ಸಾವಿರದಿಂದ 2 ಸಾವಿರದ ವರೆಗೆ ರೇಸ್​ ಅನ್ನು ಟಾರ್ಗೆಟ್ ಮಾಡುತ್ತಿದ್ದೇವು. ಇದರಲ್ಲಿ ನಮ್ಮ ಅಭಿಮನ್ಯು ಪಾರಿವಾಳ 100, 200, 300 ಹಾಗೂ 400 ಕಿಲೋ ಮೀಟರ್​​ ದೂರದಿಂದ ಬಂದಿದ್ದಾನೆ. ಈ ಹಿಂದೆ 1000 ಕಿಲೀ ಮೀಟರ್ ಬಂದಿದ್ದನು. ಇದೀಗ ದೆಹಲಿಯಿಂದ ಮಂಡ್ಯವರೆಗೆ 1800 ಕಿಲೋ ಮೀಟರ್​ ದೂರದಿಂದ ಬಂದಿರುವುದು ಈಗ ಖುಷಿ ಅನಿಸುತ್ತಿದೆ. ನನ್ನ ಅಭಿಮನ್ಯು ಒಳ್ಳೆ ಸಾಧನೆ ಮಾಡಿದ್ದಾನೆ. ಒಟ್ಟು 25 ಪಾರಿವಾಳಗಳನ್ನು ಬಿಡಲಾಗಿತ್ತು. ಇದರಲ್ಲಿ 22 ಬಂದಿವೆ. ಇದರಲ್ಲಿ 14ನೇ ಪಾರಿವಾಳ ನನ್ನದು. ಅದರಲ್ಲಿ ಯಂಗ್ ಬರ್ಡ್​ ಎಂದರೆ ನನ್ನದು ಎಂದು ಹೇಳುವುದಕ್ಕೆ ಹೆಮ್ಮೆ ಅನಿಸುತ್ತದೆ ಎಂದು ಶ್ರೀಧರ್ ಹೇಳಿದ್ದಾರೆ.
Advertisment
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us