newsfirstkannada.com

ಕೆಫೆ ಬ್ಲಾಸ್ಟ್​ಗೂ ಮುನ್ನ ಟ್ರಯಲ್​ ಬ್ಲಾಸ್ಟ್​.. NIA ತನಿಖಾ ತಂಡಕ್ಕೆ ಸಿಕ್ತು ಬಾಂಬರ್​ನ ಹಂತ ಹಂತದ ಮಾಹಿತಿ 

Share :

Published March 13, 2024 at 7:38am

    ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ

    ಆರೋಪಿ ಬೆಂಗಳೂರು ಪ್ರವೇಶ ಮಾಡಿದ್ದು ಹೇಗೆ ಗೊತ್ತಾ?

    ಬಾಂಬರ್​ ಕರ್ನಾಟಕ ಮೂಲದವನೇ? ಎಲ್ಲಿಂದ ಸಂಚರಿಸಿದ್ದಾನೆ ಗೊತ್ತಾ?

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ NIA ತನಿಖಾ ತಂಡ ಪ್ರಕರಣದ ತನಿಖೆಯನ್ನ ಚುರುಕುಗೊಳಿಸಿದೆ. ಆರೋಪಿ ಬೆಂಗಳೂರು ಪ್ರವೇಶ ಮಾಡಿದ್ದು ಹೇಗೆ ಎಂಬುದನ್ನು ಇದೀಗ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಶಂಕಿತ ಉಗ್ರ ಎಲ್ಲಿಂದ ಬಂದ?

ಶಂಕಿತ ಉಗ್ರ ಬ್ಲಾಸ್ಟ್ ನಡೆಸಿದ ದಿನವೇ ಬೆಂಗಳೂರು ಬಂದಿದ್ದಾನೆ. ಚೆನ್ನೈ ನಿಂದ ತಿರುಪತಿ ಗೆ ರೈಲಿನಲ್ಲಿ ಬಂದು, ತಿರುಪತಿ ಯಿಂದ ಬಸ್ ಮೂಲಕ ಬೆಂಗಳೂರು ತಲುಪಿದ್ದಾನೆ. ಬಳಿಕ ಕೆ.ಆರ್.ಪುರ ಬಸ್ ನಿಲ್ದಾಣದಲ್ಲಿ ಆರೋಪಿ ಇಳಿದಿದ್ದಾನೆ. ನಂತರ ಮಹದೇವಪುರದ ಇಂಡಿಯಾ ಸರ್ಕಲ್ ಬಳಿ ಬಸ್ ಬದಲಾವಣೆ ಮಾಡಿದ್ದಾನೆ. ಬಳಿಕ ಬ್ರೂಕ್ ಫೀಲ್ಡ್ ಕಡೆಗಿನ ಬಸ್ ಏರಿ ರಾಮೇಶ್ವರ ಕೆಫೆಗೆ ಆಗಮಿಸಿದ್ದಾನೆ.

ಉಗ್ರ ಕರ್ನಾಟಕದ ಮೂಲದವನೇ?

ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಮುನ್ನಾ ಆರೋಪಿ ಅಡ್ವಾನ್ಸ್ ಬಾಂಬ್ ಮಾಡಿದ್ದನು. ಈ ಹಿಂದೆ ಇದೇ ಬಾಂಬ್ ಅನ್ನು ಕುಕ್ಕರ್ ಮತ್ತು ಸ್ಟೀಲ್ ಬಾಕ್ಸ್ ನಲ್ಲಿ ಮಾಡಲಾಗುತ್ತಿತ್ತು. ಈ ಬಾರಿ ಸಾಫ್ಟ್ ಪೇಪರ್ ( ಸಿಲ್ವರ್ ಪೇಪರ್) ಮತ್ತು ಬ್ಯಾಗ್ ಮೂಲಕ ಮಾಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಸದ್ಯ ಬಾಂಬ್ ಇಟ್ಟ ಉಗ್ರ ಕರ್ನಾಟಕದ ಮೂಲದವನು ಅನ್ನೋ ಶಂಕೆಕಾಡಿದೆ.

ಟ್ರಯಲ್ ಬ್ಲಾಸ್ಟ್​

ಶಂಕಿತ ಉಗ್ರನಿಗೆ ಬೆಂಗಳೂರು ನಗರದ ಪರಿಚಯ ಚೆನ್ನಾಗಿ ಇದೆ ಅನ್ನೋದು ಆತನ ಚಲನವಲನದಿಂದ ಗೊತ್ತಾಗ್ತಿದೆ. ಈ ಹಿಂದೆ ಶಿವನ ಸಮುದ್ರ ಹಾಗೂ ಗುಡ್ಲುಪೇಟೆ, ಕೃಷ್ಣಗಿರಿ ಅರಣ್ಯ ಪ್ರದೇಶದಲ್ಲಿ ಟ್ರೈನಿಂಗ್ ನಡೆಸಿರುವ ಬಗ್ಗೆ ಮಾಹಿತಿ ಇದೆ. ಟ್ರಯಲ್ ಬಾಂಬ್ ಗಳನ್ನು ಬ್ಲಾಸ್ಟ್ ಮಾಡಿರುವ ಮತ್ತು ಸರ್ವೈವಲ್ ಕ್ಯಾಂಪ್ ಗಳನ್ನು ನಡೆಸಿರುವ ಬಗ್ಗೆ ತನಿಖೆ ವೇಳೆ ಮಾಹಿತಿ ಬಹಿರಂಗಗೊಂಡಿದೆ.

ಇನ್ನು ಸಂಚಾರಕ್ಕೆ ನೇರ ಮಾರ್ಗಗಳನ್ನು ಬಳಸದೆ ಸುತ್ತಿ ಬಳಸಿ ಬಂದು ಮತ್ತೆ ನೂರಾರು ಕಿಲೋಮೀಟರ್ ಸುತ್ತಾಡಿಕೊಂಡು ಆತನ ಹೈಡ್ ಔಟ್ ಸೇರಿರುವ ಸಾದ್ಯತೆ ಇದೆ ಎನ್ನಲಾಗುತ್ತಿದೆ. ಸದ್ಯ ತನಿಖಾ ತಂಡಗಳಿಂದ ಕರ್ನಾಟಕ, ತೆಲಂಗಾಣ, ಮತ್ತು ತಮಿಳುನಾಡಿನ ಹಲವಾರು ಭಾಗದಲ್ಲಿ ಹುಡುಕಾಟ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಫೆ ಬ್ಲಾಸ್ಟ್​ಗೂ ಮುನ್ನ ಟ್ರಯಲ್​ ಬ್ಲಾಸ್ಟ್​.. NIA ತನಿಖಾ ತಂಡಕ್ಕೆ ಸಿಕ್ತು ಬಾಂಬರ್​ನ ಹಂತ ಹಂತದ ಮಾಹಿತಿ 

https://newsfirstlive.com/wp-content/uploads/2024/03/RAMESHWARAM-2.jpg

Load More