newsfirstkannada.com

ಕಲ್ಪನಾ ರೀ ಕ್ರಿಯೇಟ್ ಮಾಡಿದ ಕಿರುತೆರೆ ನಟಿ; ರಜಿನಿ ಮಿನುಗುತಾರೆ ವಿಡಿಯೋಗೆ ನೆಟ್ಟಿಗರು ಫಿದಾ!

Share :

Published July 2, 2024 at 7:58pm

  ಆ ಒಂದು ಹಾಡಿಗಾಗಿ ಕಾಸ್ಟ್ಯೂಮ್​ ಪರ್ಫೆಕ್ಟ್​ ಸೂಟ್ ಮಾಡಿದ ನಟಿ ರಜನಿ

  ಭೂಮಿಗೆ ಬಂದ ಭಗವಂತ ಸೀರಿಯಲ್​ನಲ್ಲಿ ಪಾರ್ವತಿ ಅವತಾರದಲ್ಲಿ ನಟಿ

  ಸೋಷಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್​ ಆಗಿರುತ್ತಾರೆ ನಟಿ ರಜಿನಿ

ಮಾಡ್ರನ್​ ಲುಕ್​ನಿಂದ ಹಿಡಿದು ಪೌರಾಣಿಕ ಪಾತ್ರಗಳಿಗೂ ಸೂಟ್​​ ಆಗುವ ಪ್ರತಿಭಾನ್ವಿತ ನಟಿ ರಜಿನಿ. ಹಿಟ್ಲರ್​ ಕಲ್ಯಾಣದಲ್ಲಿ ಎರಡು ಶೇಡ್​ನಲ್ಲಿ ಪಾತ್ರ ನಿಭಾಯಿಸಿದ ಚೆಲುವೆ. ಅಂತರಾ-ಪ್ರಾರ್ಥನಾ ನೆಗೆಟಿವ್ ಹಾಗೂ​ ಪಾಸಿಟಿವ್​ ಎರಡರಲ್ಲೂ ಅದ್ಭುತವಾಗಿ ನಟಿಸಬಲ್ಲೇ ಎಂಬುದನ್ನ ಪ್ರೂವ್​ ಮಾಡಿದ ಕಲಾವಿದೆ.

ಇದನ್ನೂ ಓದಿ: ಸಿಹಿ ಸುದ್ದಿ ಕೊಟ್ಟ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ! ಅಪ್ಪ ಆಗ್ತಿದ್ದಾರೆ ಭುವನ್ ಪೊನ್ನಣ್ಣ

ಸದ್ಯ ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ಪಾರ್ವತಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವ ಪ್ರಸಾದ್​-ಗಿರಿಜಾ ದಂಪತಿಯನ್ನ ಪರೀಕ್ಷಿಸುವ ದೇವಿಯ ವಿಶೇಷವಾದ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸುತ್ತಿದ್ದಾರೆ ರಜಿನಿ. ಅಂದ್ಹಾಗೆ, ರಜಿನಿ ಅವರು ಸೋಷಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್​ ಆಗಿರೋ ನಟಿ. ಹೊಸತನಕ್ಕೆ ತುಡಿಯುವ ಚಲುವೆ. ಆಗಾಗ ವಿಭಿನ್ನ ರೀತಿಯ ಫೋಟೋಶೂಟ್​ಗಳನ್ನು ಮಾಡಿಸಿಕೊಳ್ಳುತ್ತಾ ಇರುತ್ತಾರೆ. ಇತ್ತೀಚೆಗೆ ರಜಿನಿ ಮಾಡಿಸಿದ ವಿಡಿಯೋ ಶೂಟ್​ ಸಿಕ್ಕಾಪಟ್ಟೆ ಜನಮನ್ನಣೆಗೆ ಪಾತ್ರವಾಗುತ್ತಿದೆ.

View this post on Instagram

A post shared by Rajini (@rajiniiofficial)

ಮಿನುಗುತಾರೆ ಕಲ್ಪನಾ ಅವರು ಯಾರಿಗೆ ತಾನೆ ಇಷ್ಟ ಇಲ್ಲ. ಅವರ ಅಭಿನಯ ಹಾವ ಭಾವ ಜಸ್ಟ್​ ವಾವ್. ಅದರಲ್ಲೂ ತುಂಬಾನೇ ಪ್ರಸಿದ್ಧಿ ಪಡೆದಿರುವಂತ ಇವತ್ತಿಗೂ ಸಂಗೀತ ಪ್ರೀಯರ ಅಚ್ಚುಮೆಚ್ಚಿನ ಗೀತೆ ಬಾನಲ್ಲೂ ನೀನೇ ಭುವಿಯಲ್ಲೂ ನೀನೇ. ಥೇಟ್ ಕಲ್ಪನಾ ಅವರ ರೀತಿಯಲ್ಲಿ ಉಡುಗೆ ತೊಟ್ಟು ಬಾನಲ್ಲೂ ನೀನೇ ಭುವಿಯಲ್ಲೂ ನೀನೇ ಸಾಂಗ್​ನ ರಿ ಕ್ರಿಯೇಟ್​ ಮಾಡಿದ್ದಾರೆ ರಜಿನಿ. ಲೋಕೇಶನ್​ ಆಯ್ಕೆ, ಕಾಸ್ಟ್ಯೂಮ್​ ಎಲ್ಲವೂ ಈ ಹಾಡಿಗೆ ಪರ್ಫೆಕ್ಟ್​ ಸೂಟ್​ ಆಗಿದ್ದು, ಒಂದು ಕ್ಷಣ ಕಲ್ಪನಾ ಅವರೇ ಅನ್ಸಿಬಿಡ್ತಾರೆ ರಜಿನಿ. ಒಟ್ಟಿನಲ್ಲಿ ಅವರ ಈ ವಿಭಿನ್ನ ಪ್ರಯತ್ನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಲ್ಪನಾ ರೀ ಕ್ರಿಯೇಟ್ ಮಾಡಿದ ಕಿರುತೆರೆ ನಟಿ; ರಜಿನಿ ಮಿನುಗುತಾರೆ ವಿಡಿಯೋಗೆ ನೆಟ್ಟಿಗರು ಫಿದಾ!

https://newsfirstlive.com/wp-content/uploads/2024/07/rajani7.jpg

Load More