newsfirstkannada.com

ಕೆಕೆಆರ್​​ ವಿರುದ್ಧ ಪಂದ್ಯಕ್ಕೆ ಮುನ್ನವೇ ಹೈದರಾಬಾದ್​​ಗೆ ಬಿಗ್​ ಶಾಕ್​​.. ಐಪಿಎಲ್​ನಿಂದ ಟ್ರಾವಿಸ್​ ಹೆಡ್​​ ಔಟ್​​

Share :

Published May 21, 2024 at 5:30pm

    ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮಿನಿ ಸಮರ

    ಇಂದು ಮಿನಿ ಸಮರದಲ್ಲಿ ಹೈದರಾಬಾದ್​​, ಕೆಕೆಆರ್​ ತಂಡಗಳು ಸೆಣಸಾಟ!

    ಕ್ವಾಲಿಫೈಯರ್ ರೋಚಕ ಪಂದ್ಯಕ್ಕೆ ಮುನ್ನವೇ ಹೈದರಾಬಾದ್​​ಗೆ ಬಿಗ್​ ಶಾಕ್​​

ಇಂದು ನರೇಂದ್ರ ಮೋದಿ ಇಂಟರ್​​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಸೀಸನ್​​ 17ನೇ ಮಿನಿ ಸಮರದಲ್ಲಿ ಕೆಕೆಆರ್​​​​ ಮತ್ತು ಸನ್​ರೈಸರ್ಸ್​ ಹೈದರಾಬಾದ್​​ ತಂಡಗಳು ಸೆಣಸಾಡಲಿವೆ.

ಇನ್ನು, ಇಂದು ಗೆದ್ದ ತಂಡ ನೇರ ಫೈನಲ್​ಗೆ ಹೋಗಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಬಳಿಕ ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದ ಜತೆಗೆ ಸೋತ ಟೀಮ್​​ ಮತ್ತೆ ಕಣಕ್ಕಿಳಿಯಲಿದೆ.

ಸದ್ಯ ನಡೆಯುತ್ತಿರೋ ಐಪಿಎಲ್​​ನಲ್ಲಿ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಹೈದರಾಬಾದ್ ಉತ್ತಮ ಪ್ರದರ್ಶನ ನೀಡಿವೆ. ಹೀಗಾಗಿ ಅಂಕಪಟ್ಟಿಯಲ್ಲಿ ಅಗ್ರ 2ನೇ ಸ್ಥಾನದಲ್ಲಿದೆ. ಇಂದು ಹೇಗಾದ್ರೂ ಗೆದ್ದು ಗೆದ್ದು ಫೈನಲ್​ಗೆ ಹೋಗಬೇಕು ಎಂದು ಹೈದರಾಬಾದ್​​ ಜಿದ್ದಿಗೆ ಬಿದ್ದಿದೆ.

ರೋಚಕ ಪಂದ್ಯಕ್ಕೆ ಮುನ್ನವೇ ಹೈದರಾಬಾದ್​​ಗೆ ಶಾಕಿಂಗ್​ ನ್ಯೂಸ್​ ಇದೆ. ತಂಡದ ಪರ ಅಭಿಷೇಕ್ ಶರ್ಮಾ ಅವರೊಂದಿಗೆ ಟ್ರಾವಿಸ್ ಹೆಡ್‌ ಕೂಡ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಿದ್ದರು. ಇದು ಹೈದರಾಬಾದ್​​ಗೆ ಬಹಳ ನೆರವಾಗುತ್ತಿತ್ತು. ಈಗ ಟ್ರಾವಿಸ್ ಹೆಡ್‌ ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಇಲ್ಲ. ಹಾಗಾಗಿ ಇದು ಹೈದರಾಬಾದ್​​ಗೆ ಭಾರೀ ಹಿನ್ನಡೆ ಆಗಿದೆ.

ಇದನ್ನೂ ಓದಿ: ಹೈದರಾಬಾದ್​​ ವಿರುದ್ಧ ಪಂದ್ಯಕ್ಕೆ ಮುನ್ನವೇ ಕೆಕೆಆರ್​ಗೆ ಬಿಗ್​ ಶಾಕ್​​.. ಇದು ಆರ್​​ಸಿಬಿಗೂ ಗುಡ್​ನ್ಯೂಸ್​​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೆಕೆಆರ್​​ ವಿರುದ್ಧ ಪಂದ್ಯಕ್ಕೆ ಮುನ್ನವೇ ಹೈದರಾಬಾದ್​​ಗೆ ಬಿಗ್​ ಶಾಕ್​​.. ಐಪಿಎಲ್​ನಿಂದ ಟ್ರಾವಿಸ್​ ಹೆಡ್​​ ಔಟ್​​

https://newsfirstlive.com/wp-content/uploads/2024/04/Travis-Head11.jpg

Load More