜ್ಯ ಕಟ್ಟಿಕೊಂಡಿರುವ ಅಗೋಚರ ವೈರಿಗಳು ದಿನಂದಿಂದ ದಿ‌ನಕ್ಕೆ ತಮ್ಮ ವ್ಯಾಪ್ತಿಯನ್ನ ವಿಸ್ತರಿಸಿಕೊಳ್ತಿದೆ.

ಇದನ್ನೂ ಓದಿ: ದೇವರ ದರ್ಶನ ಬಳಿಕ ಸೆಲ್ಫಿ ಫೋಟೋ ಹಾಕಿದ್ದ.. ಕರುಣಾಜನಕ ಕತೆ ಹೇಳ್ತಿದೆ 13 ಜನರ ಬಲಿ ಪಡೆದ ಅಪಘಾತ

ಈ ಅಗೋಚರ ವೈರಿಗಳ ವಿರುದ್ಧದ ಯುದ್ಧದ ಪ್ರತಿಯೊಬ್ಬರು ಸಮರ ಸೇನಾನಿಗಳಂತೆ ಹೇಗೆ ಹೋರಾಟ ಮಾಡಬೇಕು ಅನ್ನೋದರ ಬಗ್ಗೆ ಇಂದು ಬಿಸೈಡ್ ಬೆಂಗಳೂರು ವತಿಯಿಂದ ಆ್ಯನುವಲ್ ಸೈಬರ್ ಸೆಕ್ಯೂರಿಟಿ ಕಾನ್ಫರೆನ್ಸ್​ನಲ್ಲಿ ಚರ್ಚಿಸಲಾಯ್ತು. ವೈಟ್ ಫೀಲ್ಡ್‌ನ ಮ್ಯಾರಿಯಟ್ ಹೋಟೆಲ್‌ನಲ್ಲಿ ನ್ಯೂಸ್ ಫಸ್ಟ್ ಮೀಡಿಯಾ ಪಾರ್ಟ್ನರ್ ಆಗಿದ್ದ ಕಾರ್ಯಕ್ರಮದಲ್ಲಿ ಸೈಬರ್ ಸೆಕ್ಯೂರಿಟಿಗೆ ಸಂಬಂಧಪಟ್ಟಂತಹ ಹಲವು ‌ವಿಚಾರಗಳ ಬಗ್ಗೆ ಬೆಳಕು ಚೆಲ್ಲಲಾಯ್ತು.

ಯಾವ ವಿಚಾರಗಳ ಬಗ್ಗೆ ಚರ್ಚೆ?

ಕಂಪನಿ, ಇಂಡಸ್ಟ್ರಿ, ಅಸೆಟ್​ಗಳ ಡಾಟಾ ಅಪ್ಲಿಕೇಷನ್​ಗಳನ್ನ ಡಿಫೆನ್ಸ್ ಟೆಕ್ನಾಲಜಿ ಮೂಲಕ ಹೇಗೆ ಸೆಕ್ಯೂರ್ ಮಾಡ್ಕೋಬೋದು ಅನ್ನೋದರ ಬಗ್ಗೆ ಚರ್ಚಿಸಲಾಯ್ತು. ಪರ್ಸನಲ್ ಪ್ರೊಟೆಕ್ಟ್, ಕಂಪನಿ ಅಸೆಟ್ ಪ್ರೊಟೆಕ್ಟ್ ಮಾಡುವುದು ಹೇಗೆ, ಎಐ ಜನರೇಟ್ ಎಐ ಬಳಸಿ ಹೇಗೆ ಸೈಬರ್ ಅಟ್ಯಾಕಾಗುತ್ತೆ? ಇದರಿಂದ ಕಸ್ಟಮರ್ ಡೇಟಾ, ಕಂಪನಿ ಡಾಟಾ ಎನ್ ಕ್ರಿಪ್ಟ್ ಆಗದಂತೆ ಇವುಗಳಿಂದ ಪ್ರೊಟೆಕ್ಟ್ ಮಾಡುವುದು ಹೇಗೆ ಅನ್ನೊದರ ಬಗ್ಗೆ ಚರ್ಚಿಸಿ ಎಕ್ಸ್ ಪರ್ಟ್​ಗಳಿಂದ ಇನ್ಪುಟ್ಸ್ ಪಡೆಯಲಾಯ್ತು. ಇತ್ತೀಚಿಗೆ ರಾನ್ಸ್ ಸಮ್ ವೇರ್ ಅಟ್ಯಾಕಿಂಗ್ ಹೆಚ್ಚಾಗಿದೆ.

ರಾನ್ಸರ್ ವೇರ್ ಅಟ್ಯಾಕಿಂಗ್ ಅಂದ್ರೆ, ಕಸ್ಟಮರ್, ಕಂಪನಿ ಡೇಟಾ ಎನ್ ಕ್ರಿಪ್ಟ್ ಮಾಡಿ, ಬಿಟ್ ಕಾಯಿನ್/ದುಡ್ಡಿಗೆ ಬೇಡಿಕೆ ಇಡೋದು. ಇಂತಹ ಕೃತ್ಯದಿಂದ ರಕ್ಷಣೆ ಪಡೆಯೋದ್ಹೇಗೆ? ಡೀಪ್ ಫೇಕ್ ಕಾಟ ಕೂಟ ಜೋರಾಗಿದೆ. ಅವುಗಳಿಂದ ರಕ್ಷಣೆ ಪಡೆಯುವುದು ಹೇಗೆ ಅನ್ನೋದರ ಬಗ್ಗೆ ಚರ್ಚೆ, ರಕ್ಷಣೆ ಹೊಂದುವದು ಹೇಗೆ ಅನ್ನೋದಕ್ಕೆ ಸಂಬಂಧಪಟ್ಟಂತೆ ಇನ್ ಪುಟ್​ಗಳನ್ನ ಕೂಡ ಪಡೆಯಲಾಯ್ತು. ಇತ್ತೀಚಿಗೆ ಕೆಲ ಸೈಬರ್ ಕಿರಾತಕರು ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡಿ ಕೃತ್ಯ ಎಸಗ್ತಿದ್ದಾರೆ. ಡೀಪ್ ಫೇಕ್ ಕಾಟ ಸೆಲೆಬ್ರೆಟಿಗಳನ್ನ ಹೈರಾಣಾಗಿಸಿದೆ. W3-CS (World wide women in cybersecurity) ಸಂಸ್ಥಾಪಕಿ ಸುಜಾತ, ಇತ್ತೀಚಿಗೆ ಡೀಪ್ ಫೇಕ್ ಕಾಟ ಹೆಚ್ಚಾಗಿದೆ.

ಇಂತಹ ಟೈಂನಲ್ಲಿ ಈ ಕಿರಾತಕರು ಬೀಸುವ ಬಲೆಯಿಂದ ರಕ್ಷಣೆ ಮಾಡಿಕೊಳ್ಳುವುದು ಹೇಗೆ ಅನ್ನೋದರ ಬಗ್ಗೆ ಕೂಡ ಮಾಹಿತಿ‌ ನೀಡಿದ್ದಾರೆ. ವಿದ್ಯಾರ್ಥಿಗಳು, ಪ್ರೊಫೆಸರ್ಸ್​, ಎಕ್ಸ್ ಪರ್ಟ್ಸ್ ಸೇರಿದಂತೆ ಸಾವಿರಕ್ಕೂ ಅಧಿಕ ಮಂದಿ ಈ ಕಾನ್ಫರೆನ್ಸ್​ನಲ್ಲಿ ಭಾಗಿಯಾಗಿದ್ರು. ಸೈಬರ್ ಕಿರಾತಕರ ವಿರುದ್ಧ ತಮ್ಮದೇ ಶೈಲಿಯಲ್ಲಿ ಯುದ್ಧ ಸಾರುತ್ತಲೇ ಬಂದಿದ್ದ ಹಲವು ಸೈಬರ್ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಉತ್ತಮ ಮಾಹಿತಿ ನೀಡುವ ಮೂಲಕ ಎಚ್ಚರಿಸುವ ಕೆಲಸ ಮಾಡಿದ್ದಾರೆ. ಸೈಬರ್ ಕ್ರೈಂ ಹೆಚ್ಚುತ್ತಿರುವ ಟೈಂನಲ್ಲಿ ಇಂತಹ ಸೈಬರ್ ಕಾನ್‌ಕ್ಲೇವ್ ಕಾರ್ಯಕ್ರಮ ಮೂಲಕ ಎಚ್ಚರಿಸುವ ಕೆಲಸ ಮಾಡಿದ್ದು, ನಿಜಕ್ಕೂ ಪ್ರಶಂಸನೀಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BSides ಬೆಂಗಳೂರು 2024ರ ಸೈಬರ್​​ ಸೆಕ್ಯೂರಿಟಿ ಕಾನ್ಫರೆನ್ಸ್ ಯಶಸ್ವಿ.. ಏನೆಲ್ಲಾ ಚರ್ಚೆ ಆಯ್ತು?

https://newsfirstlive.com/wp-content/uploads/2024/06/BSides3.jpg

Load More