newsfirstkannada.com

×

ನೋಡ ನೋಡುತ್ತಿದ್ದಂತೆಯೇ ಪ್ರಪಾತಕ್ಕೆ ಉರುಳಿ ಬಿದ್ದ ಲಾರಿ! ಭಯಾನಕವಾಗಿದೆ ದೃಶ್ಯ

Share :

Published July 10, 2024 at 11:24am

    ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ

    ಚೋರ್ಲಾಘಾಟ್ ನಲ್ಲಿ ಮಣ್ಣು ಕುಸಿದು ಪ್ರಪಾತಕ್ಕೆ ಬಿದ್ದ ಲಾರಿ

    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಲಾರಿ ಪ್ರಪಾತಕ್ಕೆ ಬಿದ್ದ ದೃಶ್ಯ

ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯ ಹಿನ್ನೆಲೆ ಲಾರಿಯೊಂದು ಪ್ರಪಾತಕ್ಕೆ ಬಿದ್ದ ಘಟನೆ ನಡೆದಿದೆ. ಚೋರ್ಲಾಘಾಟ್ ನಲ್ಲಿ ರಸ್ತೆ ಮಣ್ಣು ಕುಸಿದ ಕಾರಣ ಲಾರಿ ಆಳದ ಕಮರಿಗೆ ಬಿದ್ದಿದೆ.

ಲಾರಿ ರಸ್ತೆ ಪಕ್ಕ ಮಣ್ಣಿನಲ್ಲಿ ಸಿಲುಕಿ ಹಾಕಿಕೊಂಡಿತ್ತು. ಲಾರಿಯನ್ನು ಎತ್ತಲು ಜೆಸಿಬಿಯನ್ನು ಕರೆಸಲಾಗಿತ್ತು. ಈ ವೇಳೆ ಲಾರಿಯನ್ನು ಮೇಲಕೆತ್ತುವ ಸಂದರ್ಭ ಪ್ರಪಾತಕ್ಕೆ ಬಿದ್ದಿದೆ. ಲಾರಿ ಪ್ರಪಾತಕ್ಕೆ ಬೀಳುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪುಲ್ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೋಡ ನೋಡುತ್ತಿದ್ದಂತೆಯೇ ಪ್ರಪಾತಕ್ಕೆ ಉರುಳಿ ಬಿದ್ದ ಲಾರಿ! ಭಯಾನಕವಾಗಿದೆ ದೃಶ್ಯ

https://newsfirstlive.com/wp-content/uploads/2024/07/Truck-2.jpg

Load More