ಭಾರತಕ್ಕೆ ಬಿಗ್ ಶಾಕ್ ಕೊಟ್ಟ ಟರ್ಕಿ, ಕಷ್ಟದ ಕಾಲದಲ್ಲಿ ನೆರವಾದ ಸ್ನೇಹಿತನಿಗೇ ಮೋಸ..!

author-image
Veena Gangani
Updated On
ಭಾರತಕ್ಕೆ ಬಿಗ್ ಶಾಕ್ ಕೊಟ್ಟ ಟರ್ಕಿ, ಕಷ್ಟದ ಕಾಲದಲ್ಲಿ ನೆರವಾದ ಸ್ನೇಹಿತನಿಗೇ ಮೋಸ..!
Advertisment
  • ಪಾಕಿಸ್ತಾನದ ಕರಾಚಿ ಬಂದರಿಗೆ ಬಂದ ಹಡಗು
  • ಪಾಪಿ ಪಾಕಿಸ್ತಾನದ ಮಿತ್ರರಾಷ್ಟ್ರವಾಗಿದೆ ಟರ್ಕಿ
  • ಈ ಹಿಂದೆ ಟರ್ಕಿಗೆ ನೆರವು ನೀಡಿದ್ದ ಭಾರತ

ಪಹಲ್ಗಾಮ್​ ಭಯೋತ್ಪಾದಕರ ದಾಳಿ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಆತಂಕ ನಿರ್ಮಾಣ ಆಗಿದೆ. ಪಾಕಿಸ್ತಾನ ವಿರುದ್ಧ ಭಾರತದ ಪ್ರತೀಕಾರ ಯುದ್ಧದ ಈಗಾಗಲೇ ಸುಳಿವು ಸಿಕ್ಕಿದೆ. ಮೇ.9ರೊಳಗೆ ಪ್ರತೀಕಾರ ತೀರಿಸಿಕೊಳ್ಳುವ ಕ್ಲ್ಯೂ ಬಂದಿದೆ.

ಇದನ್ನೂ ಓದಿ:ಉಗ್ರರಿಗೆ ನೆರವು ನೀಡಿದ್ದ ಓವರ್ ಗ್ರೌಂಡ್ ವರ್ಕರ್ ಆತ್ಮಹತ್ಯೆ, ಭದ್ರತಾಪಡೆ ಕಣ್ಮುಂದೆಯೇ ನದಿಗೆ ಹಾರಿದ


">May 5, 2025

ಆದ್ರೆ, ಇದರ ಮಧ್ಯೆ ಪಾಕಿಸ್ತಾನದ ಮಿತ್ರರಾಷ್ಟ್ರವಾಗಿರುವ ಟರ್ಕಿ ಪಾಕಿಸ್ತಾನಕ್ಕೆ ಬೆಂಬಲ ಘೋಷಿಸಿದೆ. ಈಗ ಪಾಕಿಸ್ತಾನದ ಕರಾಚಿ ಬಂದರಿಗೆ ಟರ್ಕಿಯ ಹಡಗು ಬಂದಿದೆ. ಟರ್ಕಿಯ ನೌಕಾಪಡೆಯ ಹಡಗು ಕರಾಚಿ ಬಂದರಿಗೆ ಆಗಮಿಸಿದೆ.

publive-image

ಈ ಹಿಂದೆ ಟರ್ಕಿಯಲ್ಲಿ ಭೂಕಂಪ ಸಂಭವಿಸಿದ್ದಾಗ, ಭಾರತ ಟರ್ಕಿಗೆ ಎಲ್ಲ ರೀತಿಯಲ್ಲೂ ನೆರವು ನೀಡಿತ್ತು. ಆದ್ರೆ, ಇಂತಹ ಉದ್ವಿಗ್ನ ಪರಿಸ್ಥಿತಿಯಲ್ಲಿ ಟರ್ಕಿ ಕೊನೆ ಕ್ಷಣದಲ್ಲಿ ಪಾಕಿಸ್ತಾನ ಪರ ನಿಂತಿರೋದು ನಿಜಕ್ಕೂ ನಂಬಿಕೆ ದ್ರೋಹ ಅಂತಲೇ ಹೇಳಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment