Advertisment

ಅಮೆರಿಕಾ ದಾಳಿಯಿಂದ ಇರಾನ್ ನಲ್ಲಿ 787 ಮಂದಿ ಸಾವು: ದಿನೇ ದಿನೇ ಸಾವಿನ ಸಂಖ್ಯೆ ಏರಿಕೆ

ಅಮೆರಿಕಾ, ಇಸ್ರೇಲ್ ಸೇನೆಗಳು ಈಗಲೂ ಇರಾನ್ ಮೇಲಿನ ದಾಳಿಯನ್ನು ಮುಂದುವರಿಸಿವೆ. ಅಮೆರಿಕಾ ದಾಳಿಯಿಂದ ಇರಾನ್ ನಲ್ಲಿ 787 ಮಂದಿ ಸಾವನ್ನಪ್ಪಿದ್ದಾರೆ. ದಿನೇ ದಿನೇ ಇರಾನ್ ನಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಶಾಲೆಯ ಮೇಲಿನ ದಾಳಿಯಲ್ಲಿ ಇರಾನ್ ನಲ್ಲಿ 170 ಮಂದಿ ವಿದ್ಯಾರ್ಥಿಗಳು, ಶಿಕ್ಷಕರು ಸಾವನ್ನಪ್ಪಿದ್ದಾರೆ.

author-image
Chandramohan
AYATHOLLA ALI Death and iran people death in USA attack

ಅಮೆರಿಕಾ ದಾಳಿಯಿಂದ ಇರಾನ್ ನಲ್ಲಿ 787 ಮಂದಿ ಸಾವು

Advertisment
  • ಅಮೆರಿಕಾ ದಾಳಿಯಿಂದ ಇರಾನ್ ನಲ್ಲಿ 787 ಮಂದಿ ಸಾವು
  • ಇರಾನ್ ನಲ್ಲಿ ಶಾಲೆ ಮೇಲೆ ದಾಳಿಯಿಂದ 170 ವಿದ್ಯಾರ್ಥಿಗಳು, ಶಿಕ್ಷಕರು ಸಾವು


ಇಸ್ರೇಲ್, ಅಮೆರಿಕಾ ದಾಳಿಯಿಂದ ಇರಾನ್ ನಲ್ಲಿ 170 ವಿದ್ಯಾರ್ಥಿಗಳು, ಶಿಕ್ಷಕರ ಸಾವನ್ನಪ್ಪಿದ್ದಾರೆ. ಶಾಲೆಗಳ ಮೇಲೆಯೇ ಇಸ್ರೇಲ್, ಅಮೆರಿಕಾ ದಾಳಿ ನಡೆಸಿದ್ದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಹೇಳಿದೆ. ಜೊತೆಗೆ  ಇದುವರೆಗೆ ಇಸ್ರೇಲ್, ಅಮೆರಿಕಾ ದಾಳಿಯಿಂದ ಇರಾನ್ ನಲ್ಲಿ 787 ಮಂದಿ ಸಾವನ್ನಪ್ಪಿದ್ದಾರೆ.  ಲೆಬನಾನ್ ನಲ್ಲಿ 60 ಮಂದಿ ಸಾವನ್ನಪ್ಪಿದ್ದಾರೆ.  ಅಮೆರಿಕಾದ 6 ಮಂದಿ ಸೈನಿಕರ ಸಾವನ್ನಪ್ಪಿದ್ದಾರೆ.  ಇಸ್ರೇಲ್ ನಲ್ಲಿ ಹತ್ತು ಹನ್ನೆರಡು ‌ಮಂದಿ ಸಾವನ್ನಪ್ಪಿದ್ದಾರೆ. ಸೋಮವಾರ ಹೊರ್ಮುಜ್ ಜಲಸಂಧಿಯನ್ನು ಎರಡು ತೈಲ ಟ್ಯಾಂಕರ್ ಗಳು ಮಾತ್ರ ದಾಟಿವೆ. ಉಳಿದಂತೆ ಯಾವುದೇ ತೈಲ ಹಡಗುಗಳು ಹೊರ್ಮುಜ್ ಜಲಸಂಧಿ ದಾಟಲು ಇರಾನ್ ಅವಕಾಶ ಕೊಡುತ್ತಿಲ್ಲ. 

Advertisment

AYATHOLLA ALI Death and iran people death in USA attack (1)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

787 People killed in Iran by USA attacks
Advertisment
Advertisment
Advertisment