newsfirstkannada.com

ನಮ್ಮ ಮೆಟ್ರೋ ಲೈನ್​​ ಮೇಲೆ ಬಿದ್ದ ಮರ.. ಇವತ್ತು ಮೆಟ್ರೋ ಸಂಚಾರ ಇರುತ್ತೋ..? ಇಲ್ವೋ..?

Share :

Published June 3, 2024 at 9:37am

    ಮರ ತೆರವು ಮಾಡಲು ಭದ್ರತಾ ಸಿಬ್ಬಂದಿ ಹರಸಾಹಸ

    ಮೆಟ್ರೋ ಲೈನ್​ ಸರಳಿಗೆ ಹಾನಿ, ಸರಿಪಡಿಸ್ತಿರುವ ಸಿಬ್ಬಂದಿ

    ಮೆಟ್ರೋ ಸಂಚಾರದ ಬಗ್ಗೆ ನಮ್ಮ ಮೆಟ್ರೋ ಮಾಹಿತಿ

ಸುರಿದ ಭಾರೀ ಮಳೆಗೆ ಪರ್ಪಲ್ ಲೈನ್‌ನಲ್ಲಿರುವ ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿಯ ಮೆಟ್ರೋ ಟ್ರ್ಯಾಕ್ ಮೇಲೆ ಬೇರು ಸಹಿತ ಮರ ಬಿದ್ದಿದೆ. ಬೃಹತ್​ ಆಕಾರದ ಮರಬಿದ್ದ ಪರಿಣಾಮ ಮೇಟ್ರೋ ಸೇವೆಯಲ್ಲಿ ಅಡಚಣೆ ಉಂಟಾಗಿದೆ.

ಮರವನ್ನು ತೆರವು ಮಾಡಲು ಪೊಲೀಸರು, ಬಿಬಿಎಂಪಿ ಸಿಬ್ಬಂದಿ ಹರಸಾಹಸ ಪಟ್ಟರು. ಕೊನೆಗೂ ಮರವನ್ನು ತೆರವುಗೊಳಿಸಿದ್ದಾರೆ. ಆದರೆ ಮೇಟ್ರೋ ಲೈನ್​ಗೆ ಅವಳಡಿಸಿರುವ ಕಬ್ಬಿಣದ ಸರಳುಗಳು ಜಖಂ ಆಗಿತ್ತು. ಇದೀಗ ಅದನ್ನು ಸರಿಪಡಿಸಲಾಗಿದ್ದು, ಎಂದಿನಿಂದ ಮೆಟ್ರೋ ಸಂಚಾರ ಇರಲಿದೆ ಎಂದು ಬಿಎಂಆರ್​ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು-ಮೈಸೂರು ಹೈವೇನಲ್ಲಿ ನದಿಯಂತೆ ಹರಿದ ನೀರು.. 8 ಕಿಮೀ ವರೆಗೆ ಟ್ರಾಫಿಕ್ ಜಾಮ್..!

ಈ ಬಗ್ಗೆ ಮಾಹಿತಿ ನೀಡಿರುವ ನಮ್ಮ ಮೆಟ್ರೋ.. ಮೆಟ್ರೋ ಸಂಚಾರಕ್ಕೆ ಯಾವುದೇ ಸಮಸ್ಯೆಯಿಲ್ಲ. ಇಂದು ಎಂದಿನಂತೆ ನೇರಳೆ ಮಾರ್ಗದ ಮೆಟ್ರೋ‌ ಸಂಚಾರ ಇರಲಿದೆ. ನಿನ್ನೆ ರಾತ್ರಿ ಮೆಟ್ರೋ ಹಳಿ ಮೇಲೆ ಮರದ ಕೊಂಬೆ ಮುರಿದು ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೇವಲ ಇಂದಿರನಗರದಿಂದ ವೈಟ್ ಫಿಲ್ಡ್, ಎಂಜಿ ರೋಡ್‌ನಿಂದ ಮೆಟ್ರೋ ಸಂಚಾರವಿತ್ತು. ಸದ್ಯ ಮರದ ಕೊಂಬೆ ತೆರವುಗೊಳಿಸಲಾಗಿದೆ. ಹೀಗಾಗಿ ಎಂದಿನಂತೆ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಇರಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ:ಟೀಂ ಇಂಡಿಯಾದ ಮುಖ್ಯ ಕೋಚ್​.. ಕೊನೆಗೂ ಮೌನ ಮುರಿದ ಗೌತಮ್ ಗಂಭೀರ್..! ಏನಂದ್ರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮ್ಮ ಮೆಟ್ರೋ ಲೈನ್​​ ಮೇಲೆ ಬಿದ್ದ ಮರ.. ಇವತ್ತು ಮೆಟ್ರೋ ಸಂಚಾರ ಇರುತ್ತೋ..? ಇಲ್ವೋ..?

https://newsfirstlive.com/wp-content/uploads/2024/06/NAMMA-METRO-1.jpg

Load More