newsfirstkannada.com

ಬೆಂಗಳೂರಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ​? 1Kg ಬೆಳ್ಳಿ ರೇಟ್​ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

Share :

Published April 2, 2024 at 7:26am

Update April 2, 2024 at 2:49pm

    ಬೆಲೆ ಏರುತ್ತಿದ್ದರೂ ಚಿನ್ನಕ್ಕೆ ಡಿಮ್ಯಾಂಡ್​ ಮಾತ್ರ ಕಡಿಮೆ ಆಗಲ್ಲ

    ಇಂದು 1 ಗ್ರಾಂ ಮತ್ತು 1 ಕೆ.ಜಿ ಬೆಳ್ಳಿಯ ಬೆಲೆ ಎಷ್ಟಿದೆ ಗೊತ್ತಾ?

    24 ಕ್ಯಾರೆಟ್ ಮತ್ತು 22 ಕ್ಯಾರೆಟ್​ ಚಿನ್ನದ ಬೆಲೆಯಲ್ಲಿ ಎಷ್ಟಿದೆ ವ್ಯತ್ಯಾಸ?

ಬಂಗಾರಕ್ಕೆ ಡಿಮ್ಯಾಂಡ್​ ಅಂತೂ ಕಡಿಮೆಯಾಗಲ್ಲ. ಖರೀದಿದಾರರ ಸಂಖ್ಯೆ ಕೂಡ ಕಡಿಮೆಯಾಗಲ್ಲ. ಸದಾ ಬೇಡಿಕೆಯ ಸಾಲಿನಲ್ಲಿರುವ ಚಿನ್ನವನ್ನು ಖರೀದಿಸುವವರ ಸಂಖ್ಯೆಯೇ ಅಧಿಕ. ಏಕೆಂದರೆ ಚಿನ್ನ ಆಪತ್ಕಾಲದ ಬಂಧು. ಕಷ್ಟದ ಸಮಯದಲ್ಲೂ ಮತ್ತು ಪ್ರತಿಷ್ಠೆಗಾಗಿ ಚಿನ್ನವನ್ನು ಬಳಸುತ್ತಾರೆ. ಅಂದಹಾಗೆಯೇ ಇಂದು ಚಿನ್ನದ ರೇಟ್​ ಎಷ್ಟಿದೆ? ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ.

  • ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹ 6361 ಇದೆ.
  • 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 63,610 ಇದೆ.

24 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?

  • ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ದರ ₹ 6939 ಆಗಿದೆ.
  • 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 69,390 ಇದೆ.

ಇದನ್ನೂ ಓದಿ: Gold Rate: ಸಂತಸದ ಸುದ್ದಿ! ಚಿನ್ನದ ದರ ಕೊಂಚ ಇಳಿಕೆ.. ಇಂದು ಗೋಲ್ಡ್​ ರೇಟ್​ ಎಷ್ಟಿದೆ?

ಬೆಳ್ಳಿಯ ಬೆಲೆ ಎಷ್ಟಿದೆ?

  • ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 77.60 ಇದೆ.
  • ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 77,600 ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ​? 1Kg ಬೆಳ್ಳಿ ರೇಟ್​ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2023/07/GOLD_RATE_4.jpg

Load More