/newsfirstlive-kannada/media/post_attachments/wp-content/uploads/2024/07/Truck-2.jpg)
ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯ ಹಿನ್ನೆಲೆ ಲಾರಿಯೊಂದು ಪ್ರಪಾತಕ್ಕೆ ಬಿದ್ದ ಘಟನೆ ನಡೆದಿದೆ. ಚೋರ್ಲಾಘಾಟ್ ನಲ್ಲಿ ರಸ್ತೆ ಮಣ್ಣು ಕುಸಿದ ಕಾರಣ ಲಾರಿ ಆಳದ ಕಮರಿಗೆ ಬಿದ್ದಿದೆ.
ಧಾರಾಕಾರ ಮಳೆಯ ಹಿನ್ನೆಲೆ ಚೋರ್ಲಾಘಾಟ್ ನಲ್ಲಿ ರಸ್ತೆ ಮಣ್ಣು ಕುಸಿದ ಕಾರಣ ಲಾರಿ ಆಳದ ಕಮರಿಗೆ ಬಿದ್ದಿದೆ.#Truck#Rainpic.twitter.com/KJJk3tiptE
— Harshith Achrappady (@HAchrappady)
ಧಾರಾಕಾರ ಮಳೆಯ ಹಿನ್ನೆಲೆ ಚೋರ್ಲಾಘಾಟ್ ನಲ್ಲಿ ರಸ್ತೆ ಮಣ್ಣು ಕುಸಿದ ಕಾರಣ ಲಾರಿ ಆಳದ ಕಮರಿಗೆ ಬಿದ್ದಿದೆ.#Truck#Rainpic.twitter.com/KJJk3tiptE
— Harshith Achrappady (@HAchrappady) July 10, 2024
">July 10, 2024
ಲಾರಿ ರಸ್ತೆ ಪಕ್ಕ ಮಣ್ಣಿನಲ್ಲಿ ಸಿಲುಕಿ ಹಾಕಿಕೊಂಡಿತ್ತು. ಲಾರಿಯನ್ನು ಎತ್ತಲು ಜೆಸಿಬಿಯನ್ನು ಕರೆಸಲಾಗಿತ್ತು. ಈ ವೇಳೆ ಲಾರಿಯನ್ನು ಮೇಲಕೆತ್ತುವ ಸಂದರ್ಭ ಪ್ರಪಾತಕ್ಕೆ ಬಿದ್ದಿದೆ. ಲಾರಿ ಪ್ರಪಾತಕ್ಕೆ ಬೀಳುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪುಲ್ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ