/newsfirstlive-kannada/media/media_files/2025/08/03/sukruthanag10-2025-08-03-10-40-24.jpg)
Sukrutha Nag: instagram
/newsfirstlive-kannada/media/media_files/2025/08/03/sukruthanag9-2025-08-03-10-40-36.jpg)
ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದ ಚಲುವೆ ಸುಕೃತಾ ನಾಗ್.
/newsfirstlive-kannada/media/media_files/2025/08/03/sukruthanag8-2025-08-03-10-36-38.jpg)
ಅಗ್ನಿಸಾಕ್ಷಿ ಸೀರಿಯಲ್ನಲ್ಲಿ ಅಂಜಲಿ ಪಾತ್ರದ ಮೂಲಕನೇ ವೀಕ್ಷಕರು ಇವತ್ತಿಗೂ ಸುಕೃತಾ ನಾಗ್ ಅವರನ್ನು ಗುರುತಿಸುತ್ತಾರೆ.
/newsfirstlive-kannada/media/media_files/2025/08/03/sukruthanag4-2025-08-03-10-36-30.jpg)
ಇದಾದ ಬಳಿಕ ಲಕ್ಷಣ ಸೀರಿಯಲ್ನಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡ ನಟಿ, ಕಂಟಿನ್ಯೂ ಆಗಿ ಇದೇ ತರಹದ ಪಾತ್ರ ಮಾಡ್ತಾ ಬಂದಿದ್ದರು.
/newsfirstlive-kannada/media/media_files/2025/08/03/sukruthanag7-2025-08-03-10-36-30.jpg)
ಸದ್ಯ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕನ್ನಿಕ ಪಾತ್ರದಲ್ಲಿ ಅಭಿನಯಿಸ್ತಿದ್ದಾರೆ. ಅಲ್ಲದೇ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನಲ್ಲೂ ಭಾಗಿಯಾಗಿದ್ದರು.
/newsfirstlive-kannada/media/media_files/2025/08/03/sukruthanag2-2025-08-03-10-36-30.jpg)
ಭರ್ಜರಿ ಬ್ಯಾಚುಲರ್ಸ್ ಸೀಸನ್ 2ನಲ್ಲಿ ಪ್ರವೀಣ್ಗೆ ಮೆಂಟರ್ ಆಗಿದ್ದರು ಸುಕೃತಾ ನಾಗ್. ಇನ್ನೂ, ಮೊನ್ನೆಯಷ್ಟೇ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಮುಕ್ತಾಯ ಕಂಡಿತ್ತು.
/newsfirstlive-kannada/media/media_files/2025/08/03/sukruthanag3-2025-08-03-10-36-30.jpg)
ಸದ್ಯ ಭಾಗ್ಯಲಕ್ಷ್ಮೀ ಸೀರಿಯಲ್ನ ಶೂಟಿಂಗ್ನಲ್ಲಿ ಸುಕೃತಾ ನಾಗ್ ಬ್ಯುಸಿಯಾಗಿದ್ದಾರೆ. ಅದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿದ್ದಾರೆ.
/newsfirstlive-kannada/media/media_files/2025/08/03/sukruthanag5-2025-08-03-10-36-30.jpg)
ಸದ್ಯ ಸುಕೃತಾ ನಾಗ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಚ್ಚ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
/newsfirstlive-kannada/media/media_files/2025/08/03/sukruthanag1-2025-08-03-10-36-30.jpg)
ಶೇರ್ ಮಾಡಿಕೊಂಡ ಫೋಟೋದಲ್ಲಿ ಸುಕೃತಾ ನಾಗ್ ಬಿಳಿ ಬಣ್ಣದ ಲಾಂಗ್ ಗೌನ್ನಲ್ಲಿ ಅಪ್ಸರೆಯಂತೆ ಮಿಂಚಿದ್ದಾರೆ.
/newsfirstlive-kannada/media/media_files/2025/08/03/sukruthanag-2025-08-03-10-36-30.jpg)
ಸುಕೃತಾ ನಾಗ್ ಫೋಟೋಗಳನ್ನು ನೋಡಿದ ಅಭಿಮಾನಿಗಳು, ಮನಮೋಹಕ ಸೌಂದರ್ಯ ನಿಮ್ಮದು, ಕೆಟ್ಟ ಕಣ್ಣುಗಳಿಂದ ನಿಮ್ಮನ್ನು ರಕ್ಷಿಸಲು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಕಾಮೆಂಟ್ಸ್ ಹಾಕಿದ್ದಾರೆ.
/newsfirstlive-kannada/media/media_files/2025/08/03/sukruthanag6-2025-08-03-10-36-30.jpg)
ಒಟ್ಟಾರೆ ಕಿರುತೆರೆ ನಟಿ ಸುಕೃತಾ ನಾಗ್ 15 ಬ್ಯೂಟಿಫುಲ್ ಫೋಟೋಗಳನ್ನು ಶೇರ್ ಮಾಡಿಕೊಂಡು, ಪ್ರತಿಯೊಂದು ಹೃದಯದಲ್ಲಿಯೂ ಒಬ್ಬ ದೇವತೆ ಇರುತ್ತಾಳೆ ಎಂದು ಬರೆದುಕೊಂಡಿದ್ದಾರೆ.