Dharmasthala ತಲೆ ಬುರುಡೆ ಕೇಸ್ ಕಾರ್ಯಾಚರಣೆ ನೇರಪ್ರಸಾರ

ಧರ್ಮಸ್ಥಳ ಕೇಸ್​ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. 8 ಪಾಯಿಂಟ್​​ ಅಗೆಯಲಾಗಿದೆ. ಐದು ಬಾಕಿ ಇದೆ. ಇವತ್ತು ಕಾರ್ಯಾಚರಣೆ ಶುರುವಾಗುತ್ತೆ. ಎಂಟರಲ್ಲಿ 6ನೇ ಪಾಯಿಂಟ್​​ನಲ್ಲಿ ಮಾತ್ರ ಮೂಳೆ ಸಿಕ್ಕಿವೆ. ಅದೇ ನಿಟ್ಟಿನಲ್ಲಿ ತನಿಖೆ ಬಿರುಸು ಪಡೆದಿದೆ.

author-image
Veenashree Gangani
Advertisment
dharmasthala
Advertisment