/newsfirstlive-kannada/media/media_files/2025/08/03/shobha-sheety-2025-08-03-13-58-41.jpg)
Shobha Shetty: instagram
/newsfirstlive-kannada/media/media_files/2025/08/03/shobha-sheety2-2025-08-03-13-53-53.webp)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ಕ್ಕೆ ರಾಕ್ ಆಗಿ ಎಂಟ್ರಿ ಕೊಟ್ಟಿದ್ದರು ಶೋಭಾ ಶೆಟ್ಟಿ.
/newsfirstlive-kannada/media/media_files/2025/08/03/shobha-sheety3-2025-08-03-13-53-53.webp)
ಇದೀಗ ಶೋಭಾ ಶೆಟ್ಟಿ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ರೆಡ್ ಗೌನ್ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
/newsfirstlive-kannada/media/media_files/2025/08/03/shobha-sheety-2025-08-03-13-53-53.webp)
ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ವೀವ್ ಆಗಿದ್ದಾರೆ ಕಿರುತೆರೆ ನಟಿ ಶೋಭಾ ಶೆಟ್ಟಿ. ಆಗಾಗ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.
/newsfirstlive-kannada/media/media_files/2025/08/03/shobha-sheety1-2025-08-03-13-53-53.webp)
ಇದೀಗ ನಟಿ ಶೋಭಾ ಶೆಟ್ಟಿ ಹೊಚ್ಚ ಹೊಸ ಲುಕ್ನಲ್ಲಿ ಸಖತ್ ಬ್ಯೂಟಿಫುಲ್ ಆಗಿ, ಕೆಂಪು ಬಣ್ಣದ ಗೌನ್ನಲ್ಲಿ ಕಾಣಿಸಿಕೊಂಡಿದ್ದಾರೆ.
/newsfirstlive-kannada/media/media_files/2025/08/03/shobha-sheety4-2025-08-03-13-53-53.webp)
ಕನ್ನಡ ಕಿರುತೆರೆ ನಟಿ ಶೋಭಾ ಶೆಟ್ಟಿ ಅವರು ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ವೀಕ್ಷಕರ ಗಮನ ಸೆಳೆದಿದ್ದರು.
/newsfirstlive-kannada/media/media_files/2025/08/03/shobha-sheety-6-2025-08-03-13-55-35.webp)
ಕನ್ನಡ ಸೀರಿಯಲ್ನಲ್ಲಿ ಮಿಂಚಿದ್ದ ಶೋಭಾ ಬಳಿಕ ತೆಲುಗಿನ ಅಂಗಳದಲ್ಲಿ ಸಖತ್ ಬ್ಯುಸಿಯಾಗಿದ್ದರು. ಅಲ್ಲಿಯೂ ಕೂಡ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.
/newsfirstlive-kannada/media/media_files/2025/08/03/shobha-sheety-7-2025-08-03-13-55-35.webp)
ಬಿಗ್ಬಾಸ್ ಸೀಸನ್ 7 ತೆಲುಗಿನಲ್ಲಿ ಸ್ಪರ್ಧಿಯಾಗಿ ಇನ್ನೂ ಹೆಚ್ಚು ಫ್ಯಾನ್ಸ್ಗಳ ಮನಸ್ಸನ್ನು ಗೆದ್ದುಕೊಂಡಿದ್ದರು. ಇದೇ ವೇಳೆ ಬಿಗ್ಬಾಸ್ ವೇದಿಕೆ ಮೇಲೆಯೇ ಶೋಭಾ ಅವರು ತಮ್ಮ ಬಾಯ್ಫ್ರೆಂಡ್ ಯಾರು ಎಂಬುವುದನ್ನು ರಿವೀಲ್ ಸಹ ಮಾಡಿದ್ದರು.
/newsfirstlive-kannada/media/media_files/2025/08/03/shobha-sheety-8-2025-08-03-13-55-35.webp)
ಇನ್ನೂ, ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು, ಬಹು ಬೇಗನೇ ಬಿಗ್ಬಾಸ್ ಮನೆಯಿಂದ ಆಚೆ ಬಂದರು. ಇದಾದ ಬಳಿಕ ‘ಬಾಯ್ಸ್ vs ಗರ್ಲ್ಸ್’ ಕಾರ್ಯಕ್ರಮ ಭಾಗವಹಿಸಿದರು.