newsfirstkannada.com

ಒಳ್ಳೆ ಕೆಲ್ಸ ಮಾಡಿದ್ರೆ ಅಧಿಕಾರಿಗಳನ್ನ ಜನ ಹೀಗೂ ಆರಾಧಿಸ್ತಾರೆ ವಿಡಿಯೋ ನೋಡಿ..!

Share :

Published February 20, 2024 at 12:06pm

    ವರ್ಗಾವಣೆಯಾದ ಅಧಿಕಾರಿಗೆ ಬೀಳ್ಕೊಟ್ಟಿದ್ದು ಹೀಗೆ..!

    ಆ 6 ವರ್ಷದಲ್ಲಿ ಇವರು ಅಂಥದ್ದು ಏನ್ಮಾಡಿದ್ದರು?

    ಹೂವಿನ ಸುರಿಮಳೆಗೈದು ಬೀಳ್ಕೊಟ್ಟ ಯುವಕರು

ತೆಲಂಗಾಣದಲ್ಲಿ ವರ್ಗಾವಣೆಯಾಗಿರುವ ಪೊಲೀಸ್ ಅಧಿಕಾರಿ ಒಬ್ಬರನ್ನು ವಿಶಿಷ್ಟ ರೀತಿಯಲ್ಲಿ ಬೀಳ್ಕೊಡಲಾಗಿದೆ.

ಕಳೆದ 6 ವರ್ಷಗಳಿಂದ ನಾಗರಕರ್ನೂಲ್ ವಿಭಾಗದಲ್ಲಿ ಅಬಕಾರಿ ಎಸ್​​ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಏಡುಕೊಂಡಲ್ ಎಂಬುವವರ ನಾಗರಕರ್ನೂಲ್​ನಿಂದ ಹೈದರಾಬಾದ್ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ಹಿನ್ನೆಲೆ ಯುವಕರ ಗುಂಪೊಂದು ಅಧಿಕಾರಿಗೆ ಅದ್ಧೂರಿಯಾಗಿ ಬೀಳ್ಕೊಟ್ಟಿದೆ.

ಏಡುಕೊಂಡಲ್ ಅವರು ಅನೇಕ ಯುವಕರಿಗೆ ಪೊಲೀಸ್ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನೂರಾರು ಯುವಕರು ಏಡುಕೊಂಡಲ್ ಮೇಲೆ ಹೂವಿನ ಸುರಿಮಳೆಗೈದು ಬೀಳ್ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಳ್ಳೆ ಕೆಲ್ಸ ಮಾಡಿದ್ರೆ ಅಧಿಕಾರಿಗಳನ್ನ ಜನ ಹೀಗೂ ಆರಾಧಿಸ್ತಾರೆ ವಿಡಿಯೋ ನೋಡಿ..!

https://newsfirstlive.com/wp-content/uploads/2024/02/EDKONDAL.jpg

Load More