newsfirstkannada.com

Gold Rate: ನಿನ್ನೆಗಿಂತ ಕೊಂಚ ಇಳಿಕೆ ಕಂಡ ಬಂಗಾರ.. ಬೆಳ್ಳಿ ರೇಟ್​ ಎಷ್ಟಿದೆ ಗೊತ್ತಾ?

Share :

Published August 17, 2023 at 8:37am

    ಇಂದು ಚಿನ್ನದ ಬೆಲೆ ಎಷ್ಟಿದೆ?

    ಬೆಳ್ಳಿ ರೇಟ್​ ಎಷ್ಟಿದೆ? ಇಂದು ಖರೀದಿಗೆ ಸೂಕ್ತವೇ?

    22 ಕ್ಯಾರೆಟ್​​ ಚಿನ್ನದ ಬೆಲೆ ಎಷ್ಟಿದೆ? ತಿಳಿಯೋಣ

ಬಂಗಾರಿಯರ ಮನಸ್ಸು ಕದಿಯುವರಲ್ಲಿ ಬಂಗಾರವೇ ಮೊದಲನೆಯದು. ಹೌದು. ಮಹಿಳೆಯರಿಗೆ ಚಿನ್ನದ ಮೇಲೆ ವಿಪರೀತ ವ್ಯಾಮೋಹ. ಬಹುತೇಕರು ಬದುಕಿದ್ದಾಗ ಚಿನ್ನ ಖರೀದಿಸಲೇಬೇಕು ಎಂಬ ಮನದಾಸೆ ಇಟ್ಟುಕೊಂಡಿರುತ್ತಾರೆ. ಅದರಂತೆಯೇ ಸಮಯ ಕೂಡಿ ಬಂದಾಗ ಖರೀದಿಸುತ್ತಾರೆ. ಆದರೆ ಪ್ರಸ್ತುತ ಬಂಗಾರದ ಬೆಲೆ ಮುಟ್ಟಲಾರದ ಪರಿಸ್ಥಿತಿಯಲ್ಲಿದೆ. ಹಾಗಂತ ಚಿನ್ನದ ಬೆಲೆ ಪಾತಾಳಕ್ಕೆ ಕುಸಿಯುವ ನಿರೀಕ್ಷೆ ಸದ್ಯಕಂತೂ ಇಲ್ಲ. ಆದರೆ ಇರುವ ಬೆಲೆಯಲ್ಲಿ ಏರಿಳಿತ ಕಂಡು ಖರೀದಿಸುವುದು ಸೂಕ್ತ. ಹಾಗಾಗಿ ಇಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆಯ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

ಇಂದು 22 ಕ್ಯಾರೆಟ್​​ ಚಿನ್ನದ ಬೆಲೆ

1 ಗ್ರಾಂ ಚಿನ್ನದ ಬೆಲೆ 5,445
8 ಗ್ರಾಂ ಚಿನ್ನದ ಬೆಲೆ 43,550
10ಗ್ರಾಂ ಚಿನ್ನದ ಬೆಲೆ 54,450
100 ಗ್ರಾಂ ಚಿನ್ನದ ಬೆಲೆ 5,44,500

ಇಂದು 24 ಕ್ಯಾರೆಟ್​​ ಚಿನ್ನದ ಬೆಲೆ

1 ಗ್ರಾಂ ಚಿನ್ನದ ಬೆಲೆ 5,940
8 ಗ್ರಾಂ ಚಿನ್ನದ ಬೆಲೆ 47,520
10ಗ್ರಾಂ ಚಿನ್ನದ ಬೆಲೆ 59,400
100 ಗ್ರಾಂ ಚಿನ್ನದ ಬೆಲೆ 5,94,000

ಬೆಳ್ಳಿಯ ಬೆಲೆ ಎಷ್ಟಿದೆ?

ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 72 ಇದೆ.

ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 72,000 ಇದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮಾರುಕಟ್ಟೆಯ ದರವನ್ನು ಅನ್ವಯಿಸಿರುತ್ತದೆ. ಹೆಚ್ಚಿನ ಮತ್ತು ಸೂಕ್ತ ಮಾಹಿತಿಗಾಗಿ ಸ್ಥಳೀಯ ಚಿನ್ನದ ಅಂಗಡಿಯನ್ನು ಸಂಪರ್ಕಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Gold Rate: ನಿನ್ನೆಗಿಂತ ಕೊಂಚ ಇಳಿಕೆ ಕಂಡ ಬಂಗಾರ.. ಬೆಳ್ಳಿ ರೇಟ್​ ಎಷ್ಟಿದೆ ಗೊತ್ತಾ?

https://newsfirstlive.com/wp-content/uploads/2023/08/Gold-rate-1.jpg

Load More