/newsfirstlive-kannada/media/media_files/2025/09/17/ex-cm-dvs-gowda-2025-09-17-12-35-59.jpg)
ಮಾಜಿ ಸಿಎಂ ಡಿ.ವಿ.ಸದಾನಂದಗೌಡ
ಮಾಜಿ ಸಿಎಂ ಸದಾನಂದಗೌಡರಿಗೂ ಹ್ಯಾಕರ್ಸ್ ಕಾಟ ಶುರುವಾಗಿದೆ. ಮಾಜಿ ಸಿಎಂ ಸದಾನಂದಗೌಡ ಅಕೌಂಟ್ ಹ್ಯಾಕ್ ಮಾಡಿದ ಹ್ಯಾಕರ್ಸ್, ಅವರ ಬ್ಯಾಂಕ್ ಖಾತೆಗಳಿಂದ 3 ಲಕ್ಷ ರೂಪಾಯಿ ಹಣ ದೋಚಿದ್ದಾರೆ. HDFC, SBI, Axis ಬ್ಯಾಂಕ್ ನ ಅಕೌಂಟ್ ನಲ್ಲಿದ್ದ ಹಣ ಕಳ್ಳತನವಾಗಿದೆ. ಸೈಬರ್ ಕ್ರೈಮ್ ಗೆ ದೂರು ನೀಡಲು ಮಾಜಿ ಸಿಎಂ ಸದಾನಂದಗೌಡ ಹೊರಟಿದ್ದಾರೆ. UPI ಮೂಲಕ ಹ್ಯಾಕ್ ಮಾಡಿದ ಹ್ಯಾಕರ್ಸ್ 3 ಲಕ್ಷ ರೂಪಾಯಿ ಹಣ ದೋಚಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.