ಇವತ್ತಿನಿಂದ ಜಿಂಬಾಬ್ವೆ ವಿರುದ್ಧ ಟಿ-20 ಪಂದ್ಯ
ಒಟ್ಟು 5 ಟಿ20 ಪಂದ್ಯಗಳನ್ನ ಆಡಲಿದೆ ಭಾರತ
ನಾಯಕರಾಗಿ ಬಡ್ತಿ ಪಡೆದಿರುವ ಶುಬ್ಮನ್ ಗಿಲ್
ಭಾರತ ಮತ್ತು ಜಿಂಬಾಬ್ವೆ ನಡುವಿನ T20 ಪಂದ್ಯಗಳ ಸರಣಿ ಇವತ್ತಿನಿಂದ ಶುರುವಾಗಲಿದೆ. ಭಾರತ ತಂಡವನ್ನು ಶುಬ್ಮನ್ ಗಿಲ್ ಮುನ್ನಡೆಸುತ್ತಿದ್ದರೆ, ಸಿಕಂದರ್ ರಜಾ ಜಿಂಬಾಬ್ವೆಗೆ ನಾಯಕರಾಗಿದ್ದಾರೆ. ಅಂತಾರಾಷ್ಟ್ರೀಯ ಟಿ20 ಱಂಕಿಂಗ್ನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಮೊದಲ ಸ್ಥಾನಕ್ಕೇರಿದ ಬೆನ್ನಲ್ಲೇ ಟೀಂ ಇಂಡಿಯಾ ಮೊದಲ ಬಾರಿಗೆ ಜಿಂಬಾಬ್ವೆ ವಿರುದ್ಧ ಆಡುತ್ತಿದೆ.
ಇದನ್ನೂ ಓದಿ:‘ಅವರು ಅಳುತ್ತಿದ್ದರು.. ಆಗ ನನ್ನ ಕಣ್ಣಲ್ಲೂ ನೀರು ಬಂತು..’ ರೋಹಿತ್ ಕಣ್ಣೀರಿಟ್ಟ ಕ್ಷಣ ವಿವರಿಸಿದ ಕೊಹ್ಲಿ
ಕಳೆದ ಐದು ಟಿ20 ಪಂದ್ಯಗಳಲ್ಲಿ ಭಾರತಕ್ಕೆ ಜಿಂಬಾಬ್ವೆ ಕಠಿಣ ಪೈಪೋಟಿ ನೀಡಿದೆ. ವಿಶೇಷ ಅಂದರೆ ಬಲಿಷ್ಠ ಟೀಂ ಇಂಡಿಯಾವನ್ನು ಜಿಂಬಾಬ್ವೆ ಎರಡು ಬಾರಿ ಸೋಲಿಸಿದೆ. ಅದೇ ಸಮಯದಲ್ಲಿ ಭಾರತ ಮೂರು ಬಾರಿ ಗೆದ್ದಿದೆ.ಎರಡು ತಂಡಗಳು ಟಿ-20 ಮಾದರಿಯಲ್ಲಿ ಒಟ್ಟು 8 ಬಾರಿ ಮುಖಾಮುಖಿಯಾಗಿದ್ದು, 6 ಬಾರಿ ಭಾರತ ತಂಡವೇ ಗೆಲುವು ಸಾಧಿಸಿದೆ.
ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಸಂಜೆ 4.30ಕ್ಕೆ ಆರಂಭವಾಗಲಿದೆ. ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ಭಾರತ-ಜಿಂಬಾಬ್ವೆ ಟಿ20 ಸರಣಿಯನ್ನು ಭಾರತೀಯ ಅಭಿಮಾನಿಗಳು ವೀಕ್ಷಿಸಲು ಸಾಧ್ಯವಾಗುತ್ತದೆ. ಸೋನಿ ಲೈವ್ ಅಪ್ಲಿಕೇಶನ್ನಲ್ಲೂ ಲೈವ್ ಸ್ಟ್ರೀಮಿಂಗ್ ವೀಕ್ಷಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ:ಇದು ವಿಶ್ವಕಪ್ ಗೆದ್ದ ಸ್ಟಾರ್ ಆಟಗಾರನ ಅಜ್ಜನ ಮನೆ.. ಮೊಮ್ಮಗ ಬರುವಿಕೆಯ ನಿರೀಕ್ಷೆಯಲ್ಲಿ ತಾತ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್