newsfirstkannada.com

ಲಾರಿ ಚಾಲಕನ ನಿರ್ಲಕ್ಷ, ಸ್ಕೂಟರ್​ಗೆ ಡಿಕ್ಕಿ; ಒಂದೇ ಕುಟುಂಬದ 3 ಸಾವು

Share :

27-07-2023

    ಸ್ಕೂಟರ್​​ನಲ್ಲಿ ಚಲಿಸುತ್ತಿದ್ದ ಒಂದೇ ಕುಟುಂಬದ ಮೂವರು ಸಾವು

    ಲಾರಿ ಚಾಲಕನ ನಿರ್ಲಕ್ಷ ಹಾಗೂ ಬೇಜವಾಬ್ದಾರಿ ಚಾಲನೆಗೆ 3 ಬಲಿ

    ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಪಲ್ಟಿ, ಮೂವರು ಸ್ಥಳದಲ್ಲೇ ದುರ್ಮರಣ

ಹೊಸಕೋಟೆ: ಲಾರಿ ಚಾಲಕನ ನಿರ್ಲಕ್ಷ ಹಾಗೂ ಬೇಜವಾಬ್ದಾರಿ ಚಾಲನೆಗೆ ಒಂದೇ ಕುಟುಂಬದ ಮೂರು ಜನ ಬಲಿಯಾದ ಘಟನೆ ಹೊಸಕೋಟೆ ತಾಲೂಕಿನ ಜಿಡಿಗೆನಹಳ್ಳಿ ಗ್ರಾಮದ ಬಳಿ ನಡೆದಿದೆ. ಮನೋಹರ್ (19), ಶ್ವೇತಾ (38), ಸುಕೃತಾ (4) ಮೃತಪಟ್ಟ ದುರ್ದೈವಿಗಳು.

ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅತ್ತ ಲಾರಿ ಕೂಡ ಪಲ್ಟಿ ಹೊಡೆದಿದೆ.

ಇನ್ನು ಸ್ಥಳಕ್ಕೆ ಹೊಸಕೋಟೆ ಸಂಚಾರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಾರಿ ಚಾಲಕನ ನಿರ್ಲಕ್ಷ, ಸ್ಕೂಟರ್​ಗೆ ಡಿಕ್ಕಿ; ಒಂದೇ ಕುಟುಂಬದ 3 ಸಾವು

https://newsfirstlive.com/wp-content/uploads/2023/07/Truck.jpg

Load More