newsfirstkannada.com

MTB ನಾಗರಾಜ್​ಗೆ ಸಂಕಷ್ಟ; ಚುನಾವಣಾ ಆಯೋಗಕ್ಕೆ ದೂರು

Share :

Published June 14, 2023 at 1:31pm

    ಹಾಲಿ ಎಂ.ಎಲ್.ಸಿ ಎಂಟಿಬಿ ನಾಗರಾಜ್ ಹೇಳಿಕೆ ವೈರಲ್​

    ಚುನಾವಣಾ ನೀತಿ ಸಂಹಿತೆಯ ಉಲ್ಲಂಘಿಸಿರುವ ಬಗ್ಗೆ ದೂರು

    ವಕೀಲರಿಂದ MTB ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯ

ಹೊಸಕೋಟೆಯ ಹಾಲಿ ಎಂ.ಎಲ್.ಸಿ ಎಂಟಿಬಿ ನಾಗರಾಜ್ ವಿರುದ್ಧ ವಕೀಲರಾದ ಎಸ್.ಮಹೇಶ್ ಎಂಬವರು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಮನೋಜ್ ಕುಮಾರ್ ಮೀನಾರವರಿಗೆ ದೂರು ನೀಡಿದ್ದಾರೆ.

ಜೂನ್ 10-2023ರಂದು ಹೊಸಕೋಟೆಯ ಕನಕ ಭವನದಲ್ಲಿ ಎಂಟಿಬಿ ನಾಗರಾಜ್ ಹೇಳಿಕೆ ವಿಚಾರವಾಗಿ ಎಸ್.ಮಹೇಶ್ ರಾಜ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

‘ಬಿಜೆಪಿ ನೋಟು ಕಾಂಗ್ರೆಸ್ ಗೆ ಓಟು’

ಖುದ್ದು ಎಂಟಿಬಿಯವರೆ ಮತದಾರರಿಗೆ ಹಣ ಹಾಗೂ ಉಡುಗೊರೆಯ ಆಮಿಷ ನೀಡಿದ್ದನ್ನು‌ ಒಪ್ಪಿಕೊಂಡಿದ್ದಾರೆ. ಮುಸ್ಲಿಂ ಸಮುದಾಯ ನನ್ನ ಬಳಿ ಹಣ ಪಡೆದು ನನಗೆ ಓಟ್ ಹಾಕಿಲ್ಲ. ಬಿಜೆಪಿ ನೋಟು ಕಾಂಗ್ರೆಸ್ ಗೆ ಓಟು ಎಂಬಂತೆ ಹೇಳಿಕೆ ನೀಡಿದ್ದಾರೆ. ಈ ಮೂಲಕ ಮತದಾರನ ಮೇಲೆ ಉಡುಗೊರೆ, ಹಣದ ಆಮಿಷ ನೀಡಿರುವುದ‌ನ್ನು ಒಪ್ಪಿಕೊಂಡಿದ್ದಾರೆ ಎಂದು ರಾಜ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ಎಸ್.ಮಹೇಶ್ ಅವರು ನೀಡಿದ ದೂರಿನ ವಿಚಾರವಾಗಿ ಎಂಟಿಬಿ ನಾಗರಾಜ್ 2023ರ ಮೇ 10ರ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಮಾಡಿದ್ದಾರೆ. ಎಂಟಿಬಿ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ಸಲ್ಲಿಕೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

MTB ನಾಗರಾಜ್​ಗೆ ಸಂಕಷ್ಟ; ಚುನಾವಣಾ ಆಯೋಗಕ್ಕೆ ದೂರು

https://newsfirstlive.com/wp-content/uploads/2023/06/MTB-nagaraj-1.jpg

Load More