newsfirstkannada.com

ರೇಣುಕಾಸ್ವಾಮಿ ಒಳ್ಳೆಯವನಲ್ಲ, ದರ್ಶನ್​​ ಹಾಟ್​ ಟೆಂಪರ್​.. ಟಾಲಿವುಡ್​ ನಟಿಯ ಬಾಯಲ್ಲಿ ಇಂಥಾ ಮಾತೇ?

Share :

Published June 16, 2024 at 1:28pm

  ದರ್ಶನ್​ ಪ್ರಕರಣದ ಕುರಿತು ಮಾತನಾಡಿದ ನಟಿ

  ಅವನಿಗೆ ಯಾಕೆ ಬೇಕಿತ್ತು ಮೆಸೇಜ್​ ಮಾಡುವ ಕೆಲಸ

  ಸೆಲಬ್ರಿಟಿಗೆ ಮೆಸೇಜ್​ ಮಾಡಿ ಕಿರುಕುಳ ನೀಡುವ ಹಕ್ಕನ್ನು ಯಾರು ಕೊಟ್ರು?

ರೇಣುಕಾಸ್ವಾಮಿ ಹತ್ಯೆ ವಿಚಾರವಾಗಿ ದರ್ಶನ್​ ವಿರುದ್ಧ ಸ್ಯಾಂಡಲ್​ವುಡ್​ನ ಬೆರಳೆಣಿಕೆಯ ತಾರೆಗಳು ಮಾತ್ರ ಮಾತು ಬಿಚ್ಚಿದ್ದಾರೆ. ಇದೊಂದು ಘೋರ ಕೃತ್ಯ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. ಇನ್ನುಳಿದ ತಾರೆಯರು ನಮಗ್ಯಾಕೆ ಬೇಕು ಈ ಉಸಾಬರಿ ಎಂದು ಸುಮ್ಮನಾಗಿದ್ದಾರೆ. ಆದರೆ ಸ್ಯಾಂಡಲ್​ವುಡ್​ ಹೊರತಾರೆಯ ಹೊರತಾಗಿ ವಿವಿಧ ಇಂಡಸ್ಟ್ರಿ ತಾರೆಯರು ಈ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚೆಗೆ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಟ್ವೀಟ್​ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ದರ್ಶನ್​ ಮಾಡಿದ ಕೃತ್ಯವನ್ನು ವಿರೋಧಿಸಿ ಬರೆದಿದ್ದರು. ಇದೀಗ ಟಾಲಿವುಡ್​ ನಟಿ ಕಸ್ತೂರಿ ಶಂಕರ್ ಈ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ದರ್ಶನ್​ ಮತ್ತು ಗ್ಯಾಂಗ್​ ತನಿಖೆ ವೇಳೆ ಮತ್ತೊಂದು ಸ್ಫೋಟಕ ಸಂಗತಿ ಬಾಯ್ಬಿಟ್ಟ ಆರೋಪಿಗಳು! ಮತ್ತೆ ಹುಡುಕಾಟ

ಐಡ್ರೀಮ್​​ಪೋಸ್ಟ್​ ಎಂದ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ರೇಣುಕಾಸ್ವಾಮಿ ಒಳ್ಳೆಯ ವ್ಯಕ್ತಿ ಅಲ್ಲ. ಆಕೆಗೆ ಕಿರುಕುಳ ನೀಡಿದ್ದಾನೆ. ಅವನ ಕೆಲಸ ಏನು? ಅವನಿಗೆ ಯಾಕೆ ಬೇಕಿತ್ತು ಮೆಸೇಜ್​ ಮಾಡುವ ಕೆಲಸ. ದರ್ಶನ್​ ಮಾಡಿರೋದು ತಪ್ಪು. ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್​ ಮಾಡುತ್ತಿದ್ದಾನೆ ಅಲ್ವ. ಹಾಗಿದ್ದ ಮೇಲೆ ಪೊಲೀಸ್​ ಇದ್ದಾರೆ, ಕೋರ್ಟ್​ ಇದೆ. ಖಾಸಗಿ ಜೀವನದಲ್ಲಿ ತೊಂದರೆ ಆದಾಗ ಮೊದಲ ಪತ್ನಿ ಇದ್ದಾರೆ. ಇದು ಅವರ ಕೆಲಸ. ಒಬ್ಬ ಸೆಲಬ್ರಿಟಿಗೆ ಮೆಸೇಜ್​ ಮಾಡಿ ಕಿರುಕುಳ ನೀಡುವ ಹಕ್ಕನ್ನು ಪಬ್ಲಿಕ್​ಗೆ ಯಾರು ಕೊಟ್ರು.

ಇದನ್ನೂ ಓದಿ: 6 ವರ್ಷಳಿಂದ ದರ್ಶನ್ ಹಳೇ ಮ್ಯಾನೇಜರ್ ಮಿಸ್ಸಿಂಗ್​.. ‘ಡಿ’ ಗ್ಯಾಂಗ್​ ಮೇಲೆ ಮತ್ತೊಂದು ಅನುಮಾನ!

ದರ್ಶನ್​ ಕೇಸ್​ ಇದಕ್ಕೆ ಹತ್ತಿರವಾಗಿದೆ. ಯಾಕಂದ್ರೆ ಆತ ಕೋಪಿಷ್ಠ ಮತ್ತು ಅವರ ಅಭಿಮಾನಿ ರೇಣುಕಾಸ್ವಾಮಿಗೆ ಹೊಡೆದು ಪಾಠ ಕಲಿಸಲು ಬಯಸಿದ್ದರು. ಆದರೆ ಆತನ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಒಳ್ಳೆಯವನಲ್ಲ, ದರ್ಶನ್​​ ಹಾಟ್​ ಟೆಂಪರ್​.. ಟಾಲಿವುಡ್​ ನಟಿಯ ಬಾಯಲ್ಲಿ ಇಂಥಾ ಮಾತೇ?

https://newsfirstlive.com/wp-content/uploads/2024/06/darshan-7-1.jpg

Load More