newsfirstkannada.com

Electoral Bonds Data: ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ದೇಣಿಗೆ ನೀಡಿದ ಟಾಪ್​ 10 ದಾನಿಗಳಿವರು! 

Share :

Published March 15, 2024 at 11:09am

Update March 15, 2024 at 11:52am

    ಚುನಾವಣಾ ಆಯೋಗದಿಂದ ಎಲೆಕ್ಟೋರಲ್​ ಬಾಂಡ್ ಬಿಡುಗಡೆ​

    SBIನಿಂದ ಪಡೆದ ಡೇಟಾವನ್ನು ಹಂಚಿಕೊಂಡ ಚುನಾವಣಾ ಆಯೋಗ

    ಅತಿ ಹೆಚ್ಚು ದೇಣಿಗೆ ನೀಡಿದ ದಾನಿಗಳು ಯಾರು ಗೊತ್ತಾ? ಇಲ್ಲಿದೆ ಮಾಹಿತಿ

ಲೋಕಸಭಾ ಚುನಾವಣೆಗೆ ದಿನಗಳ ಹತ್ತಿರ ಬರುತ್ತಿವೆ. ಈಗಾಗಲೇ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಲಿಸ್ಟ್​ ಅನ್ನು ಬಿಡುಗಡೆ ಮಾಡಿದೆ. ಇತ್ತ ಚುನಾವಣಾ ಆಯೋಗವು ಸಹ ಎಲೆಕ್ಟೋರಲ್​ ಬಾಂಡ್​​ ಅನ್ನು ಬಿಡುಗಡೆಗೊಳಿಸಿದೆ.

ಸುಪ್ರೀಂ ಕೋರ್ಟ್​ ಆದೇಶದ ಮೇರೆಗೆ ಚುನಾವಣಾ ಆಯೋಗವು ಸ್ಟೇಟ್​ ಬ್ಯಾಂಕ್​​ ಆಫ್​ ಇಂಡಿಯಾದಿಂದ ಪಡೆದ ಚುನಾವಣಾ ಬಾಂಡ್​ಗಳ ಡೇಟಾವನ್ನು ಸಾರ್ವಜನಿಕಗೊಳಿಸಿದೆ. ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ದೇಣಿಗೆ ನೀಡಿದ ದಾನಿಗಳ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಅತಿ ಹೆಚ್ಚು ದೇಣಿಗೆ ನೀಡಿದ ಟಾಪ್​ 10 ದಾನಿಗಳ ಪಟ್ಟಿ ಇಲ್ಲಿದೆ:

  1. ಫ್ಯೂಚರ್​ ಗೇಮಿಂಗ್ ಮತ್ತು ಹೋಟೆಲ್ ಸರ್ವೀಸಸ್​​ PR – ₹ 1,368 ಕೋಟಿ
  2. ಮೇಘಾ ಇಂಜಿನಿಯರಿಂಗ್ & ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ – ₹ 966 ಕೋಟಿ
  3. ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ – ₹ 410 ಕೋಟಿ
  4. ವೇದಾಂತ ಲಿಮಿಟೆಡ್ – ₹ 400 ಕೋಟಿ
  5. ಹಲ್ದಿಯಾ ಎನರ್ಜಿ ಲಿಮಿಟೆಡ್ – ₹ 377 ಕೋಟಿ
  6. ಭಾರ್ತಿ ಗ್ರೂಪ್ – ₹ 247 ಕೋಟಿ
  7. ಎಸ್ಸೆಲ್ ಮೈನಿಂಗ್ & ಇಂಡಸ್ಟ್ರೀಸ್ ಲಿಮಿಟೆಡ್ – ₹ 224 ಕೋಟಿ
  8. ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್‌ಮಿಷನ್ ಕಂಪನಿ ಲಿಮಿಟೆಡ್ – ₹ 220 ಕೋಟಿ
  9. ಕೆವೆಂಟರ್ ಫುಡ್ ಪಾರ್ಕ್ ಇನ್ಫ್ರಾ ಲಿಮಿಟೆಡ್ – ₹ 195 ಕೋಟಿ
  10. ಮದನ್‌ಲಾಲ್ ಲಿಮಿಟೆಡ್ – ₹ 185 ಕೋಟಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Electoral Bonds Data: ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ದೇಣಿಗೆ ನೀಡಿದ ಟಾಪ್​ 10 ದಾನಿಗಳಿವರು! 

https://newsfirstlive.com/wp-content/uploads/2023/10/ELECTION.jpg

Load More