newsfirstkannada.com

ಮಂಗಳೂರಲ್ಲಿ ಮತ್ತೊಂದು ದುರಂತ.. ಆಟೋ ಚಾಲಕನ ರಕ್ಷಣೆಗೆ ಹೋಗಿದ್ದವ ಸೇರಿ ಇಬ್ಬರು ಸಾವು

Share :

Published June 27, 2024 at 12:23pm

    ಮಳೆರಾಯನ ಆರ್ಭಟಕ್ಕೆ ಮಂಗಳೂರಲ್ಲಿ ಮತ್ತೆ ಎರಡು ಬಲಿ

    ಗಾಳಿ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯಿಂದ ಸಾವು

    ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

ಮಂಗಳೂರು: ನಿನ್ನೆಯಷ್ಟೇ ಉಳ್ಳಾಲ ತಾಲೂಕಿನಲ್ಲಿ ಮನೆಯ ಗೋಡೆ ಕುಸಿದು ನಾಲ್ವರು ಸಾವನ್ನಪ್ಪಿದ್ದರು. ಈ ಆಘಾತಕಾರಿ ಅನಾಹುತದ ನಡುವೆಯೇ ಮಳೆರಾಯನ ಆರ್ಭಟದಿಂದ ಮಂಗಳೂರಲ್ಲಿ ಮತ್ತಿಬ್ಬರು ಪ್ರಾಣ ಬಿಟ್ಟಿದ್ದಾರೆ.

ಮಂಗಳೂರಿನ ರೊಸಾರಿಯೋ ಶಾಲೆ ಬಳಿ ವಿದ್ಯುತ್ ಶಾಕ್​ ತಗುಲಿ ಇಬ್ಬರು ಆಟೋ ಚಾಲಕರು ಸಾವನ್ನಪ್ಪಿದ್ದಾರೆ. ರಾಜು ಮತ್ತು ದೇವರಾಜು ಮೃತ ಆಟೋ ಚಾಲಕರು. ಬೆಳಗ್ಗೆ ಆಟೋ ಸ್ವಚ್ಛ ಮಾಡುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿದ್ದ ಸಾವನ್ನಪ್ಪಿದ್ದಾರೆ.

ಆಗಿದ್ದು ಹೇಗೆ..?
ಓರ್ವ ಆಟೋ ಚಾಲಕನಿಗೆ ವಿದ್ಯುತ್ ಶಾಕ್ ತಗುಲಿತ್ತು. ಆತನ ರಕ್ಷಣೆ ಮಾಡಲು ಮತ್ತೋರ್ವ ಹೋಗಿದ್ದಾನೆ. ಈ ವೇಳೆ ಇಬ್ಬರಿಗೂ ವಿದ್ಯುತ್ ಸ್ಪರ್ಷಿಸಿ ಸಾವನ್ನಪ್ಪಿದ್ದಾರೆ. ಭಾರೀ ಗಾಳಿ ಮಳೆಗೆ ವಿದ್ಯುತ್ ತಂತಿ ಹರಿದುಬಿದ್ದಿತ್ತು. ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ಒಂದೇ ದಿನದಲ್ಲಿ ಭರ್ಜರಿಯಾಗಿ KRS ಡ್ಯಾಂ ನೀರಿನಲ್ಲಿ ಹೆಚ್ಚಳ.. ಕಾವೇರಿಗೆ ಹೊಸ ಕಳೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಗಳೂರಲ್ಲಿ ಮತ್ತೊಂದು ದುರಂತ.. ಆಟೋ ಚಾಲಕನ ರಕ್ಷಣೆಗೆ ಹೋಗಿದ್ದವ ಸೇರಿ ಇಬ್ಬರು ಸಾವು

https://newsfirstlive.com/wp-content/uploads/2024/06/AUTO-1-1.jpg

Load More