ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಕಾರು-ಲಾರಿ ಅಪಘಾತ
ಕಾರನ್ನು ನೂರು ಮೀಟರ್ ದೂರ ಎಳೆದೊಯ್ದ ಲಾರಿ
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಡ್ಯಾಮೇಜ್
ಕೊಪ್ಪಳ: ಲಾರಿಯೊಂದು ಒವರ್ ಟೇಕ್ ಮಾಡಲು ಹೋಗಿ ಕಾರನ್ನು ಗುದ್ದಿದ ಘಟನೆ ಕೊಪ್ಪಳ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಪರಿಣಾಮ ಲಾರಿ ನೂರು ಮೀಟರ್ ದೂರ ಕಾರನ್ನು ಎಳೆದುಕೊಂಡು ಹೋಗಿದೆ.
ಲಾರಿ-ಕಾರು ನಡುವೆ ಅಪಘಾತದಲ್ಲಿ ಕಾರು ಸಂಪೂರ್ಣ ಡ್ಯಾಮೇಜ್ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಅಪಘಾತವಾದ ಕಾರು ಬಗನಾಳ್ ಗ್ರಾಮದ ನಿವಾಸಿಯದ್ದು ಎಂದು ಹೇಳಲಾಗುತ್ತಿದೆ. ಕೊಪ್ಪಳ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ