newsfirstkannada.com

ಕೇವಲ 24 ಬಾಲ್​​ನಲ್ಲಿ 62 ರನ್​ ಚಚ್ಚಿದ ಟ್ರಾವೀಸ್​ ಹೆಡ್​​.. ಬೆಚ್ಚಿಬಿದ್ದ ಹಾರ್ದಿಕ್​ ಪಾಂಡ್ಯ!

Share :

Published March 27, 2024 at 8:51pm

    ಇಂದು ಸನ್​ರೈಸರ್ಸ್​ ಹೈದರಾಬಾದ್​​, ಮುಂಬೈ ಇಂಡಿಯನ್ಸ್​​ ಮಧ್ಯೆ ಮ್ಯಾಚ್​​

    ಅಭಿಶೇಕ್​ ಶರ್ಮಾ ಮುನ್ನವೇ ಸಿಡಿಲಬ್ಬರದ ಬ್ಯಾಟಿಂಗ್​ ಮಾಡಿದ್ದ ಹೆಡ್..​​!

    ಟ್ರಾವೀಸ್​ ಹೆಡ್​ ಬ್ಯಾಟಿಂಗ್​ಗೆ ಬೆಚ್ಚಿಬಿದ್ದ ಹೊಸ ಕ್ಯಾಪ್ಟನ್​​ ಹಾರ್ದಿಕ್​ ಪಾಂಡ್ಯ

ಸದ್ಯ ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಹೈವೋಲ್ಟೇಜ್​​ ಪಂದ್ಯದಲ್ಲಿ ಸನ್​​ರೈಸರ್ಸ್​ ಹೈದರಾಬಾದ್​​ ಪರ ಟ್ರಾವೀಸ್​ ಹೆಡ್​​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು.

ಮುಂಬೈ ಇಂಡಿಯನ್ಸ್​ ಬೌಲರ್​ಗಳ ಬೆಂಡೆತ್ತಿದ ಟ್ರಾವೀಸ್​ ಹೆಡ್​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 24 ಬಾಲ್​ನಲ್ಲಿ 3 ಸಿಕ್ಸರ್​​, 9 ಫೋರ್​​ ಸಮೇತ 64 ರನ್​​ ಸಿಡಿಸಿ ದಾಖಲೆ ಬರೆದರು. ಇವರ ಸ್ಟ್ರೈಕ್​​ ರೇಟ್​​ 260 ಇತ್ತು.

ಓಪನರ್​​​ ಟ್ರಾವಿಸ್​ ಹೆಡ್​ಗೆ ಸಾಥ್​ ನೀಡಿದ ಅಭಿಶೇಕ್​ ಶರ್ಮಾ ಮೊದಲು ಕೇವಲ 16 ಬಾಲ್​ನಲ್ಲಿ ಅರ್ಧಶತಕ ಸಿಡಿಸಿದ್ರು. ಬಳಿಕ ತಾನು ಆಡಿದ 23 ಬಾಲ್​ನಲ್ಲಿ 7 ಸಿಕ್ಸರ್​​, 3 ಫೋರ್​ ಸಮೇತ 63 ರನ್​ ಚಚ್ಚಿ ಕ್ಯಾಚ್​ ನೀಡಿದ್ರು.

ಇದನ್ನೂ ಓದಿ: 6,6,6,6,6,6,4,4; ಕೇವಲ 16 ಬಾಲ್​ನಲ್ಲಿ 50 ರನ್​ ಚಚ್ಚಿದ ಅಭಿಶೇಕ್​ ಶರ್ಮಾ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇವಲ 24 ಬಾಲ್​​ನಲ್ಲಿ 62 ರನ್​ ಚಚ್ಚಿದ ಟ್ರಾವೀಸ್​ ಹೆಡ್​​.. ಬೆಚ್ಚಿಬಿದ್ದ ಹಾರ್ದಿಕ್​ ಪಾಂಡ್ಯ!

https://newsfirstlive.com/wp-content/uploads/2024/03/Hardik_Head.jpg

Load More