newsfirstkannada.com

8 ಭರ್ಜರಿ ಸಿಕ್ಸರ್​​.. 9 ಫೋರ್​​.. RCB ವಿರುದ್ಧ 39 ಬಾಲ್​ನಲ್ಲಿ ಶತಕ ಸಿಡಿಸಿ ದಾಖಲೆ ಬರೆದ ಸ್ಟಾರ್​ ಪ್ಲೇಯರ್​​

Share :

Published April 15, 2024 at 8:37pm

  ಇಂದು ಆರ್​​ಸಿಬಿ, ಸನ್​ರೈಸರ್ಸ್​ ಹೈದರಾಬಾದ್​​​​ ಹೈವೋಲ್ಟೇಜ್​​​​​ ಪಂದ್ಯ

  ಆರ್​​​ಸಿಬಿ ಬೌಲರ್​ಗಳ ಬೆಂಡೆತ್ತಿದ ಹೈದರಾಬಾದ್​ ಸ್ಟಾರ್​ ಬ್ಯಾಟರ್​​!

  ಕೇವಲ 39 ಬಾಲ್​​ನಲ್ಲಿ ವೇಗದ ಶತಕ ಸಿಡಿಸಿ ದಾಖಲೆ ಬರೆದ ಟ್ರಾವಿಸ್​ ಹೆಡ್​​

ಇಂದು ಇಂಡಿಯನ್​​ ಪ್ರೀಮಿಯರ್​​ ಲೀಗ್​​ 17ನೇ ಸೀಸನ್​​​ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಎದುರಿಸುತ್ತಿದೆ. ಈ ಐತಿಹಾಸಿಕ ಪಂದ್ಯಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಅಂತರಾಷ್ಟ್ರೀಯ ಕ್ರೀಡಾಂಗಣ ಸಾಕ್ಷಿಯಾಗುತ್ತಿದೆ.

ಇನ್ನು, ಪಂದ್ಯದ ಟಾಸ್​ ಗೆದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕ್ಯಾಪ್ಟನ್​​ ಫಾಫ್​​ ಡುಪ್ಲೆಸಿಸ್ ಬೌಲಿಂಗ್​ ಆಯ್ದುಕೊಂಡಿದ್ದಾರೆ. ಹೀಗಾಗಿ ಹೈದರಾಬಾದ್​​​​ ಮೊದಲು ಬ್ಯಾಟಿಂಗ್​ ಮಾಡುತ್ತಿದೆ. ಹೈದರಾಬಾದ್​​ ಪರ ಓಪನರ್​ ಆಗಿ ಬಂದ ಟ್ರಾವಿಸ್​ ಹೆಡ್​ ಆರ್​​​ಸಿಬಿ ಬೌಲರ್​ಗಳ ಬೆಂಡೆತ್ತಿದ್ರು.

ತಾನು ಎದುರಿಸಿ ಕೇವಲ 39 ಬಾಲ್​ನಲ್ಲಿ ಬರೋಬ್ಬರಿ 9 ಫೋರ್​​, 8 ಭರ್ಜರಿ ಸಿಕ್ಸರ್​ ಸಮೇತ 101 ರನ್​ ಸಿಡಿಸಿದ್ರು. 2024 ಐಪಿಎಲ್​ ಸೀಸನ್​ನಲ್ಲಿ ಅತೀ ವೇಗದ ಅದ್ಭುತ ಶತಕ ಸಿಡಿಸೋ ಮೂಲಕ ದಾಖಲೆ ಬರೆದ್ರು. ಇವರ ಸ್ಟ್ರೈಕ್​ ರೇಟ್​ 260 ಇತ್ತು. ಇಡೀ ಐಪಿಎಲ್​ನಲ್ಲೇ ವೇಗದ ಶತಕ ಸಿಡಿಸಿದ 4ನೇ ಬ್ಯಾಟರ್​ ಎನಿಸಿಕೊಂಡರು.

ಇದನ್ನೂ ಓದಿ: ಎಲ್ಲಿ ನೋಡಿದ್ರೂ ಟ್ರಾಫಿಕ್​ ಟ್ರಾಫಿಕ್​​.. ಬೆಂಗಳೂರಿಗರು ಈ ರಸ್ತೆಗಿಳಿಯೋ ಮುನ್ನ ಸ್ಟೋರಿ ಓದಿ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

8 ಭರ್ಜರಿ ಸಿಕ್ಸರ್​​.. 9 ಫೋರ್​​.. RCB ವಿರುದ್ಧ 39 ಬಾಲ್​ನಲ್ಲಿ ಶತಕ ಸಿಡಿಸಿ ದಾಖಲೆ ಬರೆದ ಸ್ಟಾರ್​ ಪ್ಲೇಯರ್​​

https://newsfirstlive.com/wp-content/uploads/2024/04/Travis-Head1.jpg

Load More