newsfirstkannada.com

Today Horoscope: ಇವತ್ತು ಹಣ, ವಸ್ತುಗಳಿಂದ ಮನಸಾರೆ ಸಂತೋಷ ಪಡುತ್ತೀರಿ; ಇಲ್ಲಿದೆ ಇಂದಿನ ರಾಶಿ ಭವಿಷ್ಯ

Share :

Published July 14, 2023 at 6:07am

  ಜನರ ಕೆಟ್ಟ ದೃಷ್ಟಿಯಿಂದ ನಿಮಗೆ ಸಮಸ್ಯೆಯಾಗಬಹುದು

  ಸರ್ಕಾರಿ ಉದ್ಯೋಗದಿಂದ ಲಾಭ, ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ;

  ನಿಮ್ಮ ಸ್ತಿರಾಸ್ಥಿ ವಿಚಾರದಲ್ಲಿ ಸ್ವಲ್ಪ ತಕರಾರು ಉಂಟಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12:00 ರವರೆಗೆ ಇರಲಿದೆ.

ಮೇಷ ರಾಶಿ

 • ಮನಸ್ಸು ಬಹಳ ತೃಪ್ತ ಭಾವನೆಯಲ್ಲಿ ಇರುತ್ತದೆ
 • ಗೌರವಕ್ಕೆ ಧಕ್ಕೆ ಬರುವ ಯಾವುದೇ ಕೆಲಸ ಮಾಡಬೇಡಿ
 • ಉನ್ನತ ಶಿಕ್ಷಣದ ಬಗ್ಗೆ ಉತ್ಸುಕರಾಗಿರುತ್ತೀರಿ
 • ವ್ಯಾಪಾರದಲ್ಲಿ ನಿರೀಕ್ಷೆಗಿಂತ ಧನ ಲಾಭವಾಗಬಹುದು
 • ಹೊಸ ಜವಾಬ್ದಾರಿಗಳು ಹೊರೆಯಾಗಬಹುದು
 • ಹಣದ ಖರ್ಚಿನ ಬಗ್ಗೆ ಗಮನಿಸಿಕೊಳ್ಳಿ
 • ಮನ್ಯುಸೂಕ್ತ ಮಂತ್ರವನ್ನ ಶ್ರವಣ ಮಾಡಿ

ವೃಷಭ

 • ರಾಜಕೀಯ ವಿಚಾರಗಳು ಮುನ್ನೆಲೆಗೆ ಬರಬಹುದು
 • ಕೆಲಸದ ಸ್ಥಳಗಳಲ್ಲಿ ತುಂಬಾ ಶ್ರಮ, ಒತ್ತಡ ಇರಬಹುದು
 • ಸಾಕು ಪ್ರಾಣಿಗಳ ಬಗ್ಗೆ ಕಾಳಜಿವಹಿಸಬಹುದು
 • ಸಹೋದ್ಯೋಗಿಗಳಿಗೆ ನಿಮ್ಮಿಂದ ಅನುಕೂಲ
 • ಶಾಂತವಾಗಿದಷ್ಟು ಎಲ್ಲರ ಸಹಕಾರ ನಿಮಗೆ ದೊರೆಯುತ್ತದೆ
 • ಬೇರೆಯವರ ವಿಚಾರಗಳು ಬೇಡ ಆದಷ್ಟು ಅಂತರ ಕಾಯ್ದುಕೊಳ್ಳಿ
 • ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಮಿಥುನ

 • ನಿಮ್ಮ ಶಕ್ತಿ ಮೀರಿ ಕೆಲಸ ಮಾಡಬಹುದು ಆದರೂ ಕೂಡ ಪ್ರಯೋಜನಕ್ಕೆ ಬರುವುದಿಲ್ಲ
 • ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು
 • ವೃತ್ತಿಯಲ್ಲಿ ಸಮಸ್ಯೆಗಳನ್ನ ಎದುರಿಸಬಹುದು
 • ನಿಮ್ಮ ಸ್ತಿರಾಸ್ಥಿ ವಿಚಾರದಲ್ಲಿ ಸ್ವಲ್ಪ ತಕರಾರು ಉಂಟಾಗಬಹುದು
 • ವಾಹನದಿಂದ ಲಾಭವಿದೆ
 • ದೃಢ ನಿರ್ಧಾರಗಳಿಂದ ಭವಿಷ್ಯ ನಿರ್ಧಾರವಾಗಬಹುದು
 • ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ಕಟಕ

 • ಸ್ನೇಹಿತರಿಗೆ ಉಪದೇಶದಿಂದ ನಿಮಗೆ ಸಹಾಯವಾಗಬಹುದು
 • ಬಂಧುಗಳು ನಿಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬಹುದು
 • ಉದ್ಯೋಗ ಕೈ ಹಿಡಿಯುತ್ತದೆ ಅದರಿಂದ ಲಾಭವಾಗಬಹುದು
 • ಉನ್ನತ ವ್ಯಾಸಂಗ, ವಿದೇಶಿ ಪ್ರಯಾಣದ ಯೋಗವಿದೆ
 • ಮನೆಯವರ ಸಹಕಾರ ಪೂರ್ಣ ಪ್ರಮಾಣದಲ್ಲಿ ಸಿಗಬಹುದು
 • ಇಂದು ಹಣ, ವಸ್ತ್ರಗಳಿಂದ ಮನಸಾರೆ ಸಂತೋಷ ಪಡುತ್ತೀರಿ
 • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಸಿಂಹ

 • ಇಂದು ಆತ್ಮಪ್ರಶಂಸೆ ಮತ್ತು ಪರನಿಂದೆ ಎರಡನ್ನೂ ಬಿಡಬೇಕು
 • ನಿಮ್ಮ ಮಾನಸಿಕ ಆರೋಗ್ಯ ಸರಿಯಾಗಿರುವುದಿಲ್ಲ
 • ಕೋಪದಿಂದ ಮಕ್ಕಳು ದೂರವಾಗಬಹುದು
 • ನಕಾರಾತ್ಮಕವಾದ ಆಲೋಚನೆಗಳಿಂದ ಹಿನ್ನಡೆ ಸಾಧ್ಯತೆ
 • ಜನರ ಕೆಟ್ಟ ದೃಷ್ಠಿಯಿಂದ ನಿಮಗೆ ಸಮಸ್ಯೆಯಾಗಬಹುದು
 • ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳಬೇಡಿ
 • ಕುಲದೈವ ಆರಾಧನೆ ಮಾಡಿ

ಕನ್ಯಾ

 • ಅನುಭವಿ ವ್ಯಕ್ತಿಗಳ ಸಲಹೆಯನ್ನು ಪಡೆಯಿರಿ
 • ಆರೋಗ್ಯದ ಬಗ್ಗೆ ಚಿಂತನೆಯನ್ನು ಮಾಡಿ
 • ಕೋಪದಿಂದ ದಿನಚರಿ ಹಾಳಾಗಬಹುದು
 • ನರಕ್ಕೆ ಸಂಬಂಧಿಸಿದ ಸಮಸ್ಯೆ ನಿಮ್ಮನ್ನು ಕಾಡಬಹುದು
 • ಜನರ ಮೇಲೆ ನಿಮಗೆ ದ್ವೇಷ ಒಳ್ಳೆಯದಲ್ಲ
 • ಮನೆಯಲ್ಲಿ ಉತ್ತಮವಾದ ವಾತಾವರಣವನ್ನು ಕಾಪಾಡಬೇಕು
 • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ತುಲಾ

 • ನಂಬಿದವರಿಂದ ಮೋಸದ ಯೋಚನೆ ಆದರೆ ಸಿಕ್ಕಿ ಬೀಳುತ್ತಾರೆ
 • ಗ್ರಹಗತಿ ಚೆನ್ನಾಗಿರುವ ಕಾಲ ಅದರ ಸದ್ವಿನಿಯೋಗ ಆಗಲಿ
 • ದೊಡ್ಡ ಅನಾಹುತದಿಂದ ಪಾರಾಗುತ್ತೀರಿ
 • ಕಲ್ಯಾಣದ ಬಗ್ಗೆ ಆಸೆ ಇರುವವರಿಗೆ ನಿರಾಸೆಯಾಗಬಹುದು
 • ಕುಟುಂಬದಲ್ಲಿ ಹಲವಾರು ಯೋಜನೆಗಳು ಸಾಕಾರವಾಗಬಹುದು
 • ಮಕ್ಕಳ ಪ್ರಗತಿಯಿಂದ‌ ಸಂತಸ
 • ಗೋಪಾಲಕೃಷ್ಣನನ್ನ ಪ್ರಾರ್ಥನೆ ಮಾಡಿ

ವೃಶ್ಚಿಕ

 • ನಿಮ್ಮ ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗದೇ ಬೇಸರವಾಗಬಹುದು
 • ಗೆಳೆಯರಿಂದಲೇ ನಿಮಗೆ ಹಿನ್ನಡೆಯಾಗಬಹುದು
 • ಮಾನಸಿಕವಾಗಿ ಕೊರಗಿ ಹತಾಶರಾಗಬಹುದು
 • ತಾಯಿಯಿಂದ ಕಿರುಕುಳ ಉಂಟಾಗಬಹುದು
 • ಕೆಲಸದಲ್ಲಿ ನಿಮಿಷ್ಟದಂತೆ ಯಾವುದೂ ನೆರವೇರುವುದಿಲ್ಲ
 • ಹಣ, ವಸ್ತ್ರ ಇದರ ಅಗತ್ಯತೆಗಾಗಿ ಪರದಾಟ ಮಾಡಬಹುದು
 • ಪಾರಿಜಾತ ಸರಸ್ವತಿಯನ್ನ ಆರಾಧನೆ ಮಾಡಿ

ಧನುಸ್ಸು

 • ನೀತಿ, ನಿಯಮಗಳನ್ನು ಪಾಲನೆ ಮಾಡಿ
 • ನಿಮ್ಮ ಕೆಲಸಗಳ ಮೇಲೆ ತುಂಬಾ ನಿಗಾಯಿರಲಿ
 • ನಿಮ್ಮ ಅನಿಸಿಕೆ ಸಾಕಾರಗೊಳ್ಳಲು ಪ್ರಯತ್ನ ಮಾಡಿ
 • ಕೆಲಸದ ಸ್ಥಳದಲ್ಲಿ ನಿಮಗೆ ಗೌರವ ಸಿಗುವುದಿಲ್ಲ
 • ಮಕ್ಕಳು, ಮೊಮ್ಮಕ್ಕಳಿಂದ ಅನುಕೂಲವಾಗಬಹುದು
 • ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುವುದಿಲ್ಲ
 • ಗಣಪತಿಯನ್ನ ಪ್ರಾರ್ಥನೆ ಮಾಡಿ

ಮಕರ

 • ವೃತ್ತಿ, ಉದ್ಯೋಗದಲ್ಲಿ ತುಂಬಾ ಕಷ್ಟದ ಸಮಯ
 • ಬೇರೆಯವರ ಮೇಲಿನ ಕೋಪ ಕೆಲಸದ ಮೇಲೆ ಹಾಕಬಹುದು
 • ಸಕಾಲದಲ್ಲಿ ನಿಮ್ಮ ಕಾರ್ಯವನ್ನ ಮಾಡಿ ಮುಗಿಸಿ
 • ನಿಮ್ಮ ಸಾಮರ್ಥ್ಯ, ಬುದ್ಧಿ ಇಂದು ಕೆಲಸಕ್ಕೆ ಬರುವುದಿಲ್ಲ
 • ತಂದೆಯವರಿಗೆ ಅಪಘಾತವಾಗುವ ಸೂಚನೆಯಿದೆ
 • ಗಂಡ, ಹೆಂಡತಿ ತಮ್ಮ ಪರಸ್ಪರ ಆರೋಗ್ಯ ಗಮನಿಸಿಕೊಳ್ಳಿ
 • ಮೃತ್ಯುಂಜಯನನ್ನ ಪ್ರಾರ್ಥನೆ ಮಾಡಿ

ಕುಂಭ

 • ದುಷ್ಟರೊಂದಿಗೆ ನಿಮ್ಮ ಸ್ನೇಹ ಗಟ್ಟಿಯಾಗಿ ಅಪಾಯ ಉಂಟಾಗಬಹುದು
 • ಸರ್ಕಾರಿ ಉದ್ಯೋಗದಿಂದ ಲಾಭವಿದೆ
 • ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಬಹುದು
 • ಮಾತೆಯರಿಗೆ ಧನಲಾಭ ಆದರೆ ಭಯ ಇರುತ್ತದೆ
 • ವಿವಾಹ ವಿಚಾರದಲ್ಲಿ ಹಣಕ್ಕಾಗಿ ಜಗಳವಾಗಬಹುದು
 • ಇಂದು ಹಿರಿಯರ ಮಾರ್ಗದರ್ಶನದ ಮೇರೆಗೆ ಮುನ್ನೆಡೆಯಿರಿ
 • ನವಗ್ರಹ ಆರಾಧನೆ ಮಾಡಿ ವಿಶೇಷವಾಗಿ ಸೂರ್ಯನನ್ನ ಪ್ರಾರ್ಥನೆ ಮಾಡಿ

ಮೀನಾ

 • ಮನೆಯಲ್ಲಿ ಮಾದರಿಯಾಗಿರಿ ಅದರಿಂದ ಗೌರವ ಹೆಚ್ಚಾಗಬಹುದು
 • ಮಕ್ಕಳು ದೂರದ ದೇಶ, ಊರಿಗೆ ಕಾರ್ಯ ನಿಮ್ಮತ್ತ ಹೋಗಬಹುದು
 • ಇಂದು ನಿಮಗೆ ಒಂಟಿತನದ ನೋವು ಉಂಟಾಗಬಹುದು
 • ಹಲವಾರು ಯೋಜನೆಗಳಿದ್ದರು ನಿರಾಸಕ್ತಿ
 • ಹಣವಿದೆ ಆದರೆ ಭದ್ರತೆಯಿಲ್ಲ, ನೆಮ್ಮದಿಯಿಲ್ಲ
 • ಸಮಾಜ ಮುಖಿ ಕೆಲಸ ಮಾಡಿ ನೆಮ್ಮದಿಯನ್ನ ಪಡೆದುಕೊಳ್ಳಿ
 • ಮಹಾಲಕ್ಷ್ಮಿ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Today Horoscope: ಇವತ್ತು ಹಣ, ವಸ್ತುಗಳಿಂದ ಮನಸಾರೆ ಸಂತೋಷ ಪಡುತ್ತೀರಿ; ಇಲ್ಲಿದೆ ಇಂದಿನ ರಾಶಿ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More