newsfirstkannada.com

G20 Summit: ನವದೆಹಲಿ ಶೃಂಗಸಭೆಗೆ ಇಂದು ಕೊನೆಯ ದಿನ; ಕಾರ್ಯಕ್ರಮಗಳ ವೇಳಾಪಟ್ಟಿ ಹೀಗಿದೆ..

Share :

Published September 10, 2023 at 9:11am

Update September 10, 2023 at 11:46am

    ಇಂದು ನಡೆಯಲಿರುವ ಎರಡನೇ ದಿನದ ಜಿ20 ಶೃಂಗಸಭೆ

    ಮಹಾತ್ಮ ಗಾಂಧೀಜಿ ಸಮಾಧಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ ಗಣ್ಯರು

    ಇಂದು ಯಾವ ವಿಚಾರದ ಕುರಿತು ಸಮಾವೇಶ ನಡೆಯಲಿಕ್ಕಿದೆ?

ಇಂದು ಎರಡನೆ ಮತ್ತು ಕೊನೆಯ ದಿನದ G20 ಶೃಂಗಸಭೆ ನಡೆಯಲಿಕ್ಕಿದೆ. 8.15ರಿಂದ 9.00ರವರೆಗೆ ರಾಜ್‌ಘಾಟ್​ಗೆ ವಿಶ್ವ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರು ಆಗಮಿಸಲಿದ್ದಾರೆ.

ಇಂದಿನ G-20 ಶೃಂಗಸಭೆಯ ಕಾರ್ಯಕ್ರಮಗಳ ಪಟ್ಟಿ ನೋಡುವುದಾದರೆ, ರಾಜ್‌ಘಾಟ್‌ನಲ್ಲಿರುವ ನಾಯಕರ ಲಾಂಜ್‌ನಲ್ಲಿ ಶಾಂತಿ ಗೋಡೆ ಮೇಲೆ ಸಹಿ ಹಾಕುವ ಕಾರ್ಯಕ್ರಮ ಆಯೋಜಿಸಲಾಗಿದೆ. ಬಳಿಕ 9.00-9.20ರ ನಡುವೆ ಮಹಾತ್ಮ ಗಾಂಧಿಯವರ ಸಮಾಧಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ.

ಮಹಾತ್ಮ ಗಾಂಧಿಯವರ ನೆಚ್ಚಿನ ಭಕ್ತಿಗೀತೆಗಳ ಪ್ರದರ್ಶನ ನಡೆಯಲಿಕ್ಕಿದೆ. 9.40-10.15ಕ್ಕೆ ಭಾರತ ಮಂಟಪಕ್ಕೆ ನಾಯಕರು ಮತ್ತು ನಿಯೋಗದ ಮುಖ್ಯಸ್ಥರ ಆಗಮಿಸಲಿದ್ದಾರೆ. 10.15-10.28ರವರೆಗೆ ಸೌತ್ ಪ್ಲಾಜಾ, ಲೆವೆಲ್ 2, ಭಾರತ್ ಮಂಟಪದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

10.30-12.30ರವರೆಗೆ ಸೆಷನ್ ಮೂರರಲ್ಲಿ ಶೃಂಗಸಭೆ ಸಭಾಂಗಣದಲ್ಲಿ ಒಂದು ಭವಿಷ್ಯ(one future) ವಿಚಾರದ ಕುರಿತು ಸಮಾವೇಶ ನಡೆಯಲಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

G20 Summit: ನವದೆಹಲಿ ಶೃಂಗಸಭೆಗೆ ಇಂದು ಕೊನೆಯ ದಿನ; ಕಾರ್ಯಕ್ರಮಗಳ ವೇಳಾಪಟ್ಟಿ ಹೀಗಿದೆ..

https://newsfirstlive.com/wp-content/uploads/2023/09/G20-1-1.jpg

Load More