Gold Rate: ಏರಿಕೆ ಕಂಡ ಚಿನ್ನ.. ಎಷ್ಟಿದೆ ಗೊತ್ತಾ ಇಂದಿನ ಬೆಲೆ?

author-image
AS Harshith
Updated On
ನಕಲಿ ಚಿನ್ನ ಅಡವಿಟ್ಟು ಬರೋಬ್ಬರಿ 40 ಲಕ್ಷ ರೂ. ವಂಚಿಸಿದ ಖತರ್ನಾಕ್​​.. ಏನಿದು ಸ್ಟೋರಿ..?
Advertisment
  • ಚಿನ್ನಕ್ಕೆ ಭಾರೀ ಡಿಮ್ಯಾಂಡ್​, ಇಂದಿನ ಬೆಲೆ ಎಷ್ಟು?
  • ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್​​ ಚಿನ್ನದ ಬೆಲೆ ಎಷ್ಟು?
  • ಇಂದು 24 ಕ್ಯಾರೆಟ್​​ ಚಿನ್ನದ ಬೆಲೆ ಮತ್ತು ಗ್ರಾಂಗೆ ಎಷ್ಟಿದೆ?

ಚಿನ್ನಕ್ಕೆ ಭಾರೀ ಡಿಮ್ಯಾಂಡ್.​​ ಹೀಗಿರುವಾಗ ಚಿನ್ನದ ದರದಲ್ಲಿ ಕೊಂಚ ಕಡಿಮೆಯಾದರೂ ಸಹ ಜನರು ಖರೀದಿಸಲು ನಾ ಮುಂದು ತಾ ಮುಂದು ಎಂದು ಮುಂದಾಗುತ್ತಾರೆ. ಆದರೆ ಬೆಂಗಳೂರಿನಲ್ಲಿ ಚಿನ್ನಕ್ಕೆ ಉತ್ತಮ ಬೇಡಿಕೆ ಇದೆ. ಇಂದು ಚಿನ್ನದ ಬೆಲೆ ಎಷ್ಟಿದೆ? ತಿಳಿಯೋಣ.

ಇಂದು 22 ಕ್ಯಾರೆಟ್​​ ಚಿನ್ನದ ಬೆಲೆ

1 ಗ್ರಾಂ ಚಿನ್ನದ ಬೆಲೆ 5,535

8 ಗ್ರಾಂ ಚಿನ್ನದ ಬೆಲೆ 44,280

10ಗ್ರಾಂ ಚಿನ್ನದ ಬೆಲೆ 55,350

100 ಗ್ರಾಂ ಚಿನ್ನದ ಬೆಲೆ 5,53,500

ಇಂದು 24 ಕ್ಯಾರೆಟ್​​ ಚಿನ್ನದ ಬೆಲೆ

1 ಗ್ರಾಂ ಚಿನ್ನದ ಬೆಲೆ 6,038

8 ಗ್ರಾಂ ಚಿನ್ನದ ಬೆಲೆ 48,304

10ಗ್ರಾಂ ಚಿನ್ನದ ಬೆಲೆ 60,380

100 ಗ್ರಾಂ ಚಿನ್ನದ ಬೆಲೆ 6,03,800

ಸೂಚನೆ: ಸಾಮಾನ್ಯವಾಗಿ ಜನರು 916 ಚಿನ್ನವನ್ನು ಖರೀದಿಸಲು ಮುಂದಾಗುತ್ತಾರೆ. ಸೂಕ್ತವಾದ ಚಿನ್ನವನ್ನು ಖರೀದಿಸುವುದು ಮುಖ್ಯ. ಅಂತೆಯೇ ಚಿನ್ನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಮಳಿಗೆಗಳಲ್ಲಿ ಪರಿಶೀಲಿಸುವುದು ಸೂಕ್ತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment