ಚನ್ನಪಟ್ಟಣದಲ್ಲಿ ಗಿಲ್ಲಿ ಕ್ರೇಜ್ ಹೇಗಿತ್ತು ಗೊತ್ತಾ? ಜನರ ನಿಯಂತ್ರಣಕ್ಕೆ ಬಂದ ಬೌನ್ಸರ್ ಗಳು

ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಅಲಿಯಾಸ್ ನಟರಾಜ್ ಈಗ ರಾತ್ರೋರಾತ್ರಿ ಸ್ಟಾರ್ ಆಗಿದ್ದಾರೆ. ಗಿಲ್ಲಿ ಕಾಮಿಡಿ ಹಾಗೂ ಮಾತಿನ ಶೈಲಿ ಜನರಿಗೆ ಇಷ್ಟವಾಗಿದೆ. ಗಿಲ್ಲಿ ಎಲ್ಲೇ ಹೋದರೂ ನೋಡಲು ಜನರು ಮುಗಿಬೀಳುತ್ತಿದ್ದಾರೆ. ಚನ್ನಪಟ್ಟಣಧ ಬೊಂಬೆ ಉತ್ಸವದಲ್ಲೂ ಗಿಲ್ಲಿ ಕೈ ಕುಲಕಲು, ನೋಡಲು ಜನರು ಮುಗಿಬಿದ್ದಿದ್ದರು.

author-image
Chandramohan
gilli nata craze
Advertisment

ಬಿಗ್ ಬಾಸ್ ವಿನ್ನರ್ ಗಿಲ್ಲಿ ಅನ್ನು ನೋಡಲು  ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಚನ್ನಪಟ್ಟಣದ ಬೊಂಬೆನಾಡು ಉತ್ಸವ ಕಾರ್ಯಕ್ರಮದಲ್ಲಿ ಗಿಲ್ಲಿ ಕ್ರೇಜ್ ಜೋರಾಗಿತ್ತು.  ಗಿಲ್ಲಿ ನೋಡಿ ಅಭಿಮಾನಿಗಳ ಹರ್ಷೋದ್ಗಾರ ತೆಗೆದರು.  ಈ ವೇಳೆ ಸ್ಟೇಜ್ ಮೇಲಿದ್ದ ಗಿಲ್ಲಿಗೆ ಶೇಕ್ ಹ್ಯಾಂಡ್ ಕೊಡಲು ವೇದಿಕೆಗೆ ಅಭಿಮಾನಿಗಳು ನುಗ್ಗಿದ್ದರು. ಗಿಲ್ಲಿ ಅಭಿಮಾನಿಗಳನ್ನು ತಕ್ಷಣ ತಡೆದು ವೇದಿಕೆಯಿಂದ  ಪೊಲೀಸರು  ಹಾಗೂ ಬೌನ್ಸರ್ ಗಳು ಕೆಳಗಿಳಿಸಿದರು.  ನಿನ್ನೆ ರಾತ್ರಿ ಚನ್ನಪಟ್ಟಣದ ಬೊಂಬೆನಾಡು ಉತ್ಸವ ಕಾರ್ಯಕ್ರಮದಲ್ಲಿ ಗಿಲ್ಲಿ ನಟ ಅಲಿಯಾಸ್ ನಟರಾಜ್  ಭಾಗಿಯಾಗಿದ್ದರು. 

Gilli nata met CM Big boss winner Gilli nata met CM Gilli Nata
Advertisment