newsfirstkannada.com

‘ಹುಷಾರ್​​ ಆಗಿರಿ’ ಅಂದ್ರೆ ಕೇಳೋದೇ ಇಲ್ಲ.. ಪ್ಲಾಟ್‌ ಫಾರಂ ಮೇಲೆ ನಿಂತಿದ್ದ ಬಾಲಕನಿಗೆ ರೈಲು ಡಿಕ್ಕಿ ಹೊಡೆದು ಸಾವು

Share :

Published July 1, 2023 at 6:42am

  ಓರ್ವ ಬಾಲಕ ಸಾವು, ಮತ್ತೋರ್ವ ಗ್ರೇಟ್​ ಎಸ್ಕೇಪ್ -ವಿಡಿಯೋ

  ಮುಂಬೈನ ಮಲಾಡ್ ರೈಲ್ವೆ ನಿಲ್ದಾಣದಲ್ಲಿ ದುರ್ಘಟನೆ

  ರೈಲು ಡಿಕ್ಕಿಯ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ 

ಮುಂಬೈ: ರೈಲು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬಾಲಕ ಸಾವನ್ನಪ್ಪಿರೋ ಘಟನೆ ಮುಂಬೈನ ಮಲಾಡ್ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದೆ.

ಆಗಿದ್ದೇನು..?

ಇಬ್ಬರು ಬಾಲಕರು ರೈಲ್ವೆ ಪ್ಲಾಟ್ ಫಾರಂ ಮೇಲೆ ನಿಂತು ಕೈತೊಳೆಯುತ್ತಿದ್ದರು. ಈ ವೇಳೆ ಏಕಾಏಕಿ ಬಂದ ರೈಲು ಬಾಲಕನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಓರ್ವ ಬಾಲಕ ಹಾರಿ ಬಿದ್ದು ಮೃತಪಟ್ಟಿದ್ದಾನೆ. ಮತ್ತೋರ್ವ ಬಾಲಕ ಜಸ್ಟ್​​ ಮಿಸ್​​ ಆಗಿದ್ದಾನೆ. ಇನ್ನು ರೈಲು ಡಿಕ್ಕಿ ಹೊಡೆಯುವ ವಿಡಿಯೋ ರೈಲ್ವೆ ನಿಲ್ದಾಣದ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಹುಷಾರ್​​ ಆಗಿರಿ’ ಅಂದ್ರೆ ಕೇಳೋದೇ ಇಲ್ಲ.. ಪ್ಲಾಟ್‌ ಫಾರಂ ಮೇಲೆ ನಿಂತಿದ್ದ ಬಾಲಕನಿಗೆ ರೈಲು ಡಿಕ್ಕಿ ಹೊಡೆದು ಸಾವು

https://newsfirstlive.com/wp-content/uploads/2023/06/TRAIN-8.jpg

Load More